FLASH NEWS
NUDIMUTHU
Sunday, September 11, 2016
ONAM CELEBRATION
ಓಣಂ ಹಬ್ಬದ ಸಡಗರ
ನಮ್ಮ ಶಾಲೆಯಲ್ಲಿ ಓಣಂ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು . ಎಲ್ಲ ಮಕ್ಕಳು ಹೊಸ ಉಡುಪಿನೊಂದಿಗೆ ಶಾಲೆಗೆ ಆಗಮಿಸಿದರು . ಶಾಲಾ ಮುಖ್ಯೋಪಾಧ್ಯಾಯರು ಓಣಂ ಹಬ್ಬದ ಪ್ರಾಧ್ಯಾನ್ಯತೆಯನ್ನು ಮಕ್ಕಳಿಗೆ ಹೇಳಿದರು . ಎಲ್ಲ ತರಗತಿಗಳಲ್ಲಿ ಕ್ಲಾಸು ಉಪಾಧ್ಯಾಯರು ಹಾಗು ಮಕ್ಕಳು ಸೇರಿ ಪೂವಲಿಯನ್ನು ಹಾಕಿದರು . ಬಳಿಕ ಓಣಂ ಹಾಡು ಮನೋರಂಜನಾ ಆಟಗಳನ್ನು ಆಡಿದರು . ಅನಂತರ ಎಲ್ಲ ಮಕ್ಕಳಿಗೆ ಓಣಂ ಔತಣವನ್ನು ಬಡಿಸಲಾಯಿತು.
ವಿವಿಧ ತರಗತಿಗಳಲ್ಲಿ ರಚಿಸಿದ ಪೂವಲಿಗಳು
II STD
IV STD
I STD
III STD
VII A
VII B
V A
VI B
VII C
V B
ಮುಖ್ಯೋಪಾಧ್ಯಾಯರಿಂದ ಓಣಂ ಶುಭಾಶಯಗಳು
ಪುಗ್ಗೆ ಆಟ

VI A
ಓಣಂ ಸಮವಸ್ತ್ರದೊಂದಿಗೆ ಶಾಲಾ ಅಧ್ಯಾಪಕರು
Sunday, September 4, 2016
BIRTHDAY
ಏಳನೇ ತರಗತಿಯ ಸವಿತಾ ತನ್ನ ಹುಟ್ಟು ಹಬ್ಬದ ನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ ಪುಸ್ತಕವನ್ನು ನೀಡಿದಳು
ಆರನೇ ತರಗತಿಯ ಲೀಲಾ ತನ್ನ ಹುಟ್ಟು ಹಬ್ಬದ ನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ ಪುಸ್ತಕವನ್ನು ನೀಡಿದಳು
ಐದನೇ ತರಗತಿಯ ಅಶ್ವಿನಿ ತನ್ನ ಹುಟ್ಟು ಹಬ್ಬದ ನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ ಪುಸ್ತಕವನ್ನು ನೀಡಿದಳು . ಈ ಎಲ್ಲಾ ಮಕ್ಕಳಿಗೆ ಶಾಲಾ ಪರವಾಗಿ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು . ಪುಸ್ತಕವನ್ನು ಒದಗಿಸಿದ ಅವರ ಹೆತ್ತವರಿಗೆ ಅಭಿನಂದನೆಗಳು .

Subscribe to:
Posts (Atom)