ಕಾಸರಗೋಡು ಜಿಲ್ಲಾ ಆಡಳಿತ ಸಮಿತಿಯ ನೇತ್ರತ್ವದಲ್ಲಿ ನವೆಂಬರ್ 30 ರಂದು ಜಲ ಜೀವಾಮೃತ ಎಂಬ ವಿಷಯದಲ್ಲಿ Kanhangad Townhall ನಲ್ಲಿ ಜಿಲ್ಲಾ ಮಟ್ಟದ ಚಿತ್ರ ರಚನಾ ಸ್ಪರ್ಧೆಯು ನಡೆಯಲಿದೆ. ಎಲ್. ಪಿ. ಯು. ಪಿ., ಹೈಸ್ಕೂಲ್ , ಹಾಯರ್ ಸೆಕೆಂಡರಿ ಮತ್ತು ಸಾರ್ವಜನಿಕರಿಗೆ ಪ್ರತ್ಯೇಕವಾಗಿ ಸ್ಪರ್ಧೆಗಳನ್ನು ಸಡೆಸಲಾಗುವುದು. ವಿಜೇತರಾದವರಿಗೆ ಕ್ಯಾಶ್ ಅವಾರ್ಡ್ ಅಲ್ಲದೆ ಮೊಮೆಂಟೊ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು . ಆಸಕ್ತಿಯಿರುವವರು ನವೆಂಬರ್ 22 ರ ಮೊದಲು ತಮ್ಮ ಹೆಸರು ನೋಂದಾಯಿಸಬೇಕೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ .
No comments:
Post a Comment