FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Friday, March 11, 2016

BIRTHDAY

ನಮ್ಮ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿನಿ ಮೊನಿಷಾ ತನ್ನ ಹುಟ್ಟುಹಬ್ಬವನ್ನು ಆಚರಿಸಿದಳು. ಅದರ ಸವಿ ನೆನಪಿಗಾಗಿ  ಶಾಲಾ ಗ್ರಂಥಾಲಯಕ್ಕೆ ಒಂದು ಕತೆ ಪುಸ್ತಕವನ್ನು ಕೊಡುಗೆಯಾಗಿ ನೀಡಿದಳು. ಅವಳಿಗೆ ಶಾಲಾ ಪರವಾಗಿ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು . ಪುಸ್ತಕವನ್ನು ಒದಗಿಸಿದ ಅವಳ ಹೆತ್ತವರಿಗೆ ಅಭಿನಂದನೆಗಳು .

PAYASAM





ಒಂದನೇ ತರಗತಿಯ ಮಕ್ಕಳು ಸಂಸ್ಕ್ರತ ಪಾಠಕ್ಕೆ ಸಂಬಂಧಿಸಿ ಪಾಯಸ ತಯಾರಿಸುವ ಚಟುವಟಿಕೆಯನ್ನು ನಡೆಸಿದರು. ಸಂಸ್ಕ್ರತ ಅಧ್ಯಾಪಕರಾದ ಕ್ರಷ್ಣ ಪ್ರಸಾದ್ ಅವರು  ನೇತ್ರತ್ವ ವಹಿಸಿದರು. ಪಾಯಾಸವನ್ನು  ಶಾಲೆಯ ಎಲ್ಲ ಮಕ್ಕಳಿಗೂ ನೀಡಲಾಯಿತು.

SARAPOLI



Tulu link material SARAPOLI released on 10-03-2016  and one day seminar conducted  at Kasaragod Municipal Conference Hall.

DISTRICT Map Math and WINGS Programme




Kasaragod Revenue District Map Math and WINGS programme held at Marthoma School Cherkala on 11-03-2016. Our school team got 4th place out of 11 teams in Map Math Drama Competition and won special Jury  award.Our school team also won 4th place out of 11 teams in WINGS seminar competition and APJ Abdul Kalaam Quiz competition.

PEC LEVEL ENGLISH DRAMA



Paivalike PEC Level English Drama Fest held at Hindu A.U.P.School Chippar on 04.03.2016. Our school team got FIRST Place  and selected for Sub District English Drama Fest which will be held on 12.03.2016 at GLPS Udyawara gate school. Congratulation winners.

Tuesday, March 1, 2016

NuMats Result

2015-16  ಸಾಲಿನ NuMats ಪರೀಕ್ಷೆಯ ಪಲಿತಾಂಶ ಪ್ರಕಟವಾಗಿದೆ  ಸಿಂಜಿತಾ ಕೆ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.  ಅವಳಿಗೆ ಅಭಿನಂದನೆಗಳು . 
 NuMats Result Click Here