FLASH NEWS
NUDIMUTHU
Thursday, June 21, 2018
Friday, June 8, 2018
Tuesday, June 5, 2018
WORLD ENVIRONMENT DAY
ಜೂನ್ 5 ರಂದು ನಮ್ಮ ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಶಾಲಾ ಅಸೆಮ್ಬಲಿಯಲ್ಲಿ ಮುಖ್ಯೋಪಾಧ್ಯಾಯರು ವಿಶ್ವ ಪರಿಸರ ದಿನದ ಮಹತ್ವ, ಈ ವರ್ಷ ವಿಶ್ವ ಪರಿಸರ ದಿನದ ಧ್ಯೇಯ ದ ಬಗ್ಗೆ ಮಕ್ಕಳಿಗೆ ತಿಳಿಸಿದರು . ಮುಖ್ಯೋಪಾಧ್ಯಾಯರು ಒಂದು ಪರಿಸರ ಗೀತೆಯನ್ನು ಎಲ್ಲ ಮಕ್ಕಳಿಂದಲೂ ಹಾಡಿಸಿದರು. ಬಳಿಕ ಅರಣ್ಯ ಇಲಾಖೆಯವರು ಒದಗಿಸಿದ ಗಿಡಗಳನ್ನು ಮಕ್ಕಳಿಗೆ ವಿತರಿಸಿದರು . ಶಾಲಾ ಪರಿಸರದಲ್ಲಿ ಗಿಡ ನೆಡಲಾಯಿತು. ಅದಕ್ಕೆ ರಕ್ಷಣಾ ಬೇಲಿಯನ್ನು ಹಾಕಲಾಯಿತು .
Sunday, June 3, 2018
LCD PROJECTOR and CEILING FAN Donation
ನಮ್ಮ ಶಾಲೆಯ ಹಳೆ ವಿದ್ಯಾರ್ಥಿನಿಯೂ ನಮ್ಮ ಶಾಲಾ ಅಧ್ಯಾಪಕಿಯೂ ಆಗಿರುವ ಶ್ರೀಮತಿ ರೇವತಿ ಟೀಚರ್ ಅವರು ಸುಮಾರು ರೂ. 35000/ ಬೆಲೆಯ ಒಂದು ಎಲ್ ಸಿ ಡಿ ಪ್ರಾಜೆಕ್ಟರ್ ನ್ನು ಶಾಲಾ ಪ್ರವೇಶೋತ್ಸವದ ಸಂದರ್ಭದಲ್ಲಿ ಶಾಲೆಗೇ ಕೊಡುಗೆಯಾಗಿ ನೀಡಿದರು . ಅವರಿಗೆ ಶಾಲಾ ಪರವಾಗಿ ಅಭಿನಂದನೆಗಳು . ಅವರು ಕಳೆದ ವರ್ಷ ನಮ್ಮ ಶಾಲೆಗೆ ನಾಲ್ಕು ಫ್ಯಾನ್ ಗಳನ್ನೂ ಕೊಡುಗೆಯಾಗಿ ನೀಡಿದ್ದರು.
ನಮ್ಮ ಶಾಲೆಯ ಹಳೆ ವಿದ್ಯಾರ್ಥಿನಿಯೂ ನಮ್ಮ ಶಾಲಾ ಅಧ್ಯಾಪಕಿಯೂ ಆಗಿರುವ ಶ್ರೀಮತಿಪರಮೇಶ್ವರಿ ಟೀಚರ್ ಅವರು ಶಾಲಾ ಪ್ರವೇಶೋತ್ಸವದ ಸಂದರ್ಭದಲ್ಲಿ ಶಾಲೆಗೆ ನಾಲ್ಕು ಫ್ಯಾನ್ ಗಳನ್ನು ಕೊಡುಗೆಯಾಗಿ ನೀಡಿದರು . ಅವರಿಗೆ ಶಾಲಾ ಪರವಾಗಿ ಅಭಿನಂದನೆಗಳು

SCHOOL PRAVESHOTSAVA 2018 19
ಶಾಲಾ ಪ್ರವೇಶೋತ್ಸವ 2018-19
2018-19ನೇ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವವನ್ನು ಬಹಳ ಸಂಭಮದಿಂದ ಆಚರಿಸಲಾಯಿತು. ಶಾಲೆಯನ್ನು ಮಾವಿನ ಎಲೆ ಬಾಳೆಗಿಡ ತೆಂಗಿನ ಗರಿ ಹಾಗೂ ಬೆಲೂನುಗಳನ್ನು ಉಪಯೋಗಿಸಿ ಆಕರ್ಷಕವಾಗಿ ಅಲಂಕರಿಸಲಾಯಿತು . ಜೂನ್ ೧ ರಂದು ಬೆಳಿಗ್ಗೆ ವಿಶೇಷ ಅಸೆಮ್ಬಲಿ ನಡೆಸಿ ಎಲ್ಲಾ ಮಕ್ಕಳಿಗೆ ಹೊಸ ಶೈಕ್ಷಣಿಕ ವರ್ಷದ ಶುಭಾಶಯ ಕೋರಲಾಯಿತು . ಬಳಿಕ ಹೊಸತಾಗಿ ಶಾಲೆಗೇ ಸೇರಿದ ಮಕ್ಕಳಿಗೆ ಹಲಸಿನ ಎಲೆಯ ತುರಾಯಿ ತೊಡಿಸಿ ಪುಗ್ಗೆ ನೀಡಿ ರಕ್ಷಕರು ಅಧ್ಯಾಪಕರು ಹಾಗು ಮಕ್ಕಳು ಸೇರಿ ಮೆರವಣಿಗೆಯಲ್ಲಿ ಶಾಲಾ ಸಭಾಂಗಣಕ್ಕೆ ಕರೆತಂದೆವು . ಶಾಲಾ ವ್ಯವಸ್ಥಾಪಕಿ ಶ್ರೀಮತಿ ಶಾರದಾ ಅಮ್ಮ ಅವರು ದೀಪ ಬೆಳಗಿಸಿ ನೂತನ ಶೈಕ್ಷಣಿಕ ವರ್ಷಕ್ಕೆ ಚಾಲನೆ ನೀಡಿದರು . ಶಾಲಾ ಪಿ. ಟಿ ಎ ಅಧ್ಯಕ್ಷ ಶ್ರೀ ಜೋನ್ ಡಿ ಸೋಜ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದರು . ಶಾಲಾ ಮುಖ್ಯೋಪಾಧ್ಯಾಯರು ಪ್ರಾಸ್ತಾವಿಕ ಮಾತುಗಳನ್ನಾಡಿ ಎಲ್ಲರನ್ನೂ ಸ್ವಾಗತಿಸಿದರು . ಶಾಲಾ ಮೆನೇಜರ್ ಶ್ರೀಮತಿ ವಿಜಯಶ್ರೀ ಬಿ ಅವರು ಹೊಸತಾಗಿ ದಾಖಲುಗೊಂಡ ಪ್ರಿ ಪ್ರೈಮರಿ ಮತ್ತು ಒಂದನೇ ತರಗತಿಯ ಮಕ್ಕಳಿಗೆ ಕಲಿಕಾ ಕಿಟ್ ವಿತರಿಸಿ ಶುಭವನ್ನು ಕೋರಿದರು . ಶಾಲಾ ಮಾತ್ರ ಮಂಡಳಿ ಅಧ್ಯಕ್ಷೆ ಶ್ರೀಮತಿ ಭಾರತಿ ಕೆ ಅವರು ಶುಭಕೋರಿದರು ಕಾರ್ಯಕ್ರಮದ ಕೊನೆಯಲ್ಲಿ ಗಾಯತ್ರಿ ಟೀಚರ್ ಧನ್ಯವಾದ ವಿತ್ತರು ಕಾಸರಗೋಡು ಮಿಲ್ಮಾ ಕಂಪೆನಿಯವರು ಒದಗಿಸಿದ ಮಿಲ್ಕ್ ಪೇಡ ವನ್ನು ಎಲ್ಲರಿಗೂ ವಿತರಿಸಲಾಯಿತು . ಮಧ್ಯಾಹ್ನ ಎಲ್ಲ ಮಕ್ಕಳಿಗೂ ಬಿಸಿಯೂಟ ನೀಡಲಾಯಿತು

ಎಲ್ ಎಸ್ ಎಸ್ ವಿಜೇತರಿಗೆ ಅಭಿನಂದನೆಗಳು
೨. ಮನೋಜ್ಞ ಸಿ ಯಚ್ D/O ರಾಮಮೋಹನ್ ಸಿ ಯಚ್ ಮೆಪೊಡಡ್ಕ
೩. ತನುಶ್ ಕುಮಾರ್ ಯನ್ S/O ಮಹಾಲಿಂಗ ಭಟ್ ಯನ್ ನೇರೋಳು
2017 - 18 ನೇ ಶೈಕ್ಷಣಿಕ ವರ್ಷ ನಾಲ್ಕನೇ ತರಗತಿ ಮಕ್ಕಳಿಗಾಗಿ ಕೇರಳ ಸರಕಾರ ನಡೆಸಿದ ಎಲ್ ಎಸ್ ಎಸ್ ಸ್ಕಾಲರ್ಶಿಪ್ ಪರೀಕ್ಷೆಯಲ್ಲಿ ನಮ್ಮ ಶಾಲೆಯ ಮೂರು ಮಕ್ಕಳು ತೇರ್ಗಡೆಹೊಂದಿರುತ್ತಾರೆ . ಅವರಿಗೆ ಶಾಲಾ ಪರವಾಗಿ ಅಭಿನಂದನೆಗಳು

Subscribe to:
Posts (Atom)