FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Monday, September 4, 2017

ONAM CELEBRATION

ಓಣಂ ಹಬ್ಬ  ಆಚರಣೆ 
ನಮ್ಮ ರಾಜ್ಯದ ದೇಶಿಯ ಹಬ್ಬ ಓಣಂ ನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು . ಹೂವಿನ ರಂಗೋಲಿ ಪೂಕಳಂ ಹಾಕಿ ಮಾವೆಲಿಯನ್ನು ಸ್ವಾಗತಿಸಲಾಯಿತು . ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಿದೆವು . ಮಧ್ಯಾಹ್ನ ಅನ್ನ , ಸಾಂಬಾರು, ಕಚಾಂಬಾರ್ ,ಮಜ್ಜಿಗೆ, ಉಪ್ಪಿನಕಾಯಿ , ಪಾಯಸ , ಹೋಳಿಗೆ ಯನ್ನೊಳಗೊಂಡ ಓಣಂ ಸದ್ಯವನ್ನು ಮಕ್ಕಳಿಗೆ ಉಣಬಡಿಸಲಾಯಿತು .ಈ ಸಂದರ್ಭದಲ್ಲಿ ಸರಕಾರದಿಂದ ಉಚಿತವಾಗಿ ಒದಗಿಸಿದ ೫ ಕಿಲೋ ಅಕ್ಕಿಯನ್ನು ಮಕ್ಕಳಿಗೆ ವಿತರಿಸಲಾಯಿತು