FLASH NEWS
NUDIMUTHU
Saturday, July 16, 2016
PTA GENERAL BODY MEETING
ರಕ್ಷಕ ಶಿಕ್ಷಕ ಸಂಘದ ಮಹಾಸಭೆ
ಶಾಲಾ ಮೇನೇಜರ್ ಶ್ರೀಮತಿ ವಿಜಯಶ್ರೀ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು
PTA ಅಧ್ಯಕ್ಷ ಜೋನ್ ಡಿ ಸೋಜ ಅವರಿಂದ ಅಧ್ಯಕ್ಷೀಯ ಭಾಷಣ
ವರದಿ ವಾಚನ - ಶ್ರೀ ರಾಮಮೋಹನ ಮಾಸ್ಟರ್
ರಕ್ಷಕರು - ಮಕ್ಕಳೊಳಗಿನ ಸಂಬಂಧ ಸಂವಾದ ನಡೆಸಿಕೊಟ್ಟವರು ಪ್ರೇಮಲತಾ ಟೀಚರ್
ಮುಖ್ಯೋಪಾಧ್ಯಾಯರಿಂದ ಪ್ರಾಸ್ತಾವಿಕ ನುಡಿ
ಶಾಲಾ ಮೆನೇಜರ್ ವಿಜಯಶ್ರೀ ಅವರಿಂದ ಉದ್ಘಾಟನಾ ಭಾಷಣ
LSS ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಜೊವಿನ್ ಡೆಲ್ ರಾಯ್ ಅವನಿಗೆ ಪಾರಿತೋಷಕ ನೀಡುತ್ತಿರುವುದು
ಧರ್ಮತ್ತಡ್ಕ Family Welfare Center ನ Junior Public Health Nurse ಶ್ರೀಮತಿ ಜಯ ಕುಮಾರಿ ಅವರಿಂದ ವ್ಯಕ್ತಿ ಶುಚಿತ್ವ ಪರಿಸರ ಶುಚಿತ್ವ ಮಳೆಗಾಲದ ರೋಗಗಳ ಕುರಿತು ರಕ್ಷಕರಿಗೆ ತರಗತಿ
ನಮ್ಮ ಶಾಲೆಯ PTA ಮಹಾಸಭೆ 15-07-2016 ನೇ ಶುಕ್ರವಾರ ಜರಗಿತು. ಗಾಯತ್ರಿ ಟೀಚರ ಪ್ರಾರ್ಥನೆಯೊಂದಿಗೆ ಸಭೆಯು ಆರಂಭವಾಯಿತು. ಶಿಕ್ಷಕಿ ರೇವತಿ ಟೀಚರ್ ಎಲ್ಲರನ್ನು ಸ್ವಾಗತಿಸಿದರು . ರಾಮಮೋಹನ್ ಮಾಸ್ಟರ್ ಗತವರ್ಷದ ವರದಿ ವಾಚಿಸಿದರು . ಮುಖ್ಯೋಪಾಧ್ಯಾಯರು ಪ್ರಾಸ್ತಾವಿಕ ಮಾತುಗಳನ್ನಾಡಿದರು . ಮೆನೇಜರ್ ಶ್ರೀಮತಿ ವಿಜಯಶ್ರೀ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲಾ ಪಿಟಿಎ ಅಧ್ಯಕ್ಷ ಜೋನ್ ಡಿ ಸೋಜ ಸಭೆಯ ಅಧ್ಯಕ್ಷತೆ ವಹಿಸಿದರು. ನೂತನ ಕಾರ್ಯಕಾರಿ ಸಮಿತಿಯನ್ನು ಆರಿಸಲಾಯಿತು . ಅಧ್ಯಕ್ಷರಾಗಿ ಜೋನ್ ಡಿ ಸೋಜ ಪುನರಾಯ್ಕೆಯಾದರು . ನಾರಾಯಣ ನಾಯ್ಕ ಚೇರಾಲು ಅವರು ಉಪಾಧ್ಯಕ್ಷರಾಗಿ ಆಯ್ಕೆಯಾದರು . ಉಳಿದಂತೆ ಎಂಟು ಮಂದಿ ರಕ್ಷಕರು ಹಾಗೂ ಎಂಟು ಮಂದಿ ಅಧ್ಯಾಪಕರನ್ನೊಳಗೊಂಡ ಕಾರ್ಯಕಾರಿ ಸಮಿತಿಯನ್ನು ರೂಪೀಕರಿಸಲಾಯಿತು . MPTA ಅಧ್ಯಕ್ಷೆಯಾಗಿ ಶ್ರೀಮತಿ ಭಾರತಿ ಕೊಯಂಗಾನ ಹಾಗೂ ಉಪಾಧ್ಯಕ್ಷೆಯಾಗಿ ನೆಸೀಮಾ ಕನಿಯಾಲತ್ತಡ್ಕ ಆಯ್ಕೆಯಾದರು. ಧರ್ಮತ್ತಡ್ಕ Family Welfare Center ನ JPHN ಶ್ರೀಮತಿ ಜಯಾ ಕುಮಾರಿ ಅವರು ಆರೋಗ್ಯದ ಬಗ್ಗೆ ತರಗತಿ ನಡೆಸಿಕೊಟ್ಟರು . ಮಕ್ಕಳು ರಕ್ಷಕರು ಹಾಗೂ ಅಧ್ಯಾಪಕರು ಇವರೊಳಗಿನ ಪರಸ್ಪರ ಸಂಬಂಧದ ಕುರಿತು ಪ್ರೇಮಲತಾ ಟೀಚರ್ ಅವರು ರಕ್ಷಕರೊಂದಿಗೆ ಸಂವಾದ ನಡೆಸಿದರು . LSS ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಜೊವಿನ್ ಡೆಲ್ ರಾಯ್ ಅವನಿಗೆ ಪಾರಿತೋಷಕ ನೀಡಿ ಗೌರವಿಸಲಾಯಿತು . ಕಮಲಾಕ್ಷಿ ಟೀಚರ್ ವಂದನಾರ್ಪಣೆಗೈದರು . ಶ್ರೀನಿವಾಸ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು .
ಶಾಲಾ ಮೇನೇಜರ್ ಶ್ರೀಮತಿ ವಿಜಯಶ್ರೀ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು
PTA ಅಧ್ಯಕ್ಷ ಜೋನ್ ಡಿ ಸೋಜ ಅವರಿಂದ ಅಧ್ಯಕ್ಷೀಯ ಭಾಷಣ
ವರದಿ ವಾಚನ - ಶ್ರೀ ರಾಮಮೋಹನ ಮಾಸ್ಟರ್
ರಕ್ಷಕರು - ಮಕ್ಕಳೊಳಗಿನ ಸಂಬಂಧ ಸಂವಾದ ನಡೆಸಿಕೊಟ್ಟವರು ಪ್ರೇಮಲತಾ ಟೀಚರ್
ಮುಖ್ಯೋಪಾಧ್ಯಾಯರಿಂದ ಪ್ರಾಸ್ತಾವಿಕ ನುಡಿ
ಶಾಲಾ ಮೆನೇಜರ್ ವಿಜಯಶ್ರೀ ಅವರಿಂದ ಉದ್ಘಾಟನಾ ಭಾಷಣ
LSS ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಜೊವಿನ್ ಡೆಲ್ ರಾಯ್ ಅವನಿಗೆ ಪಾರಿತೋಷಕ ನೀಡುತ್ತಿರುವುದು
ಧರ್ಮತ್ತಡ್ಕ Family Welfare Center ನ Junior Public Health Nurse ಶ್ರೀಮತಿ ಜಯ ಕುಮಾರಿ ಅವರಿಂದ ವ್ಯಕ್ತಿ ಶುಚಿತ್ವ ಪರಿಸರ ಶುಚಿತ್ವ ಮಳೆಗಾಲದ ರೋಗಗಳ ಕುರಿತು ರಕ್ಷಕರಿಗೆ ತರಗತಿ
Wednesday, July 13, 2016
Sub Dist Science Seminar
Science Seminar
School level competition should be conducted before 25/07/2017
conditions:
Topic
"PULSES FOR SUSTAINABLE FOOD SECURITY: PROSPECTS AND CHALLENGES."
Sub-Dist competition will be held on 26/07/2016-10am [Tuesday] at BRC Manjshwara at Mulinja
1. Only one student can participate from each school [high school only]
2. 6mnts presentation.
3. 2 mnts interaction.
4. 5 charts/slides.
5. Inform in advance if using Powerpoint Presentation (to Science Club Secretary).
6. For more details contact Smt.Sunitha,Science Club Secretary.
Mob: 09448566277
Friday, July 8, 2016
Tuesday, July 5, 2016
VEGETABLE GARDEN
Subscribe to:
Posts (Atom)