FLASH NEWS
NUDIMUTHU
Thursday, August 4, 2016
FREEDOM QUIZ 2016
Manjeshwara
Sub district Social Science Club has decided to conduct FREEDOM
QUIZ-2016 COMPETITION on 10th August 2016 (Wednesday) at GHSS Shiriya at
sharp 10 AM.
1. Registration: 9:30 AM Sharp
2.Each school may be sent a team consist of two students from representing LP,UP. HS and HSS section. (not medium wise)
3.The competition of each section will
start simultaneously in separate halls, so that you are requested to
reach the venue with your participants at 9:30 itself
4. Delay of registration may cause the disqualified from the competition
.
For further details contact,
Sanjeeva. M. GHSS Paivalike 9497600377
Santhosh kumar GHSS Shiriya 9497232153.
Praveen kumar GHSS Paivalike Nagar 9447490651
Wednesday, July 27, 2016
BIRTHDAY
ಹುಟ್ಟುಹಬ್ಬ ಆಚರಣೆ
ನಮ್ಮ ಶಾಲೆಯ ಒಂದನೇ ತರಗತಿಯ ವಿದ್ಯಾರ್ಥಿನಿ ನಿಶ್ಮಿತಾ ಜುಲಾಯಿ ತಿಂಗಳ 21 ರಂದು ತನ್ನ ಹುಟ್ಟುಹಬ್ಬವನ್ನು ಆಚರಿಸಿದಳು . ಅದರ ಸವಿ ನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ ಒಂದು ಪುಸ್ತಕವನ್ನು ಕೊಡುಗೆಯಾಗಿ ನೀಡಿದಳು. ಅವಳಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು . ಪುಸ್ತಕವನ್ನು ಒದಗಿಸಿದ ಅವಳ ಹೆತ್ತವರಿಗೆ ಅಭಿನಂದನೆಗಳು .
ನಮ್ಮ ಶಾಲೆಯ ಎರಡನೇ ತರಗತಿಯ ವಿದ್ಯಾರ್ಥಿ ಪವನ್ ರಾಮ್ ಜುಲಾಯಿ ತಿಂಗಳ 26 ರಂದು ತನ್ನ ಹುಟ್ಟುಹಬ್ಬವನ್ನು ಆಚರಿಸಿದನು . ಅದರ ಸವಿ ನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ ಒಂದು ಪುಸ್ತಕವನ್ನು ಕೊಡುಗೆಯಾಗಿ ನೀಡಿದನು . ಅವನಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು . ಪುಸ್ತಕವನ್ನು ಒದಗಿಸಿದ ಅವನ ಹೆತ್ತವರಿಗೆ ಅಭಿನಂದನೆಗಳು .

Thursday, July 21, 2016
Wednesday, July 20, 2016
Subscribe to:
Posts (Atom)