ಸಂಸ್ಕ್ರತ ಚಟುವಟಿಕೆಯಲ್ಲಿ ನಿರತರಾಗಿರುವ ಒಂದನೇ ತರಗತಿಯ ಮಕ್ಕಳು
ಹುಲಿ ದನ ಆಟದಲ್ಲಿ ತೊಡಗಿರುವ ಎರಡನೆ ತರಗತಿಯ ಮಕ್ಕಳು
ತಾನು ತಯಾರಿಸಿದ ಕಾಗದದ ಚಿಟ್ಟೆಯೊಂದಿಗೆ ಮೂರನೆ ತರಗತಿಯ ಪುನಿತ್ ರಾಜ್
ಚಟುವಟಿಕೆಯಲ್ಲಿ ತೊಡಗಿರುವ ಎರಡನೆ ತರಗತಿಯ ಮಕ್ಕಳು
ತಾನು ತಯಾರಿಸಿದ ಬಟ್ಟೆಯ ಬೊಂಬೆ ಯನ್ನು ತೋರಿಸಿತ್ತಿರುವ ಏಳನೇ ತರಗತಿಯ ಜಯಸ್ಮಿತ
ವ್ರತ್ತಿ ಪರಿಚಯ ಪಿರಿಡಿನಲ್ಲಿ ವಿವಿಧ ತರಗತಿಯ ಮಕ್ಕಳು ತ್ಯಾಜ್ಯ ವಸ್ತುಗಳಿಂದ ತಯಾರಿಸಿದ ಕಲಾ ಕ್ರತಿಗಳು
ಮೂರನೆ ತರಗತಿಯ ಆಸಿಫ್ ಕೆ.ಎ ಬಿಡಿಸಿದ ಮನೋಹರವಾದ ಚಿತ್ರ
ಐದನೇ ತರಗತಿಯ ಮಕ್ಕಳು ಸೂಕ್ಷ್ಮದರ್ಶಕದಲ್ಲಿ ಎಲೆಗಳ ಜೀವಕೋಶವನ್ನು ನೋಡುವುದರಲ್ಲಿ ತಲ್ಲೀನರಾಗಿದ್ದಾರೆ .
ಏಳನೇ ತರಗತಿಯ ಅಯಿಷತ್ ರಸೀಲಾ ಕೈಯಲ್ಲಿ ಪೆನ್ಸಿಲಿನ ತ್ಯಾಜ್ಯದಿಂದ ಮೂಡಿಬಂದ ಹೂದಾನಿ
ವಾರ್ಷಿಕ ಪರೀಕ್ಷೆ ಪ್ರಾರಂಭ
ಎರಡನೆ ತರಗತಿಯ ಮಕ್ಕಳು ತಯಾರಿಸಿದ ಸೂಚನಾ ಫಲಕಗಳು
ಗುಂಪು ಚಟುವಟಿಕೆಯಲ್ಲಿ ನಿರತರಾಗಿರುವ ಮೂರನೆ ತರಗತಿಯ ಮಕ್ಕಳು
ಗುಂಪುಗಳಿಂದ ಮಂಡನೆ
ಹಲೋ ,,,, ನಿನಗೇನಾಗಬೇಕು ?
ಹಲೋ ... ಹಲೋ....... ಯಾರು ಮಾತನಾಡುತ್ತಿರುವುದು ?
ಒಂದನೇ ತರಗತಿಯ ಮಕ್ಕಳು ಬೆಂಕಿ ಪೆಟ್ಟಿಗೆಯಿಂದ ತಯಾರಿಸಿದ ಪೋನಿನಲ್ಲಿ ಸಂಭಾಷಣೆ ನಡೆಸುತ್ತಿದ್ದಾರೆ.
ಚೆಂಡುಪುಳೆಯಿಂದ ಗಾಡಿ ತಯಾರಿಸುತ್ತಿರುವ ಪುಟಾಣಿಗಳು
ಚೆಂಡುಪುಳೆಯಿಂದ ಗಾಡಿಯನ್ನು ತಯಾರಿಸಿ ಗಾಡಿಎಳೆಯುತ್ತಾ ಸಂತೋಷ ಪಡುತ್ತಿರುವ ಪುಟಾಣಿಗಳು
ಎರಡನೆ ತರಗತಿಯ ನನ್ನ ಮನೆ ಪಾಠದಲ್ಲಿ ಮಕ್ಕಳು ತಯಾರಿಸಿದ ಮನೆಗಳು
ಹುಲಿ ದನ ಆಟದಲ್ಲಿ ತೊಡಗಿರುವ ಎರಡನೆ ತರಗತಿಯ ಮಕ್ಕಳು
ತಾನು ತಯಾರಿಸಿದ ಕಾಗದದ ಚಿಟ್ಟೆಯೊಂದಿಗೆ ಮೂರನೆ ತರಗತಿಯ ಪುನಿತ್ ರಾಜ್
ಚಟುವಟಿಕೆಯಲ್ಲಿ ತೊಡಗಿರುವ ಎರಡನೆ ತರಗತಿಯ ಮಕ್ಕಳು
ತಾನು ತಯಾರಿಸಿದ ಬಟ್ಟೆಯ ಬೊಂಬೆ ಯನ್ನು ತೋರಿಸಿತ್ತಿರುವ ಏಳನೇ ತರಗತಿಯ ಜಯಸ್ಮಿತ
ವ್ರತ್ತಿ ಪರಿಚಯ ಪಿರಿಡಿನಲ್ಲಿ ವಿವಿಧ ತರಗತಿಯ ಮಕ್ಕಳು ತ್ಯಾಜ್ಯ ವಸ್ತುಗಳಿಂದ ತಯಾರಿಸಿದ ಕಲಾ ಕ್ರತಿಗಳು
ಮೂರನೆ ತರಗತಿಯ ಆಸಿಫ್ ಕೆ.ಎ ಬಿಡಿಸಿದ ಮನೋಹರವಾದ ಚಿತ್ರ
ಐದನೇ ತರಗತಿಯ ಮಕ್ಕಳು ಸೂಕ್ಷ್ಮದರ್ಶಕದಲ್ಲಿ ಎಲೆಗಳ ಜೀವಕೋಶವನ್ನು ನೋಡುವುದರಲ್ಲಿ ತಲ್ಲೀನರಾಗಿದ್ದಾರೆ .
ಎರಡನೆ ತರಗತಿಯ ಮಕ್ಕಳು ತಯಾರಿಸಿದ ಸೂಚನಾ ಫಲಕಗಳು
ಗುಂಪು ಚಟುವಟಿಕೆಯಲ್ಲಿ ನಿರತರಾಗಿರುವ ಮೂರನೆ ತರಗತಿಯ ಮಕ್ಕಳು
ಗುಂಪುಗಳಿಂದ ಮಂಡನೆ
ಹಲೋ ,,,, ನಿನಗೇನಾಗಬೇಕು ?
ಹಲೋ ... ಹಲೋ....... ಯಾರು ಮಾತನಾಡುತ್ತಿರುವುದು ?
ಒಂದನೇ ತರಗತಿಯ ಮಕ್ಕಳು ಬೆಂಕಿ ಪೆಟ್ಟಿಗೆಯಿಂದ ತಯಾರಿಸಿದ ಪೋನಿನಲ್ಲಿ ಸಂಭಾಷಣೆ ನಡೆಸುತ್ತಿದ್ದಾರೆ.
ಚೆಂಡುಪುಳೆಯಿಂದ ಗಾಡಿ ತಯಾರಿಸುತ್ತಿರುವ ಪುಟಾಣಿಗಳು
ಚೆಂಡುಪುಳೆಯಿಂದ ಗಾಡಿಯನ್ನು ತಯಾರಿಸಿ ಗಾಡಿಎಳೆಯುತ್ತಾ ಸಂತೋಷ ಪಡುತ್ತಿರುವ ಪುಟಾಣಿಗಳು
ಎರಡನೆ ತರಗತಿಯ ನನ್ನ ಮನೆ ಪಾಠದಲ್ಲಿ ಮಕ್ಕಳು ತಯಾರಿಸಿದ ಮನೆಗಳು
No comments:
Post a Comment