FLASH NEWS
NUDIMUTHU
Thursday, December 24, 2015
Monday, December 21, 2015
Numats Result Published
ಆರನೆ ತರಗತಿಯಲ್ಲಿ ಕಲಿಯುತ್ತಿರುವ ಪ್ರತಿಭಾವಂತ ಮಕ್ಕಳಿಗೆ ಗಣಿತದಲ್ಲಿ ವಿಶೇಷ ತರಬೇತಿ ನೀಡುವುದಕ್ಕಾಗಿ ಮಂಜೇಶ್ವರ ಉಪಜಿಲ್ಲಾ ಮಟ್ಟದಲ್ಲಿ ನಡೆಸಿದ NuMats ಪರೀಕ್ಷೆಯ ಪಲಿತಾಂಶ ಪ್ರಕಟಗೊಂಡಿದೆ . ಈ ಪರೀಕ್ಷೆಯಲ್ಲಿ ನಮ್ಮ ಶಾಲೆಯಿಂದ ನಾಲ್ಕು ಮಕ್ಕಳು ಭಾಗವಹಿಸಿದ್ದರು. ಅವರಲ್ಲಿ ಮೂವರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
Result published at AEO Office Manjeshwar
ಜನರಲ್ ವಿಭಾಗದಿಂದ ಆಯ್ಕೆಯಾದ ಸಿಂಜಿತಾ ಕೆ.
ಜನರಲ್ ವಿಭಾಗದಿಂದ ಆಯ್ಕೆಯಾದ ಶಾರದಾ ಸುರಭಿ
ಪರಿಶಿಷ್ಟ ಪಂಗಡ ವಿಭಾಗದಿಂದ ಆಯ್ಕೆಯಾದ ಮಧುರಾ ಪಿ.
ಎಲ್ಲಾ ಮಕ್ಕಳಿಗೂ ಅಭಿನಂದನೆಗಳು .

Saturday, December 12, 2015
Monday, December 7, 2015
KALAPRATHIBHEGALU
ಇವರೂ ನಮ್ಮ ಶಾಲೆಯ ಕಲಾ ಪ್ರತಿಭೆಗಳು

ತನುಶ್ ಕುಮಾರ್ ಯನ್. ಎರಡನೆ ತರಗತಿ - ಎಲ್. ಪಿ. ವಿಭಾಗದ ಕನ್ನಡ ಒಗಟು, ಕನ್ನಡ ಕಂಠಪಾಠ, ಲಲಿತಗಾನ ಗಳಲ್ಲಿ ಎ ಗ್ರೇಡ್ , ಸಂಘಗಾನದಲ್ಲಿ ಪ್ರಥಮ ಸ್ಥಾನ, ದೇಶಭಕ್ತಿಗಾನದಲ್ಲಿ ಬಿ. ಗ್ರೇಡ್
ಮನೋಜ್ಞಾ ಸಿ. ಯಚ್. ಎರಡನೆ ತರಗತಿ - ಎಲ್. ಪಿ. ವಿಭಾಗದ ಕನ್ನಡ ಭಾಷಣ ಮತ್ತು ಏಕಪಾತ್ರಾಭಿನಯದಲ್ಲಿ ಎ ಗ್ರೇಡ್ ನೊಂದಿಗೆ ಮೂರನೆ ಸ್ಥಾನ , ಕಥೆ ಹೇಳುವ ಸ್ಪರ್ಧೆಯಲ್ಲಿ ಎ ಗ್ರೇಡ್ , ಸಂಘಗಾನದಲ್ಲಿ ಪ್ರಥಮ ಸ್ಥಾನ , ದೇಶಭಕ್ತಿಗಾನದಲ್ಲಿ ಬಿ. ಗ್ರೇಡ್
ಕ್ರತಿಕಾ ಪಿ ಏಳನೇ ತರಗತಿ - ಯು. ಪಿ. ಸಂಸ್ಕ್ರತ ಕಥಾಕಥನಂ ಎ ಗ್ರೇಡ್ ನೊಂದಿಗೆ ದ್ವಿತೀಯ , ಪದ್ಯೋಚ್ಚಾರಣಮ್ ಎ ಗ್ರೇಡ್ , ಕನ್ನಡ ಭಾಷಣ ಸಿ ಗ್ರೇಡ್, ಸಂಸ್ಕ್ರತ ನಾಟಕ ದ್ವಿತೀಯ, ಯು. ಪಿ. ಜನರಲ್ ಸಂಘಗಾನ ತ್ರತೀಯ , ದೇಶಭಕ್ತಿಗೀತೆಯಲ್ಲಿ ಬಿ. ಗ್ರೇಡ್
ಇಬ್ರಾಹಿಮ್ ಖಲೀಲ್ ಏಳನೇ ತರಗತಿ - ಯು. ಪಿ. ಉರ್ದು ಕ್ವಿಝ್ ಎ ಗ್ರೇಡ್ , ಮಪಿಳ್ಳಾ ಪಾಟ್ಟು ಸಿ ಗ್ರೇಡ್
ಯು. ಪಿ. ಸಂಸ್ಕ್ರತ ನಾಟಕ ಎ ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನ - ಸಾತ್ವಿಕ್ ಕ್ರಷ್ಣ , ಶ್ರೇಯಸ್, ಅಬಿಷೇಕ್ , ಮುರಳೀಧರ , ಕೌಶಿಕ್ , ಚೈತ್ರ , ರೇಶ್ಮಾ, ಕ್ರತಿಕಾ, ಸ್ವಾತಿ ಮತ್ತು ಅರ್ಪಿತಾ
ಅರ್ಪಿತಾ ಎ. ಏಳನೇ ತರಗತಿ - ಯು. ಪಿ. ಸಂಸ್ಕೃತ ಕವಿತಾ ರಚನೆ ಎ ಗ್ರೇಡ್ , ಸಂಸ್ಕ್ರತ ನಾಟಕ ದ್ವಿತೀಯ , ಯು. ಪಿ. ಕಥಾಪ್ರಸಂಗಂ ಮೂರನೆ ಸ್ಥಾನ
ಮೊನಿಷಾ ಕೆ. ಏಳನೇ ತರಗತಿ - ಯು. ಪಿ. ಜಾನಪದ ನ್ರತ್ಯ ಮೂರನೆ ಸ್ಥಾನ , ಕನ್ನಡ ಕಥಾ ರಚನೆ ಬಿ. ಗ್ರೇಡ್
ಯು.ಪಿ. ಜನರಲ್ ಸಂಘಗಾನದಲ್ಲಿ ಎ ಗ್ರೇಡ್ ನೊಂದಿಗೆ ತ್ರತೀಯ ಸ್ಥಾನ ಪಡೆದ ತಂಡ - ಶಾರದಾ ಸುರಭಿ, ಸುಮೇಧಾ ಕೆ ಕ್ರತಿಕಾ ಪಿ, ಉಮ್ಮು ಹಬೀಬಾ, ಶಾಹಿದಾ, ಅವ್ವಮತುಲ್ ರಾಬಿಯಾ,ಪಾತಿಮತ್ ಇರ್ಫಾನಾ ವಿ.

ಹೈದರ್ ಆಲಿ ಸಿ.ಎ. ಆರನೆ ತರಗತಿ - ಯು.ಪಿ. ಉರ್ದು ಕಂಠಪಾಠ ಎ ಗ್ರೇಡ್ ನೊಂದಿಗೆ ಮೂರನೆ ಸ್ಥಾನ
ಯು. ಪಿ. ಸಂಸ್ಕ್ರತ ನಾಟಕ ಎ ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನ - ಸಾತ್ವಿಕ್ ಕ್ರಷ್ಣ , ಶ್ರೇಯಸ್, ಅಬಿಷೇಕ್ , ಮುರಳೀಧರ , ಕೌಶಿಕ್ , ಚೈತ್ರ , ರೇಶ್ಮಾ, ಕ್ರತಿಕಾ, ಸ್ವಾತಿ ಮತ್ತು ಅರ್ಪಿತಾ
ಅರ್ಪಿತಾ ಎ. ಏಳನೇ ತರಗತಿ - ಯು. ಪಿ. ಸಂಸ್ಕೃತ ಕವಿತಾ ರಚನೆ ಎ ಗ್ರೇಡ್ , ಸಂಸ್ಕ್ರತ ನಾಟಕ ದ್ವಿತೀಯ , ಯು. ಪಿ. ಕಥಾಪ್ರಸಂಗಂ ಮೂರನೆ ಸ್ಥಾನ
ಮೊನಿಷಾ ಕೆ. ಏಳನೇ ತರಗತಿ - ಯು. ಪಿ. ಜಾನಪದ ನ್ರತ್ಯ ಮೂರನೆ ಸ್ಥಾನ , ಕನ್ನಡ ಕಥಾ ರಚನೆ ಬಿ. ಗ್ರೇಡ್
ಯು.ಪಿ. ಜನರಲ್ ಸಂಘಗಾನದಲ್ಲಿ ಎ ಗ್ರೇಡ್ ನೊಂದಿಗೆ ತ್ರತೀಯ ಸ್ಥಾನ ಪಡೆದ ತಂಡ - ಶಾರದಾ ಸುರಭಿ, ಸುಮೇಧಾ ಕೆ ಕ್ರತಿಕಾ ಪಿ, ಉಮ್ಮು ಹಬೀಬಾ, ಶಾಹಿದಾ, ಅವ್ವಮತುಲ್ ರಾಬಿಯಾ,ಪಾತಿಮತ್ ಇರ್ಫಾನಾ ವಿ.
Friday, December 4, 2015
Sub District Kalotsava 2015
ಬೇಕೂರಿನಲ್ಲಿ ಜರಗಿದ ಉಪಜಿಲ್ಲಾ ಶಾಲಾ ಕಲೋತ್ಸವದಲ್ಲಿ ವಿಜೇತರಾದ ಮಕ್ಕಳನ್ನು ಶಾಲಾ ಅಸೆಂಬ್ಲಿಯಲ್ಲಿ ಅಭಿಸಂದಿಸಲಾಯಿತು .
ಉಪಜಿಲ್ಲಾ ಕಲೋತ್ಸವದಲ್ಲಿ ಸಿಕ್ಕಿದ ಪ್ರಶಸ್ತಿಗಳು.
ಕಲೋತ್ಸವದಲ್ಲಿ ಭಾಗವಹಿಸಿದ ನಮ್ಮಶಾಲೆಯ ಮಕ್ಕಳ ತಂಡ
ಎಲ್. ಪಿ. ಸಂಘಗಾನದಲ್ಲಿ ಪ್ರಥಮ ಸ್ಥಾನ ಪಡೆದ ತಂಡ - ಅಪರ್ಣ ಯನ್ , ಹರ್ನಿತಾ, ನಮ್ರತಾ , ದೀಕ್ಷಾ , ಕೀರ್ತನಾ , ತನುಶ್ ಕುಮಾರ್ ಯನ್, ಮನೋಜ್ಞಾ ಸಿ.ಯಚ್.
ಎಲ್ ಪಿ. ಶಾಸ್ತ್ರೀಯ ಸಂಗೀತದಲ್ಲಿ ಪ್ರಥಮ ಸ್ಥಾನ, ಸಂಘಗಾನ ದಲ್ಲಿ ಪ್ರಥಮ ಸ್ಥಾನ ಪಡೆದ ಕೀರ್ತನಾ ಯನ್
ಯು. ಪಿ. ಸಂಸ್ಕ್ರತೋತ್ಸವದ ಪದ್ಯೋಚ್ಚಾರಣದಲ್ಲಿ - ಪ್ರಥಮ, ಗದ್ಯಪಾರಾಯಣ, ಪ್ರಶ್ನೋತ್ತರಿ ,ಶಾಸ್ತ್ರೀಯ ಸಂಗೀತ, ಇಂಗ್ಲೀಷ್ ಕಂಠಪಾಠ, ಸಂಸ್ಕ್ರತ ನಾಟಕದಲ್ಲಿ ದ್ವಿತೀಯ ಸ್ಥಾನ ಗಳಿಸಿದ ಸಾತ್ವಿಕ್ ಕ್ರಷ್ಣ ಯನ್.
ಯು.ಪಿ. ಸಂಸ್ಕ್ರತೋತ್ಸವದ ಅಕ್ಷರಶ್ಲೋಕದಲ್ಲಿ ಪ್ರಥಮ, ಗಾನಾಲಾಪನ, ಕನ್ನಡ ಅಕ್ಷರಶ್ಲೋಕ , ಲಘುಸಂಗೀತದಲ್ಲಿ ದ್ವಿತೀಯ , ಏಕಪಾತ್ರಾಭಿನಯದಲ್ಲಿ ಎ ಗ್ರೇಡ್ ಪಡೆದ ಶಾರದಾ ಸುರಭಿ.
ಯು. ಪಿ. ಸಂಸ್ಕ್ರತೋತ್ಸವದ ಸಮಸ್ಯಾಪೂರಣದಲ್ಲಿ ಪ್ರಥಮ , ಕನ್ನಡ ಕಂಠಪಾಠ, ಕನ್ನಡ ಕವಿತಾ ರಚನೆ ಯಲ್ಲಿ ಎ ಗ್ರೇಡ್ ಪಡೆದ ಸಿಂಜಿತಾ ಕೆ

Subscribe to:
Posts (Atom)