ಮಂಜೇಶ್ವರ ಬಿ. ಆರ್ .ಸಿ. ಯಿಂದ OSS ತಂಡವು ಇಂದು ನಮ್ಮ ಶಾಲೆಗೆ ಭೇಟಿ ನೀಡಿದರು. ಬಿ. ಆರ್ .ಸಿ. ತರಬೇತುದಾರರಾದ ಗುರುಪ್ರಸಾದ ರೈ , ಇಸ್ಮಾಯಿಲ್ , ಸಂಜು ಮತ್ತು ಸಜಿತ ಇವರನ್ನೊಳಗೊಂಡ ತಂಡವು ಎಲ್ಲಾ ತರಗತಿಗಳಿಗೂ ಸಂದರ್ಶಿಸಿ ಮಕ್ಕಳ ಕಲಿಕಾ ಚಟುವಟಿಕೆಗಳನ್ನು ವೀಕ್ಷಿಸಿದರು. ಅನಂತರ ವಿಶೇಷ SRG ಸಭೆ ಕರೆದು ಶಾಲೆಯ ಹಿರಿಮೆ ಹಾಗು ಉತ್ತಮ ಪಡಿಸಬೇಕಾದ ವಲಯಗಳ ಬಗ್ಗೆ ಸೂಕ್ತ ಸಲಹೆಗಳನ್ನಿತ್ತರು
No comments:
Post a Comment