ಶಾಲೆಗಳ ಮೂಲಭೂತ ಸೌಕರ್ಯಗಳ ವರದಿ ನೀಡುವಿಕೆ.
ಕೇರಳದ ಎಲ್ಲಾ ಸರಕಾರೀ/ ಐಡೆದ್ ಶಾಲೆಗಳಲ್ಲಿರುವ ಮೂಲಭೂತ ಸೌಕರ್ಯಗಳ (ಕುಡಿಯುವ ನೀರು, urinals,Toilets) ರಿಪೋರ್ಟ್ ತಯಾರಿಸಿ ಅಗೋಸ್ತು 27 ರ ಸಂಜೆ 5 ಗಂಟೆಗೆ ಮೊದಲು ಸಂಬಂಧಪಟ್ಟ ಎ.ಇ.ಒ/ಡಿ.ಇ.ಒ ಅವರಿಗೆ ತಲುಪಿಸಬೇಕು. ಅವರು ಅದನ್ನು ಕ್ರೋಢೀಕರಿಸಿ ಜಿಲ್ಲಾ ವಿದ್ಯಾಭ್ಯಾಸ ಉಪ ಡೈರೆಕ್ಟರ್ ಗೆ ಅಗೋಸ್ತು 28ರಂದು ತಲುಪಿಸಬೇಕು. ಎಲ್ಲಾ ಜಿಲ್ಲಾ ಡಿ. ಡಿ. ಇ,ಗಳು ಅಗೋಸ್ತು 29 ರಂದು ಸಂಜೆ 3 ಗಂಟೆಗೆ ಮೊದಲು ವಿವರಗಳನ್ನು ಇ. ಮೇಲ್ ಮೂಲಕ ಡಿ. ಪಿ. ಐ ಗೆ ತಲುಪಿಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ

No comments:
Post a Comment