ಮಂಜೇಶ್ವರ ಉಪಜಿಲ್ಲಾ ಮಟ್ಟದಲ್ಲಿ ಅಧ್ಯಾಪಕರ ವತಿಯಿಂದ ಈ ವರ್ಷ ಸೇವೆಯಿಂದ ನಿವ್ರತ್ತಿ ಹೊಂದುವ ಅಧ್ಯಾಪಕರಿಗೆ ಶ್ರೀ ಶಾರದಾ ಬೋವಿ ಎ.ಯು.ಪಿ.ಶಾಲೆ ಐಲ ದಲ್ಲಿ ಇಂದು ವಿದಾಯ ಸಮಾರಂಭ ನಡೆಯಿತು. ನಮ್ಮ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಎನ್.ಎಚ್.ಲಕ್ಷ್ಮೀನಾರಾಯಣ ಭಟ್ ಇವರು ಈ ವರ್ಷ ನಿವ್ರತ್ತರಾಗಲಿದ್ದಾರೆ. ಅವರಿಗೆ ಮಂಗಲ್ಪಾಡಿ ಗ್ರಾಮ ಪಂಚಾಯತು ಸದಸ್ಯ ಯಮ್ .ಕೆ. ಆಲಿ ಮಾಸ್ಟರ್ ಶಾಲು ಹೊದಿಸಿ ಸನ್ಮಾನಿಸಿದರು.
No comments:
Post a Comment