FLASH NEWS
NUDIMUTHU
Tuesday, August 11, 2015
Sunday, August 9, 2015
KAYYARA KINHANNA RAI PASSED AWAY
ಸಾಹಿತಿ ಕಯ್ಯಾರರು ವಿಧಿವಶ
ಕನ್ನಡದ ಖ್ಯಾತ ಸಾಹಿತಿ ಕವಿ ಕಯ್ಯಾರ ಕಿನ್ಹಣ್ಣ ರೈ ಅವರು ಇಂದು (09.08.2015) ಅಪರಾಹ್ನ ನಿಧನರಾದರು. ಅವರಿಗೆ 101 ವರ್ಷ ವಯಸ್ಸಾಗಿತ್ತು. ನಾಡೋಜ ಎಂದು ಪ್ರಖ್ಯಾತರಾಗಿದ್ದ ಅವರು ಶ್ರೀಮುಖ, ಐಕ್ಯಗಾನ, ಪುನರ್ನವ, ಶತಮಾನದ ಗಾನ, ಗಂಧವತಿ, ಪ್ರತಿಭಾ ಪಯಸ್ವಿನಿ ಮೊದಲಾದ ಕವನ ಸಂಕಲನಗಳನ್ನು ರಚಿಸಿದ್ದರು. 1915 ಜೂನ್ 8 ರಂದು ಜನಿಸಿದ ಶ್ರೀಯುತರು ಕನ್ನಡಕ್ಕಾಗಿ ಹೋರಾಟ ನಡೆಸಿದ ಮಹಾನುಭಾವರು. ಅವರ ಆತ್ಮಕ್ಕೆ ಪರಮಾತ್ಮನು ಚಿರಶಾಂತಿಯನ್ನು ಕರುಣಿಸಲಿ ಎಂಬುದಾಗಿ ದೇವರಲ್ಲಿ ಪ್ರಾರ್ಥಿಸುತ್ತಾ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಿದ್ದೇವೆ.

Friday, August 7, 2015
FIRST PRIZE WINNERS OF SUB DIST.INDEPENDENCE QUIZ 2015
ಸ್ವಾತಂತ್ರ್ಯ ರಸಪ್ರಶ್ನೆ ವಿಜೇತರು
ದಿನಾಂಕ 7.8.2015 ರಂದು ಪೈವಳಿಕೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಸ್ವಾತಂತ್ರ್ಯ ರಸಪ್ರಶ್ನೆ ಸ್ಪರ್ಧೆಯ ಯು. ಪಿ. ವಿಭಾಗದಲ್ಲಿ ನಮ್ಮ ಶಾಲೆಯ 7 ನೇ ತರಗತಿಯ ಸಾತ್ವಿಕ್ ಕೃಷ್ಣ ಯನ್. ಮತ್ತು 6ನೇ ತರಗತಿಯ ಜಿಲೆಸ್ಪಿ ರಾಯ್ ಅವರ ತಂಡವು ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ . ವಿಜೇತರಿಗೆ ಅಭಿನಂದನೆಗಳು .
Thursday, August 6, 2015
Independance Quiz 2015
ಸ್ವಾತಂತ್ರ್ಯ ರಸಪ್ರಶ್ನೆ 2015
ಸ್ವಾತಂತ್ರ್ಯ ದಿನಾಚರಣೆಯ ಭಾಗವಾಗಿ ನಮ್ಮ ಶಾಲೆಯಲ್ಲಿ ಯು.ಪಿ. ಮತ್ತು ಯಲ್. ಪಿ. ವಿಭಾಗದ ಮಕ್ಕಳಿಗೆ ಪ್ರತ್ಯೇಕವಾಗಿ ಸ್ವಾತಂತ್ರ್ಯ ಅಂದು ಇಂದು ಎಂಬ ವಿಷಯದಲ್ಲಿ ರಸಪ್ರಶ್ನೆ ಕಾರ್ಯಕ್ರಮ ನಡೆಯಿತು. ಯು.ಪಿ. ವಿಭಾಗದಲ್ಲಿ ಸಾತ್ವಿಕ್ ಕ್ರಷ್ಣ ಪ್ರಥಮ ಹಾಗೂ ಜೆಲೆಸ್ಪಿ ರಾಯ್ ದ್ವಿತೀಯ ಸ್ಥಾನ ಗಳಿಸಿದರು. ಎಲ್.ಪಿ. ವಿಭಾಗದಲ್ಲಿ ಜೋವಿನ್ ಡೆಲ್ ರಾಯ್ ಪ್ರಥಮ ಹಾಗೂ ಮನೀಶ್ ಯಸ್. ಡಿ.ದ್ವಿತೀಯ ಸ್ಥಾನ ಗಳಿಸಿದರು.
ಅದೇದಿನ ಅಪರಾಹ್ನ ಸ್ವದೇಶ್ - ಮೆಗಾ ಕ್ವಿಝ್ ಸ್ಪರ್ಧೆ ನಡೆಯಿತು. ಇದರಲ್ಲಿ ಯು. ಪಿ. ವಿಭಾಗದಲ್ಲಿ ಸಾತ್ವಿಕ್ ಕ್ರಷ್ಣ ಪ್ರಥಮ ಹಾಗೂ ಇಬ್ರಾಹಿಮ್ ಖಲೀಲ್ ದ್ವಿತೀಯ ಸ್ಥಾನ ಪಡೆದರು. ಯಲ್.ಪಿ. ವಿಭಾಗದಲ್ಲಿ ತನುಶ್ ಕುಮಾರ್ ಪ್ರಥಮ ಹಾಗೂ ಮನೀಶ್ ಯಸ್. ಡಿ. ದ್ವಿತೀಯ ಸ್ಥಾನ ಪಡೆದರು.
Tuesday, August 4, 2015
SCHOLARSHIPS
ವಿವಿಧ ಸ್ಕಾಲರ್ಷಿಪ್ ಗಳಿಗೆ ಆನ್ ಲೈನಲ್ಲಿ ಅರ್ಜಿ ಕಳುಹಿಸಲಿರುವ ಕೊನೆಯ ದಿನಾಂಕಗಳು ಈ ರೀತಿಯಾಗಿದೆ
1. O.E.C.Scholarship - August 10.
2. Minority Pre Matric Scholarship - August 31
3. Beedi Scholarship - September 15
Beedi Scholarship ಗೆ ಅರ್ಜಿ ಹಾಕುವಾಗ ಕೊಡಬೇಕಾದ ಡಾಕ್ಯುಮೆಂಟ್ ಗಳು :
FRESH:
1. ನಿಗದಿತ ನಮೂನೆಯ ಅರ್ಜಿ
2. ಬೀಡಿ ಕಟ್ಟುವ ವ್ಯಕ್ತಿಯ ಬೀಡಿ ಗುರುತು ಚೀಟಿಯ ಎರಡು ಪ್ರತಿ (With Attestation)
3. ಮಕ್ಕಳ ಹೆಸರಿನಲ್ಲಿ ರಾಷ್ಟ್ರೀಕ್ರತ ಬ್ಯಾಂಕಿನಲ್ಲಿ ತೆರೆದ ಬ್ಯಾಂಕ್ ಖಾತೆಯ ಪ್ರತಿ
4. ಮಕ್ಕಳ ಆಧಾರ್ ಕಾರ್ಡಿನ ಪ್ರತಿ
RENEWAL:
1.ಬೀಡಿ ಕಟ್ಟುವ ವ್ಯಕ್ತಿಯ ಬೀಡಿ ಗುರುತು ಚೀಟಿಯ ಎರಡು ಪ್ರತಿ (With Attestation)
2. NEFT FORM
3. ಮಕ್ಕಳ ಆಧಾರ್ ಕಾರ್ಡಿನ ಪ್ರತಿ

INDEPENDANCE DAY QUIZ
It has been decided to conduct the Social Science
INDIPENDENCE DAY QUIZE of Manjeshwara Sub district on 7th Aug 2015 at GHSS Paivalike at sharp 10 AM.
1. Registration: 9:30 AM
2. Quiz will be started at sharp 10 AM for LP,UP,HS and HSS simultaneously in separate rooms.
3. Each school may be sent a team (comprised two
students) from LP,UP,HS and HSS section separately.
4. LP Section competition will end at Sub-district level.
5.Two eligible teams from each section will be qualified for District level competition.
6. Prize distribution ceremony at sharp 11:30AM

Subscribe to:
Posts (Atom)