FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Friday, October 31, 2014

HAPPY MUHARAM

ಮುಹರಂ ಹಬ್ಬದ ಶುಭಾಶಯಗಳು :
ಎಲ್ಲಾ ಮುಸಲ್ಮಾನ ಬಾಂಧವರಿಗೆ ಮುಹರಂ  ಹಬ್ಬದ ಹಾರ್ದಿಕ ಶುಭಾಶಯಗಳು. ಹೊಸ ವರ್ಷವು ನಿಮ್ಮ ಜೀವನದಲ್ಲಿ ನವೋಲ್ಲಾಸವನ್ನು ತರಲಿ  ಎಂದು ಹಾರೈಸುತ್ತೇವೆ .

Half Yearly Exam 2014

ಮಧ್ಯಾವಧಿ   ಪರೀಕ್ಷೆ :
ಈ ವರ್ಷದ ಅರ್ಧ  ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ  ತಯಾರಾಗಿದೆ . ಎಲ್.ಪಿ. ವಿಭಾಗದಲ್ಲಿ  Dec. 11 to Dec. 18,  ಹೈಸ್ಕೂಲ್ ವಿಭಾಗದಲ್ಲಿ  Dec. 8  to Dec 18  ರ ವರೆಗೆ ಪರೀಕ್ಷೆಗಳು ನಡೆಯಲಿದೆ ಎಂದು DPI ತಿಳಿಸಿದ್ದಾರೆ.

Ezhuthachan Puraskar

ಎಳುತ್ತಚ್ಚನ್ ಪ್ರಶಸ್ತಿ :
ಕೇರಳ ಸರಕಾರವು ಸಾಹಿತ್ಯ ಕ್ಷೇತ್ರದಲ್ಲಿ ನೀಡುವ ಅತ್ಯುನ್ನತ ಪ್ರಶಸ್ತಿಯಾದ ಎಳುತ್ತಚ್ಚನ್ ಪ್ರಶಸ್ತಿಯನ್ನು ಈ  ವರ್ಷ ಪ್ರಸಿದ್ದ ಸಾಹಿತಿ  ವಿಷ್ಣು ನಾರಾಯಣನ್ ನಂಬುದಿರಿ  ಅವರಿಗೆ ನೀಡಲು ನಿರ್ಧರಿಸಿದೆ . ಮಲೆಯಾಳ ಭಾಷೆಯ ಪಿತಾಮಹ  ಎಂದು ಕರೆಯಲ್ಪಡುವ ಎಳುತ್ತಚ್ಚನ್ ಅವರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಇವರಿಗೆ  ವಳ್ಳತ್ತೋಳ್ ಪ್ರಶಸ್ತಿ , ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಾತೃಭೂಮಿ ಸಾಹಿತ್ಯ ಪ್ರಶಸ್ತಿ , ಓಡಕ್ಕುಳಲ್ ಪ್ರಶಸ್ತಿ , ವಯಲಾರ್ ಪ್ರಶಸ್ತಿ , ಆಶಾನ್ ಪ್ರಶಸ್ತಿ, ಚಂಗಂಪುಳ  ಪ್ರಶಸ್ತಿ , ಉಳ್ಳೂರ್ ಪ್ರಶಸ್ತಿ ಅಲ್ಲದೆ  ಈ ವರ್ಷ ಕೇಂದ್ರ ಸರಕಾರವು ಪದ್ಮಶ್ರಿ ಪ್ರಶಸ್ತಿಯನ್ನೂ ನೀಡಿ ಗೌರವಿಸಿದೆ . 

Congratulations

ಅಭಿನಂದನೆಗಳು :
ಮಂಗಲ್ಪಾಡಿ  ಹಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿದ ವಿದ್ಯಾರಂಗ ಕಲಾ ಸಾಹಿತ್ಯ ವೇದಿಯ ಕಿರಿಯ ಪ್ರಾಥಮಿಕ ವಿಭಾಗದ ಕಾವ್ಯಮಂಜರಿಯಲ್ಲಿ ದ್ವಿತೀಯ ಬಹುಮಾನ ಪಡೆದ ಮೂರನೇ ತರಗತಿ ವಿದ್ಯಾರ್ಥಿನಿ ಕೀರ್ತನ ನೀರಮೂಲೆ. ಇವಳಿಗೆ ಅಭಿನಂದನೆಗಳು.
ಈ ವರ್ಷದ ವಿಜ್ಞಾನ Inspire Award ಗೆ ಅರ್ಹತೆ ಪಡೆದ ಅಪೂರ್ವ ಎಡಕಾನ . ಇವಳಿಗೆ ಅಭಿನಂದನೆಗಳು.

Kerala Rajyotsava

ಕೇರಳ ರಾಜ್ಯೋತ್ಸವ :
ಕೇರಳ  ರಾಜ್ಯೋತ್ಸವದ  ಅಂಗವಾಗಿ ಇಂದು ನಮ್ಮ ಶಾಲೆಯ ಮಕ್ಕಳು  ಶಾಲಾ ಮೈದಾನದಲ್ಲಿ ಕೇರಳ ರಾಜ್ಯದ ಮಾನವ ಭೂಪಟವನ್ನು ರಚಿಸಿದರು.

1956 November 1 ರಂದು ಭಾಷಾವಾರು ಪ್ರಾಂತ್ಯ ವಿಂಗಡನೆಯಾಗುವಾಗ ಕೇರಳ ರಾಜ್ಯವು ಉದಯವಾಯಿತು. ಕೇರಳದ ಮುಖ್ಯ ಭಾಷೆ ಮಲಯಾಳವಾಗಿದೆ. ಕೇರಳದಲ್ಲಿ 14 ಜಿಲ್ಲೆಗಳಿವೆ . ತಿರುವನಂತಪುರವು ಕೇರಳದ ಮುಖ್ಯ ಪಟ್ಟಣವಾಗಿದೆ.

ಕೇರಳ ರಾಜ್ಯದ ಬಗ್ಗೆ ಸಂಕ್ಷಿಪ್ತ  ವಿವರ:

ಕೇರಳ ರಾಜ್ಯ ಉದಯ               : 1956 November 1
ಮುಖ್ಯ ಪಟ್ಟಣ                          : ತಿರುವನಂತಪುರ 
ವಿಸ್ತೀರ್ಣ                                  : 38,863 ಚ. ಕಿ. ಮಿ. 
ಮುಖ್ಯ ಭಾಷೆ                            : ಮಲಯಾಳ 
ಮೇರೆಗಳು                               : ಪಶ್ಚಿಮ - ಅರಬೀಸಮುದ್ರ 
                                              ಉತ್ತರ ಪೂರ್ವ - ಕರ್ನಾಟಕ 
                                               ದಕ್ಷಿಣ ಪೂರ್ವ - ತಮಿಳುನಾಡು 
ಕರಾವಳಿ ತೀರದ ಉದ್ದ                 : 585 KM
ಒಟ್ಟು ಜನಸಂಖ್ಯೆ                         : 33387677 (2011 ಜನಗಣತಿ ಪ್ರಕಾರ)
ಸ್ತ್ರೀಯರು                                     : 17366387
ಪುರುಷರು                                      : 16021290
ಸ್ತ್ರೀ ಪುರುಷ ಅನುಪಾತ                      : 1084 (1000 ಪುರುಷರಿಗೆ)
ಸಾಕ್ಷರತೆ                                         : 93.91 %
ಜಿಲ್ಲೆಗಳು                                       : 14
ತಾಲೂಕುಗಳು                               : 75
ವಿಲೇಜುಗಳು                                : 1453
ಜಿಲ್ಲಾ ಪಂಚಾಯತು                      : 14
ಬ್ಲಾಕ್ ಪಂಚಾಯತು                     : 152
ಗ್ರಾಮ ಪಂಚಾಯತು                    : 978
ನಗರಸಭೆ                                     : 60
ಕಾರ್ಪೊರೇಶನು                           : 5
ವಿಧಾನ ಸಭಾ ಮಂಡಲಗಳು            : 140
ಲೋಕ ಸಭಾ ಮಂಡಲಗಳು            : 20
ರಾಜ್ಯ ಸಭಾ ಸೀಟುಗಳು                   : 9
ಕೇರಳ ರಾಜ್ಯದ ವ್ರಕ್ಷ                        : ತೆಂಗು  
ಕೇರಳ ರಾಜ್ಯದ ಪಕ್ಷಿ                        : ವೇಳಾಮ್ಬಲ್ 
ಕೇರಳ ರಾಜ್ಯದ ಹೂ                       : ಕಣಿಕೊನ್ನೆ 
ಕೇರಳ ರಾಜ್ಯದ ಪ್ರಾಣಿ                     : ಆನೆ 
ಕೇರಳ ರಾಜ್ಯದ ಮೀನು                  : ಕರಿಮೀನ್ 
ಕೇರಳದಲ್ಲಿ ಹರಿಯುವ ನದಿಗಳು      : 44
ಕೇರಳದ ದೊಡ್ಡ ಪರ್ವತ                  : ಆನೆಮುಡಿ 
ಕೇರಳದ ಅತಿ ದೊಡ್ಡ ನದಿ                : ಪೆರಿಯಾರ್ 

ವೇಳಾಮ್ಬಲ್ ಪಕ್ಷಿ ( Great Hornbill)
                                  ( Indian Elephant )ಆನೆ
 ಕಣಿಕೊನ್ನೆ 
                            ತೆಂಗು 


ಕರಿಮೀನ್  (Green Chromide)

Farewell Party

ಬೀಳ್ಕೊಡುವ ಸಮಾರಂಭ :
ನಮ್ಮ ಸಹ ಸಂಸ್ಥೆಯಾದ ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲ್ ಧರ್ಮತ್ತಡ್ಕ ಇಲ್ಲಿ Office Attendant ಆಗಿ ಕೆಲಸ ಮಾಡುತ್ತಿದ್ದ ಶ್ರೀ ರಾಮ ನಾಯ್ಕ ಎಸ್. ಇವರು ಇಂದು ಸೇವೆಯಿಂದ ನಿವ್ರತ್ತಿ ಹೊಂದಿದರು . ಅವರಿಗೆ ಎರಡೂ ಶಾಲೆಗಳ ಮೆನೇಜ್ ಮೆಂಟ್ ಹಾಗೂ ಅಧ್ಯಾಪಕ ವ್ರಂದದ ವತಿಯಿಂದ  ಇಂದು ಬೀಳ್ಕೊಡುವ ಸಮಾರಂಭ  ನಡೆಯಿತು . ಶಾಲಾ ಪ್ರಬಂಧಕ ಶ್ರೀ ಎನ್. ಸುಬ್ಬಣ್ಣ ಭಟ್ ಶಾಲು ಹೊದಿಸಿ ಸ್ಮರಣಿಕೆ ಹಾಗೂ ಫಲ ನೀಡಿ ಸನ್ಮಾನಿಸಿದರು.

School Library Empowerment

ಶಾಲಾ ಗ್ರಂಥಾಲಯಕ್ಕೆ ಕೊಡುಗೆ:
ಇಂದು ಆರನೇ ತರಗತಿಯಲ್ಲಿ ಕಲಿಯುತ್ತಿರುವ ಅರ್ಪಿತಾ ಎ. ತನ್ನ ಹುಟ್ಟು ಹಬ್ಬವನ್ನು ಆಚರಿಸಿದಳು. ಹುಟ್ಟು ಹಬ್ಬದ ಸವಿನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ ಒಂದು ಪುಸ್ತಕವನ್ನು ಕೊಡುಗೆಯಾಗಿ ನೀಡಿದಳು. ಅವಳಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು . ಅಲ್ಲದೆ ಗ್ರಂಥಾಲಯಕ್ಕೆ ಪುಸ್ತಕ ನೀಡಿದುದಕ್ಕೆ ಅವಳ ಹೆತ್ತವರಿಗೆ ಧನ್ಯವಾದಗಳು.

Water Colour Competition

ಚಿತ್ರ ರಚನಾ ಸ್ಪರ್ಧೆ :
ಶಾಲಾ ಕಲೋತ್ಸವದ ಅಂಗವಾಗಿ ಇಂದು ಎಲ್.ಪಿ ಮತ್ತು ಯು. ಪಿ. ವಿಭಾಗದ ಮಕ್ಕಳಿಗೆ ಚಿತ್ರರಚನಾ ಸ್ಪರ್ಧೆ ಮತ್ತು ಯು. ಪಿ. ಮಕ್ಕಳಿಗೆ ಕನ್ನಡ  ಕಥಾ ರಚನಾ ಸ್ಪರ್ಧೆಯನ್ನು ನಡೆಸಲಾಯಿತು .ಹೆಚ್ಚಿನ ಫೊಟೊಗಳನ್ನು CHILDREN's CORNER ನಲ್ಲಿ ನೋಡಿರಿ 

Rashtreeya Ekata Divas

ಇಂದು ರಾಷ್ಟ್ರೀಯ ಏಕತಾ ದಿನ (ಅಕ್ಟೋಬರ್ 31):
ಭಾರತದ ಸ್ವಾತಂತ್ರ್ಯ ಹೋರಾಟಗಾರ ಭಾರತದ ಉಕ್ಕಿನ ಮನುಷ್ಯ ಎಂದು ಕರೆಯಲ್ಪಡುವ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನವಾದ ಇಂದು (ಅಕ್ಟೋಬರ್ 31)  ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸಲಾಗುವುದು. ಇವರು 1875 October 31 ರಂದು ಗುಜರಾತಿನ ಕರಮಸಾದ್ ಎಂಬಲ್ಲಿ ಜನಿಸಿದರು  ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸ್ವತಂತ್ರ ಭಾರತದ ಪ್ರಥಮ ಗ್ರಹ ಮಂತ್ರಿಯಾಗಿಯೂ , ಪ್ರಥಮ ಉಪ ಪ್ರಧಾನಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಇವರನ್ನು ಭಾರತದ ಉಕ್ಕಿನ ಮನುಷ್ಯ ಅಥವಾ ಬಿಸ್ಮಾರ್ಕ್ ಆಫ್ ಇಂಡಿಯಾ ಎಂದು ಕರೆಯುತ್ತಾರೆ. ಅವರ ದೇಶ ಸೇವೆಯನ್ನು ಮನಗಂಡು ಈ ವರ್ಷದಿಂದ ಅವರ ಜನ್ಮ ದಿನವನ್ನು ರಾಷ್ಟೀಯ ಏಕತಾ ದಿನವಾಗಿ ಆಚರಿಸಲು ಕೇಂದ್ರ ಸರಕಾರ ನಿರ್ಧರಿಸಿದೆ . 
ಇಂದು ಭಾರತದ ಪ್ರಥಮ ಮಹಿಳಾ ಪ್ರಧಾನ ಮಂತ್ರಿಯಾಗಿದ್ದ ಶ್ರೀಮತಿ ಇಂದಿರಾ ಗಾಂಧಿ ಅವರ ಚರಮ ದಿನವಾಗಿಯೂ ಆಚರಿಸುತ್ತಾರೆ . 1984 October 31 ರಂದು ಪ್ರಧಾನ ಮಂತ್ರಿ ಹುದ್ದೆಯಲ್ಲಿರುವಾಗಲೇ ಅವರ ಅಂಗರಕ್ಷಕರಾಗಿದ್ದ ಸತ್ವಂತ್ ಸಿಂಗ್ ಮತ್ತು ಬಿಯಾಂತ್ ಸಿಂಗ್  ಅವರನ್ನು ಗುಂಡು ಹಾರಿಸಿ ಕೊಲೆಮಾಡಿದರು . ಅವರ ಸಮಾಧಿಯು ಇಂದು ಶಕ್ತಿ ಸ್ಥಳ  ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ 

Wednesday, October 29, 2014

School kalotsavam 2014

ಶಾಲಾ ಮಟ್ಟದ ಕಲೋತ್ಸವಂ 2014
ಶಾಲಾ ಮಟ್ಟದ ಕಲೋತ್ಸವ ಇಂದು ಶಾಲಾ ಸಭಾಂಗಣದಲ್ಲಿ ಆರಂಭವಾಯಿತು . ಹಿರಿಯ ಅಧ್ಯಾಪಿಕೆ ರೇವತಿ ಟೀಚರ್ ಕಲೋತ್ಸವವನ್ನು ಔಪಚಾರಿಕವಾಗಿ ಉದ್ಘಾಟಿಸಿದರು  ಬಳಿಕ ಕನ್ನಡ ಹಿಂದಿ ಇಂಗ್ಲೀಷ್ ಕಂಠಪಾಠಗಳು, ಮಾಪಿಳ್ಳಾ ಪಾಟ್ಟು, ಲಘುಸಂಗೀತ,  ದೇಶಭಕ್ತಿಗೀತೆ, ಸಮೂಹ ಗೀತೆ, ಉರ್ದು ಗ್ರೂಪ್ ಸಾಂಗ್, ಏಕಪಾತ್ರಾಭಿನಯ ,ಕತೆಹೇಳುವ ಸ್ಪರ್ಧೆ ಇಂಗ್ಲೀಷ್ - ಕನ್ನಡ ಭಾಷಣ ಮೊದಲಾದ ಐಟಮ್ ಗಳಲ್ಲಿ ಸ್ಪರ್ಧೆಗಳು ನಡೆದವು. 30.10.2014 ರಂದು ಶಾಸ್ತ್ರೀಯ ಸಂಗೀತ , ಗಾನಾಲಾಪನಂ , ಪದ್ಯೋಚ್ಚಾರಣಮ್ , ಯು.ಪಿ. ಲಘುಸಂಗೀತ , ಜಾನಪದ ನ್ರತ್ಯ , ಸಮೂಹ ನ್ರತ್ಯ , ನಾಟಕ ,ಒಪ್ಪನ ಮೊದಲಾದ ಐಟಮ್ ಗಳಲ್ಲಿ ಸ್ಪರ್ಧೆ ನಡೆಯಲಿದೆ .

Monday, October 27, 2014

VIDYARANGA 2014 - RESULT

VIDYARANGA KALA SAHITHYA VEDIKE, MANJESHWAR SUB DIST.




SAHITHYOTHSAVAM 2014 – GHSS MANGALPADY – 27.10.2014
RESULT




L.P KANNADA
Item Place Name of Pupil Name of School
OGATU FIRST SHARANYA M SDPAUPS SAJANKILA

PUNEETH M
SECOND GOUTHAM S SSAUPS CHEVAR

POORNIMA K M
THIRD ANUJNA LAKSHMI VAUPS MEEYAPADAVU

GREESHMA
KAVYAMANJARI FIRST ASHWINI E DBAUPS KAYYAR
SECOND KEERTHANA N AUPS DHARMATHADKA
THIRD ABHISHEK SSALPS MUDOORTHOKE
CHITHRA RACHANE (PAINTING) FIRST MOHAMMED JABIR DBAUPS KAYYAR
SECOND AMINATH JASREEPA GLPS KANWATHEERTHA
THIRD FATHIMATH SHAHARUBA ALPS ICHILANGOD ISLAMIA
KAVITHE MUNDUVARISUVUDU FIRST SHILPA R GLPS UDYAWAR
SECOND SHARANYA KUMARI B BALPS BERIPADAVU
THIRD PRABHODA B DBAUPS KAYYAR
KATHA RACHANE FIRST APOORVA K VALPS THOTETHODY
SECOND KHADEEJATHU RAIHAN BANU ST. JOSEPH AUPS KALIYOOR
THIRD MITHILA K GLPS KUNJATHUR
U.P KANNADA
KATHA RACHANE FIRST FATHIMATH SASIYA GUPS KADAMBAR
SECOND K.S SWARNA DBAUPS KAYYAR
THIRD JYOTHSNA M K HEDDARI AUPS BAYAR
KAVITHA RACHANE FIRST DHWANISH GHSS PAIVALIKE NAGAR
SECOND BASAMMA SJAUPS KALIYOOR
THIRD VIDYASHREE B SSAIPS CHEVAR
PRABANDHA FIRST DEEKSHA D INFANT JESUS E M S MANJESHWARA
SECOND JAYASHREE D SDAUPS SAJANKILA
THIRD NAVANEETHA Y K VAUPS MEEYAPADAVU
KAVYAMANJARI FIRST MEDHA N GHSS PAIVALIKE
SECOND VINAYAPRASAD DBAUPS KAYYAR
THIRD PRAJNITHA P SRAUPS KUBANOOR
CHITHRA RACHANE (PAINTING) FIRST AKHILA MONTEIRO SJAUPS KALIYOOR
SECOND SHREENIDHI. P BAKRABAIL AUPS PATHUR
THIRD JITHESH. PK SATHS MANJESHWARA
ASWADANA TIPPANI FIRST SOORYA M SHETTY DBAUPS KAYYAR
SECOND KAVYA. U VAUPS MEEYAPADAVU
THIRD REKHA SSBAUPS AILA
THIRD VISHWAJITH. K SDPAUPS SAJANKILA
JANAPADA GEETHE FIRST SHAMITHA SSAUPS AILA

SOWMYA

NIREEKSHA

NAVYA C AIL

APARNA
SECOND PRAJNA VAUPS MEEYAPADAVU

ANUSHREE

CHAITHRA

PRANAM SHETTY

VIKRAM BHARADWAJ D
THIRD ANUSHA M DBAUPS KAYYAR

DHANYASHREE K

LAVEESHA DEENA D'SOUZA

JAYASHREE B

NAVANEETH SHETTY
HS SECTION - KANNADA
KATHA RACHANE FIRST P. SHREEVIDHYA SVVHS MEEYAPADAVU
SECOND NETHRAVATHI SATHS MANJESHWARA
THIRD MIKHIL. P GHSS PAIVALIKE NAGAR
KAVITHA RACHANE FIRST ASHAYA. KM GHSS PAIVALIKE
SECOND VARSHA SVVHS MEEYAPADAVU
THIRD HARSHITHA. K GHS KADAMBAR
PRABANDHA FIRST DEEPASHREE GHSS PAIVALIKE
SECOND NISHA GHSS BEKUR
THIRD MOKSHITH RAJ GHSS MOODAMBAIL
KAVYAMANJARI FIRST SHREYA M GHSS MANGALPADY
SECOND NAGASHAYANA PADAKANNAYA GHS MOODAMBAIL
THIRD PALLAVI PRABHU SATHS MANJESHWARA
PUSTHAKA ASWADANA TIPPANI FIRST KHADEEJATH MIZEENA K KVSMHS KURUDAPADAV
SECOND SPOORTHY GHSS BEKUR
THIRD DIVYA A GHSS MANGALPADY
CHITHRA RACHANE (PAINTING) FIRST VIJESH. V GHSS PAIVALIKE
SECOND ABHISHEK VAREDA GHS UDYAWARA
THIRD ANKITH GHSS BEKUR
JANAPADA GEETHE FIRST ANJANA R SHETTY SVVHS MEEYAPADAVU

KRITHI

SHRAVYA

AKSHITHA

BHAGYASHREE
SECOND SHRAVYA D UCHIL GHSS MANGALPADY

NIREEKSHA B

SAKSHATH SHETTY

AKSHAY SHETTY

VAISHNAVI
THIRD SURAKSHA K B KVSMHS KURUDAPADAV

POORVA K

AKHIL S S

RATHEESH M

SHREERAMA
SAHITHYA QUIZ FIRST VIKAS. P GHSS MANGALPADY

DHEERAJ. R
SECOND SHRADHA. M SDPHSS DHARMATHADKA

SHRIKANTH. PV
THIRD SRIVATHSHA SVVHSS KODLAMOGAR

SRI HARSHA
KATHA RACHANE (TEACHERS) FIRST MOHAMMED BASHEER SJAUPS KALIYOOR
SECOND RAMU. U GLPS KIDOOR
THIRD PUSHPALATHA. A GLPS MULINJA




LP SECTION - MALAYALAM
Item Place Name of Pupil Name of School
KADAMKATHA FIRST PAVYA S KUMAR GLPS VAMANJOOR

ABDUL RAHMAN ADIL T K
SECOND ABHINAV K P GHSS SHIRIYA

FATHIMATH NAILA
THIRD ANAMIKA V SATHISH GBLPS MANGALPADY

FATHIMA
THIRD DEEPASHREE GHSS BEKUR

MOOSA KABIR
THIRD KHADEEJATH RIZWANA ALPS KANDAL


KAVYAMANJARI FIRST POOJA S KUMAR GLPS VAMANJOOR
SECOND MOHAMMED HAFIL GLPS MOOSODI
THIRD SREE SHYAM GHWLPS MANGALPADY
KAVITHA POORANAM FIRST NAFEESATH MUFEEDA GBLPS ARIKKADY GENERAL
SECOND SHANIBA GBLPS MANGALPADY
THIRD FATHIMATH RAFIYA ALPS KANDAL
KATHA RACHANA FIRST NIVEDYA. V GBLPS ARIKKADY GENERAL
SECOND ZAINABA MEHNAZ. D ALPS KUDALMERKALA
THIRD ALEEMATH SUHANA GBLPS MANGALPADY
UP SECTION - MALAYALAM
KATHA RACHANA FIRST KHADEEJATH FARZANA AJIAUPS UPPALA
SECOND ANSAF ASMI. RB GHSS MANGALPADY
THIRD HAFIZ MOHAMMED AJIAUPS UPPALA
KAVITHA RACHANA FIRST FATHIMATH SANA AJIAUPS UPPALA
SECOND AMINATH APIPA GHSS BANGRAMANJESHWAR
THIRD NAJEEB MEHFOOS GHSS BEKUR
UPANYASAM FIRST NAFEESATH FAZANA AJIAUPS UPPALA
SECOND RAMLATH GVHSS HEROOR MEEPRI
THIRD FATHIMATH AYSHOORA GHSS UPPALA
KAVYAMANJARI FIRST AYSHATH RIYANA GHSS MANGALPADY
SECOND ANJALI P GVHSS KUNJATHUR
THIRD FATHIMATH RUKSANA AJIAUPS UPPALA
ASWADANA KURIPP FIRST ABDUL HARSHEEK AJIAUPS UPPALA
SECOND NAFEESATH THASFIYA GHSS BEKUR
THIRD MOHAMMED SABEER GHSS MANGALPADY
NADANPATTU FIRST FATHIMATH SHABEEBA GHSS BEKUR

MARIYAMATH SUNAIYA

AYSHATH THASREEFA

HIZANA MOHAMMED

AYSHA NEHMA
SECOND MALAVIKA K GVHSS KUNJATHUR

SREESHMA D V

MEENAKSHI MR

ASHWATHI

HISANA AK
THIRD NAFEESATH HAMNA GHSS BANGRAMANJESHWAR

RAHIYANA

FATHIMATH SAIMA

FATHIMATH SAMBREENA

BEEFATHIMA
HS SECTION - MALAYALAM
KATHA RACHANA FIRST CHRISTEENA. KB UDAYA EMHSS MANJESHWAR
SECOND ANJALI. CP GHSS UPPALA
THIRD ADHILATH RAZWINA GHSS PAIVALIKE NAGAR
KAVITHA RACHANA FIRST AYSHATH SHAMINA GHSS PAIVALIKE NAGAR
SECOND SAFREENA KI UDAYA EMHSS MANJESHWAR
THIRD APARNA PREMRAJ GHSS MANGALPADY
UPANYASAM FIRST MUHAMMED MUHSIN GHSS BEKUR
SECOND ALEEF BASIM GHS KADAMBAR
THIRD SANDRA. VC GHSS UPPALA
KAVYAMANJARI FIRST AYSHATH MUBASHIRA GHSS BANGRAMANJESHWAR
SECOND FATHIMATH NUSHAIBA GHSS SHIRIYA
THIRD AMAL GANGADHARAN GHSS MANGALPADY
PUSTHAKA ASWADANA KURIPP FIRST KADEEJA ASHIKA. PP GVHSS HEROOR MEEPRI
SECOND

THIRD

NADANPATTU FIRST SHAMEENA BANU GHSS MANGALPADY

KHADEEJATH THOUSEENA

FATHIMATH SHAMSEERA

KHADEEJATH SIMSANA

MARIYAM ZULFATH
SECOND MOHAMMED AFSAL GHSS BEKUR

ROSHMI. M

ABOOBACKER SIDDIQ

ARCHANA

AWAMATH IFANA
THIRD KAVYA. MV GVHSS KUNJATHUR

SHREELAKSHMI. R

ASIYATH FOUMINAZ. M

SHANAZ. AK

ABOOBACKER ARAFATH
SAHITHYA QUIZ FIRST 1

2
SECOND 1

2
THIRD 1

2
L.P
SCHOOL MAGAZINE FIRST GLPS KIDOOR
SECOND GLPS UDYAWAR
THIRD
UP
SCHOOL MAGAZINE FIRST VAUPS MEEYAPADAVU
SECOND SSAUPS AILA
THIRD
HS
SCHOOL MAGAZINE FIRST GHSS BEKUR
SECOND GHSS MANGALPADY
THIRD
TEACHERS
KATHA RACHANA (KANNADA) FIRST MOHAMMED BASHEER ST. JOSEPH AUPS KALIYOOR
SECOND RAMA U GLPS KIDOOR
THIRD PUSHPALATHA GLPS MULINJA




NADAN PATTU FIRST SATHEESH & PARTY GBLPS MANGALPADY
SECOND ABDUL RAZAK & PARTY ALPS ATTEGOLI KAYYAR
THIRD SANEESH & PARTY UDAYA EMHSS MANJESHWAR