FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Saturday, November 26, 2016

SCHOOL KALOTHASAVA 2016-17

SDPHSS & AUPS DHARMATHADKA  ದಲ್ಲಿ ನವೆಂಬರ್ 26 - ದಶಂಬರ್ 1 ರ ವರೆಗೆ ಜರಗಿದ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವದ  ಸಿದ್ಧತಾ ಕಾರ್ಯದ ಕೆಲವು ದ್ರಶ್ಯಗಳು 

                                                         HSS ಮಕ್ಕಳಿಂದ ಶ್ರಮದಾನ
                                    ಯೂತ್ ಕ್ಲಬ್ ಧರ್ಮತ್ತಡ್ಕದ ಕಾರ್ಯಕರ್ತರಿಂದ ಶ್ರಮದಾನ 

             ಆಹಾರ ಸಮಿತಿ ಸದಸ್ಯರಿಂದ ಪಾಕ ಶಾಲೆಯಲ್ಲಿ ಸಹಾಯ 
    ಮಲೆಕುಡಿಯ ಸಂಘದ ಸದಸ್ಯರಿಂದ ಅಡುಗೆಗೆ ಬೇಕಾದ ಒಲೆಯ ನಿರ್ಮಾಣ 
                                                                        ನೋಂದಾವಣೆ 
                                                            ಕಲೋತ್ಸವ ಗ್ರಾಮದ ನೋಟ 

                                                                 ಅಡಿಗೆಗೆ ಸಿದ್ಧತೆ 
                                          ಚಿತ್ರ ರಚನಾ ಸ್ಪರ್ಧೆಯಿಂದ 

                                          ಭೋಜನದಲ್ಲಿ ನಿರತರಾದ ಮಕ್ಕಳು 
                                    ನಗುಮುಖದಿಂದ ಉಣಬಡಿಸುತ್ತಿರುವ ಕಾರ್ಯಕರ್ತರು 


                                                        ಶಿಸ್ತು ಸಮಿತಿಯ ಕಾರ್ಯಾಲಯ  ಡೇರೆ
                      ಆಹಾರ ಸಮಿತಿಯ ಅವಲೋಕನಾ ಸಭೆ 
                    ಪೆರ್ಮುದೆಯಲ್ಲಿ ಅಳವಡಿಸಲಾದ ಸ್ವಾಗತ ಕಮಾನು 

                                             ಮುಖ್ಯ ದ್ವಾರ 

WINNER

ಮಂಜೇಶ್ವರ ಬಿ. ಆರ್. ಸಿ. ಯಲ್ಲಿ  ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ  ಸಂಘದ ವತಿಯಿಂದ ಮಾತ್ರ ಭಾಷಾ ಪಕ್ಷಾಚಾರಣೆಯ ಭಾಗವಾಗಿ ಜರಗಿದ ಕನ್ನಡ ರಸಪ್ರಶ್ನೆ  ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಶಾರದಾ ಸುರಭಿ ಮತ್ತು ಸಿಂಜಿತಾ

BIRTHDAY

ಹುಟ್ಟುಹಬ್ಬದ ಆಚರಣೆ 
                                                          ಅರುಣ ಕುಮಾರಿ ಕೆ.ಯಂ 
                                                            ಮನೋಜ್ಞ ಸಿ.ಯಚ್ 
                                                   ಮಧುಶ್ರೀ 
ನಮ್ಮ ಶಾಲೆಯ ಏಳನೇ ತರಗತಿಯ ಅರುಣಾ ಕುಮಾರಿ ಕೆ.ಯಂ. ಮೂರನೇ ತರಗತಿಯ ಮನೋಜ್ಞ ಸಿ.ಯಚ್. ಹಾಗು ಆರನೇ ತರಗತಿಯ ಮಧುಶ್ರೀ ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಶಾಲಾ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಒದಗಿಸಿದರು. ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು

SCHOOL KALOTHSAVA 2016-17

MANJESHWAR SUB DIST.SCHOOL KALOTHSAVA 2016-17 RESULTS CLICK HERE

Thursday, November 17, 2016

BIRTHDAYS

                                                               ಕೀರ್ತನಾ ಯನ್ 
                                       ಮನೀಶ್ ಯಸ್ .ಡಿ 
                                              ಹರ್ನಿತಾ 
ನಮ್ಮ ಶಾಲೆಯ ಮಕ್ಕಳಾದ ಕೀರ್ತನಾ ಯನ್ , ಮನೀಶ್ ಯಸ್ .ಡಿ. , ಹರ್ನಿತಾ, ಹಾಗೂ ಅನೀಸಾ ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಶಾಲಾ ಗ್ರಂಥಾಲಯಕ್ಕೆ ಪುಸ್ತಕವನ್ನು ಕೊಡುಗೆಯಾಗಿ ನೀಡಿದರು.  ಆ ಮಕ್ಕಳಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು . ಪುಸ್ತಕವನ್ನು ಒದಗಿಸಿದ ಅವರ ಹೆತ್ತವರಿಗೆ ಅಭಿನಂದನೆಗಳು

INVITATION

ಶಾಲಾ ಕಲೋತ್ಸವದ ಆಮಂತ್ರಣ 



ಶಾಲಾ ಕಲೋತ್ಸವ - ಲಾಂಛನ  ಹಾಗು ಆಮಂತ್ರಣ ಪತ್ರಿಕೆ ಬಿಡುಗಡೆ 


ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವದ ಲಾಂಛನ ಹಾಗು ಆಮಂತ್ರಣ ಪತ್ರಿಕೆ ಬಿಡುಗಡೆಯ ಕಾರ್ಯಕ್ರಮ GHSS Mangalpady ಯ ASAP CENTER  ನಲ್ಲಿ ನಡೆಯಿತು. ಮಂಜೇಶ್ವರ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ ಶ್ರೀ ನಂದಿಕೇಶನ್ ಸರ್ ಲಾಂಛನ ಹಾಗು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಕಲೋತ್ಸವದ ಪ್ರಧಾನ ಸಂಚಾಲಕ ಶ್ರೀ  ಯನ್ . ರಾಮಚಂದ್ರ ಭಟ್ , ಸಹ ಸಂಚಾಲಕ ಶ್ರೀ ಯನ್ . ಮಹಾಲಿಂಗ ಭಟ್ , ಮಂಗಲ್ಪಾಡಿ ಶಾಲೆಯ ಪ್ರಭಾರ ಪ್ರಾಂಶುಪಾಲೆ ಧನ್ಯ, ಅಸಾಪ್  ಸೆಂಟರಿನ ನಿರ್ದೇಶಕಿ ಉತ್ತಾರಾ ಮೊದಲಾದವರು ಉಪಸ್ಥಿತರಿದ್ದರು

LOGO

 ಶಾಲಾ ಕಲೋತ್ಸವ  ಲಾಂಛನ
ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವದ ಲಾಂಛನವನ್ನು ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ ಅಧ್ಯಾಪಕರಾದ ಶಿವಪ್ರಸಾದ್ ಹಾಗೂ ಚಿತ್ರಕಲಾ ಅಧ್ಯಾಪಕರಾದ ರಾಜ್ ಕುಮಾರ್ ನಿರ್ಮಿಸಿದರು.

Thursday, November 10, 2016