FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Wednesday, December 2, 2015

Manjeshwar Sub Dist. Kalothsavam Result.

ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವದ ಫಲಿತಾಂಶ ಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

MANJESHWAR SUB DIST KALOTSAVAM 2015

ಸರಕಾರೀ ಹೈಯರ್ ಸೆಕೆಂಡರಿ ಶಾಲೆ ಬೇಕೂರಿನಲ್ಲಿ ನವೆಂಬರ್ 28  ರಿಂದ ಡಿಸೆಂಬರ್ 2 ನೆ ತಾರೀಕಿನ ತನಕ ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವವು  ಯಶಸ್ವಿಯಾಗಿ ನಡೆಯಿತು. ಇದರಲ್ಲಿ ನಮ್ಮ ಶಾಲೆಯ ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ . ಬಹುಮಾನ ಪಡೆದ ಹಾಗೂ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಅಭಿನಂದನೆಗಳು. ಯಲ್. ಪಿ. ವಿಭಾಗದ ಕನ್ನಡ ಸ್ಪರ್ಧೆಗಳಲ್ಲಿ ನಮ್ಮ ಶಾಲೆಯು 20 ಅಂಕಗಳೊಂದಿಗೆ ಪ್ರಥಮ ಸ್ಥಾನವನ್ನೂ, ಎಲ್.ಪಿ. ಜನರಲ್ ವಿಭಾಗದಲ್ಲಿ 26 ಅಂಕಗಳೊಂದಿಗೆ ಹತ್ತನೇ ಸ್ಥಾನ , ಯು. ಪಿ. ವಿಭಾಗದ ಕನ್ನಡ ಸ್ಪರ್ಧೆಗಳಲ್ಲಿ 14 ಅಂಕಗಳೊಂದಿಗೆ ದ್ವಿತೀಯ ಸ್ಥಾನವನ್ನೂ , ಯು.ಪಿ. ಜನರಲ್ ವಿಭಾಗದಲ್ಲಿ 61 ಅಂಕಗಳೊಂದಿಗೆ ದ್ವಿತೀಯ ಸ್ಥಾನವನ್ನೂ, ಯು.ಪಿ. ಸಂಸ್ಕ್ರತೋತ್ಸವದಲ್ಲಿ  68  ಅಂಕಗಳೊಂದಿಗೆ ತ್ರತೀಯ ಸ್ಥಾನವನ್ನೂ ಪಡೆದುಕೊಂಡಿದೆ. 



 ಯಲ್.ಪಿ. ಕನ್ನಡ ಪ್ರಥಮ ಸ್ಥಾನದ ಟ್ರೋಫಿ ಪಡೆಯುತ್ತಿರುವುದು 
 ಯು. ಪಿ. ಕನ್ನಡ ದ್ವಿತೀಯ ಸ್ಥಾನದ ಟ್ರೋಫಿ ಪಡೆಯುತ್ತಿರುವುದು. 
ಯು. ಪಿ. ಜನರಲ್ ದ್ವಿತೀಯ ಸ್ಥಾನದ ಟ್ರೋಫಿ ಪಡೆಯುತ್ತಿರುವುದು

Wednesday, November 25, 2015

PARENTAL EMPOWERMENT PROGRAMME

ಸರ್ವ ಶಿಕ್ಷಾ ಅಭಿಯಾನ ಕಾಸರಗೋಡು , ಬಿ. ಆರ್. ಸಿ. ಮಂಜೇಶ್ವರ ಇದರ ನೇತ್ರತ್ವದಲ್ಲಿ ವಿಶೇಷ ಸಾಮರ್ಥ್ಯವಿರುವ ಮಕ್ಕಳ ರಕ್ಷಕರಿಗಾಗಿ ನವೆಂಬರ್ 24 ರಂದು ನಮ್ಮ ಶಾಲೆಯಲ್ಲಿ ಒಂದು ದಿನದ ತರಬೇತಿ ಕಾರ್ಯಕ್ರಮ ಜರಗಿತು. ಸಂಪನ್ಮೂಲ ವ್ಯಕ್ತಿಗಳಾಗಿ ಮಂಜೇಶ್ವರ ಬಿ. ಆರ್. ಸಿ. ಟ್ರೈನರ್ ಗಳು ಆಗಮಿಸಿ ತರಗತಿ ನಡೆಸಿ ಕೊಟ್ಟರು.

Birthday

ನಮ್ಮ ಶಾಲೆಯ ಆರನೇ ತರಗತಿಯ ಪಕ್ರುದ್ದೀನ್ ರಾಝಿ ನವೆಂಬರ್ 24 ರಂದು ತನ್ನ ಹುಟ್ಟುಹಬ್ಬವನ್ನು ಆಚರಿಸಿದನು . ಅದರ ಸವಿ ನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ ಒಂದು ಕಥೆ ಪುಸ್ತಕವನ್ನು ಕೊಡುಗೆಯಾಗಿ ನೀಡಿದನು. ಅವನಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು . ಪುಸ್ತಕವನ್ನು ಒದಗಿಸಿದ ಅವನ ಹೆತ್ತವರಿಗೆ ಅಭಿನಂದನೆಗಳು .

Monday, November 23, 2015

Birthday

ನಮ್ಮ ಶಾಲೆಯ ಮೂರನೆ ತರಗತಿಯ ಮನೋಜ್ಞಾ ಸಿ.ಯಚ್. ನವೆಂಬರ್ 23 ರಂದು ತನ್ನ ಹುಟ್ಟುಹಬ್ಬವನ್ನು ಆಚರಿಸಿದಳು. ಅದರ ಸವಿನೆನಪಿಗಾಗಿ  ಶಾಲಾ ಗ್ರಂಥಾಲಯಕ್ಕೆ ಎರಡು ಕತೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದಳು . ಅವಳಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು . ಪುಸ್ತಕಗಳನ್ನು ಒದಗಿಸಿದ ಅವಳ ಹೆತ್ತವರಿಗೆ ಕ್ರತಜ್ಞತೆಗಳು .

Friday, November 20, 2015

DISTRICT SHASTROTSAVAM WINNERS

ಜಿ. ವಿ. ಎಚ್. ಎಸ್. ಎಸ್. ತ್ರಿಕರಿಪುರ ದಲ್ಲಿ ಜರಗಿದ ಕಾಸರಗೋಡು ಜಿಲ್ಲಾ ಶಾಸ್ತ್ರೋತ್ಸವದಲ್ಲಿ ಭಾಗವಹಿಸಿ ಬಹುಮಾನ ಪಡೆದ ನಮ್ಮ ಶಾಲೆಯ ಪ್ರತಿಭೆಗಳು 
ಸಾತ್ವಿಕ್ ಕೃಷ್ಣ ಯನ್ ಐ. ಟಿ ಕ್ವಿಜ್ - ದ್ವಿತೀಯ ಸ್ಥಾನ , ಕನ್ನಡ ಟೈಪಿಂಗ್ ದ್ವಿತೀಯ ಸ್ಥಾನ
 ಶಾರದಾ ಸುರಭಿ ಮತ್ತು ಸಿಂಜಿತಾ - ವಿಜ್ಞಾನ ಮೇಳದ ರಿಸರ್ಚ್ ಟೈಪ್ ಪ್ರಾಜೆಕ್ಟ್ ತ್ರತೀಯ ಸ್ಥಾನ 
 ವ್ರತ್ತಿಪರಿಚಯ ಮೇಳದಲ್ಲಿ ಜಯಸ್ಮಿತಾಳು ವೇಸ್ಟ್ ಮೆಟೀರಿಯಲ್ ನಿಂದ ತಯಾರಿಸಿದ ಉತ್ಪನ್ನಗಳು - ತ್ರತೀಯ ಸ್ಥಾನ 

ಚೈತ್ರಾ  ಮತ್ತು ಅರ್ಪಿತಾ - ಸಮಾಜ ವಿಜ್ಞಾನ ಮೇಳ ಸ್ಟಿಲ್ ಮಾಡೆಲ್ - A GRADE

SUB DIST. SHASTROTSAVAM WINNERS

ಕುಂಜತ್ತೂರಿನಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾ ಶಾಸ್ತ್ರೋತ್ಸವದಲ್ಲಿ ಬಹುಮಾನ ಗಳಿಸಿದ ನಮ್ಮ ಶಾಲೆಯ ಪ್ರತಿಭೆಗಳು

ಸಾತ್ವಿಕ್ ಕೃಷ್ಣ ಯನ್  ಏಳನೇ ತರಗತಿ.
ಸಮಾಜ ರಸಪ್ರಶ್ನೆ ಪ್ರಥಮ , ಐ.ಟಿ. ಕ್ವಿಝ್ ಪ್ರಥಮ, ಕನ್ನಡ  ಟೈಪಿಂಗ್ ಪ್ರಥಮ , ವಿಜ್ಞಾನ ಕ್ವಿಝ್ ತ್ರತೀಯ




ಜಿಲೆಸ್ಪಿ ರಾಯ್ , ಆರನೇ ತರಗತಿ
ಸಮಾಜ ರಸಪ್ರಶ್ನೆ ಪ್ರಥಮ














ಅರ್ಪಿತಾ ಎ. ಏಳನೇ ತರಗತಿ
ಸಮಾಜ ವಿಜ್ಞಾನ ಮೇಳ - ಸ್ಟಿಲ್ ಮಾಡೆಲ್ - ಪ್ರಥಮ






ಚೈತ್ರಾ  ಕೆ. ಏಳನೇ ತರಗತಿ
ಸಮಾಜ ವಿಜ್ಞಾನ ಮೇಳ - ಸ್ಟಿಲ್ ಮಾಡೆಲ್ - ಪ್ರಥಮ












ಸಿಂಜಿತಾ  ಕೆ. ಆರನೇ ತರಗತಿ
ವಿಜ್ಞಾನ ಮೇಳ - ರಿಸರ್ಚ್ ಟೈಪ್ ಪ್ರಾಜೆಕ್ಟ್ - ಪ್ರಥಮ
ಗಣಿತ ರಸಪ್ರಶ್ನೆ ಪ್ರಥಮ








ಶಾರದ ಸುರಭಿ  ಆರನೇ ತರಗತಿ
ವಿಜ್ಞಾನ ಮೇಳ - ರಿಸರ್ಚ್ ಟೈಪ್ ಪ್ರಾಜೆಕ್ಟ್ - ಪ್ರಥಮ













ಧನ್ಯೇಶ್ ಯಮ್. ಏಳನ ತರಗತಿ
ವ್ರತ್ತಿಪರಿಚಯ ಮೇಳ - ಪಪ್ಪೆಟ್ರಿ - ಪ್ರಥಮ




ಜಯಸ್ಮಿತಾ ಯಮ್  ಏಳನೇ ತರಗತಿ
ವ್ರತ್ತಿಪರಿಚಯ ಮೇಳ - ವೇಸ್ಟ್ ಮೆಟೀರಿಯಲ್ ಪ್ರಾಡಕ್ಟ್ - ಪ್ರಥಮ















ಅಕ್ಬರ್ ತೌಪಿಕ್  ಏಳನೇ ತರಗತಿ
ವ್ರತ್ತಿಪರಿಚಯ ಮೇಳ - ಪ್ರಾಡಕ್ಟ್ ಯುಸಿಂಗ್ ಕಾರ್ಡ್ ಬೋರ್ಡ್ - ತ್ರತೀಯ














ಅಬ್ದುಲ್ ರಹಮಾನ್   ಬಿ ಏಳನೇ ತರಗತಿ
ಐ. ಟಿ. ಮೇಳ  ಮಲಯಾಳ ಟೈಪಿಂಗ್ - ದ್ವಿತೀಯ





ಭವಾನಿ ಯಂ  ಆರನೇ ತರಗತಿ
ಗಣಿತ ಮೇಳ - ಜಿಯೋಮೆಟ್ರಿಕಲ್ ಚಾರ್ಟ್ - ತ್ರತೀಯ







ಮಧುರಾ ಪಿ. ಆರನೇ ತರಗತಿ
ಗಣಿತ ಮೇಳ - ಪಝಲ್ - ತ್ರತೀಯ