FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Thursday, November 17, 2016

ಶಾಲಾ ಕಲೋತ್ಸವ - ಲಾಂಛನ  ಹಾಗು ಆಮಂತ್ರಣ ಪತ್ರಿಕೆ ಬಿಡುಗಡೆ 


ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವದ ಲಾಂಛನ ಹಾಗು ಆಮಂತ್ರಣ ಪತ್ರಿಕೆ ಬಿಡುಗಡೆಯ ಕಾರ್ಯಕ್ರಮ GHSS Mangalpady ಯ ASAP CENTER  ನಲ್ಲಿ ನಡೆಯಿತು. ಮಂಜೇಶ್ವರ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ ಶ್ರೀ ನಂದಿಕೇಶನ್ ಸರ್ ಲಾಂಛನ ಹಾಗು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಕಲೋತ್ಸವದ ಪ್ರಧಾನ ಸಂಚಾಲಕ ಶ್ರೀ  ಯನ್ . ರಾಮಚಂದ್ರ ಭಟ್ , ಸಹ ಸಂಚಾಲಕ ಶ್ರೀ ಯನ್ . ಮಹಾಲಿಂಗ ಭಟ್ , ಮಂಗಲ್ಪಾಡಿ ಶಾಲೆಯ ಪ್ರಭಾರ ಪ್ರಾಂಶುಪಾಲೆ ಧನ್ಯ, ಅಸಾಪ್  ಸೆಂಟರಿನ ನಿರ್ದೇಶಕಿ ಉತ್ತಾರಾ ಮೊದಲಾದವರು ಉಪಸ್ಥಿತರಿದ್ದರು

No comments:

Post a Comment