PTA ಮಹಾ ಸಭೆ
೨೦೧೯ -೨೦ ಶೈಕ್ಷಣಿಕ ವರ್ಷದ PTA ಮಹಾ ಸಭೆಯು ದಿನಾಂಕ ೨೮.೬. ೨೦೧೯ ನೇ ಶುಕ್ರವಾರ ಶಾಲಾ ಸಭಾಂಗಣದಲ್ಲಿ ನಡೆಯಿತು. PTA ಅಧ್ಯಕ್ಷ ಜೋನ್ ಡಿ ಸೋಜ ಅಧ್ಯಕ್ಷತೆ ವಹಿಸಿದರು. ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. PTA ಅಧ್ಯಕ್ಷರಾಗಿ ಸುಧಾಕರ ರೈ ಪಿ. , ಉಪಾಧ್ಯಕ್ಷರಾಗಿ ವಸಂತಿ ಆಯ್ಕೆಯಾದರು. MPTA ಅಧ್ಯಕ್ಷೆಯಾಗಿ ನೆಸೀಮ ಆಯ್ಕೆಯಾದರು. LSS / USS ವಿಜೇತರಿಗೆ ಸ್ಮರಣಿಕೆ ನೀಡಲಾಯಿತು.