SCERT ಮತ್ತು ಕೇರಳ ವಿದ್ಯಾಭ್ಯಾಸ ಇಲಾಖೆಯ ನೇತ್ರತ್ವದಲ್ಲಿ ಆರನೇ ತರಗತಿಯಲ್ಲಿ ಕಲಿಯುತ್ತಿರುವ ಪ್ರತಿಭಾವಂತ ಮಕ್ಕಳಿಗೆ ಗಣಿತದಲ್ಲಿ ಹೆಚ್ಚಿನ ತರಬೇತಿ ನೀಡುವ ಯೋಜನೆಯೇ NuMATS . ಇದರ ಉಪಜಿಲ್ಲಾ ಮಟ್ಟದಲ್ಲಿ ನಡೆದ ಆಯ್ಕೆ ಪರೀಕ್ಷೆಯಲ್ಲಿ ನಮ್ಮ ಶಾಲೆಯ ಸಾತ್ವಿಕ್ ಕ್ರಷ್ಣ ಯನ್ ಉತ್ತೀರ್ಣನಾಗಿ ಜನರಲ್ ವಿಭಾಗದಿಂದ ಜಿಲ್ಲಾ ಮಟ್ಟದ NuMATS ಪರೀಕ್ಷೆಯಲ್ಲಿ ಭಾಗವಹಿಸಲು ಅರ್ಹತೆಯನ್ನು ಗಳಿಸಿರುತ್ತಾನೆ. ಅವನಿಗೆ ಶಾಲಾ ವತಿಯಿಂದ ಅಭಿನಂದನೆಗಳು.
FLASH NEWS
NUDIMUTHU
Wednesday, December 17, 2014
PESHAVAR ATTACK
ಪೇಶಾವರ ಧಾಳಿ- ಸಂತಾಪ ಮೌನಾಚರಣೆ
ಪಾಕಿಸ್ತಾನದ ಪೇಶಾವರದಲ್ಲಿ ಆರ್ಮಿ ಪಬ್ಲಿಕ್ ಶಾಲೆಯಲ್ಲಿ ಸಂಭವಿಸಿದ ಭಯೋತ್ಪಾದಕರ ಧಾಳಿಯಲ್ಲಿ ಬಲಿಯಾದ ಶಾಲಾ ಮಕ್ಕಳು ಹಾಗೂ ನಾಗರಿಕರಿಗೆ ನಮ್ಮ ಶಾಲೆಯ ಅಸೆಂಬ್ಲಿಯಲ್ಲಿ ಸಂತಾಪವನ್ನು ಸೂಚಿಸಲಾಯಿತು. ಅನಂತರ ಧಾಳಿಯಲ್ಲಿ ಬಲಿಯಾದವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತಾ ಎರಡು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಮಂಗಳವಾರ ಮಧ್ಯಾಹ್ನ ನಡೆದ ಭಯೋತ್ಪಾದಕರ ಧಾಳಿಯಲ್ಲಿ ಸುಮಾರು 140ಕ್ಕೂ ಅಧಿಕ ಮಕ್ಕಳು ಬಲಿಯಾಗಿದ್ದರು .

Monday, December 15, 2014
II Term Evaluation Dec 2014
Second Term Evaluation started on 12th December 2014. Here are Some clickz.....
Friday, December 5, 2014
SCIENCE EXPRESS IN KASARAGOD
ಮಕ್ಕಳಲ್ಲಿ ಅಧ್ಯಾಪಕರಲ್ಲಿ ಹಾಗೂ ಸಾರ್ವಜನಿಕರಲ್ಲಿ ವಿಜ್ಞಾನದ ಬಗ್ಗೆ ಅರಿವು ಮೂಡಿಸಲು ವಿಜ್ಞಾನ ಪ್ರದರ್ಶನದೊಂದಿಗೆ ಭಾರತದಾದ್ಯಂತ ಸಂಚರಿಸುವ ಸೈನ್ಸ್ ಎಕ್ಸ್ ಪ್ರೆಸ್ ಬಯೋಡೈವರ್ಸಿಟಿ ಸ್ಪೆಶಲ್ ಟ್ರೈನ್ (SEBS) ಕಾಸರಗೋಡಿಗೆ ತಲುಪಿದೆ. 2007 ರಲ್ಲಿ ಆರಂಭಿಸಿದ ಈ ರೈಲುಗಾಡಿ ಹದಿನಾರು ಹವಾನಿಯಂತ್ರಿತ ಬೋಗಿಗಳೊಂದಿಗೆ ಭಾರತದ ನಾನಾ ಕಡೆ ಸಂಚರಿಸಿದೆ. ರೈಲುಗಾಡಿಯ ಹದಿನಾರು ಬೋಗಿಗಳ ಪೈಕಿ ಎಂಟರಲ್ಲಿ ಭಾರತದ ಅತ್ಯಪೂರ್ವವಾದ ಜೀವ ವೈವಿಧ್ಯಗಳನ್ನು ಪರಿಚಯಿಸುತ್ತದೆ . ವಿವಿಧ ಸೂಕ್ಷ್ಮ ಜೀವಿಗಳು, ಹಿಮಾಲಯ ಸಾನುಗಳು , ಭಾರತದ ಅರಣ್ಯ ಮತ್ತು ಕ್ರಷಿ ಪ್ರದೇಶಗಳು, ಪಶ್ಚಿಮ ಘಟ್ಟ , ಡೆಕ್ಕನ್ ಪೀಠಭೂಮಿ , ಕರಾವಳಿ ಪ್ರದೇಶ, ಗಂಗಾ ನದೀತೀರ ಪ್ರದೇಶ, ಅತ್ಯಪೂರ್ವವಾದ ಅಪಾಯಕಾರಿ ಕ್ರಿಮ್ಸನ್ ಚಿಟ್ಟೆಗಳು,ಐದು ವಿಧದ ಕಡಲಾಮೆಗಳು ಮತ್ತು ಅವುಗಳ ಮಾದರಿಗಳು,ಈಶಾನ್ಯ ಭಾಗದ ಜನಜೀವನ ಇತ್ಯಾದಿಗಳನ್ನು ಅಳವಡಿಸಿದ್ದಾರೆ . ಕೇರಳ,ಲಕ್ಷದ್ವೀಪ ಅಂಡಮಾನ್ ನಿಕೋಬಾರ್, ತಮಿಳಿನಾಡು ಗುಜರಾತ್,ಪಶ್ಚಿಮ ಬಂಗಾಳ ಮುಂತಾದ ತೀರ ಪ್ರದೇಶಗಳಲ್ಲಿ ಕಂಡು ಬರುವ ವಿವಿಧ ಜೀವ ಜಂತುಗಳನ್ನು ಬಟನ್ ಒತ್ತುವ ಮೂಲಕ ಮಕ್ಕಳಿಗೆ ಸುಲಭದಲ್ಲಿ ತಿಳಿದುಕೊಳ್ಳಲು ಸಾಧ್ಯವಾಗುವಂತೆ ವ್ಯವಸ್ಥೆಗೊಳಿಸಲಾಗಿದೆ .
ಭಾರತದ ನಾನಾ ರಾಜ್ಯಗಳ ಜಾನುವಾರುಗಳ ಚಿತ್ರಗಳು , ನಾಯಿ,ಕೋಳಿ ,ಆಡು ಸಾಕಣೆ,ಆದಿವಾಸಿ ಜೀವನಗಳನ್ನು ಪ್ರತಿಬಿಂಬಿಸುವ ಚಿತ್ರಗಳು ಆಕರ್ಷಣಿಯವಾಗಿದೆ. ಕರಾವಳಿ ದ್ವೀಪಗಳಲ್ಲಿ ಕಂಡುಬರುವ ವಿವಿಧ ತರದ ಚಿಪ್ಪುಗಳು,ಕೇರಳದಲ್ಲಿ ಮಾತ್ರ ಕಂಡುಬರುವ ಅಪರೂಪದ ಜೈಂಟ್ ರಾಬರ್ ಕ್ರ್ಯಾಬ್ ಗಳ ಚಿತ್ರ,ಮೀನು,ಏಡಿ,ಆಮೆಗಳನ್ನು ಹಿಡಿಯಲು ಉಪಯೋಗಿಸುವ ಬಲೆಗಳ ಚಿತ್ರಗಳು ಇವೆ. ವಿವಿಧ ಮಾದರಿಯಲ್ಲಿ ಮಳೆ ನೀರು ಸಂಗ್ರಹಿಸುವ ವಿಧಾನ,ಅದನ್ನು ಶುದ್ದೀಕರಿಸುವ ವಿಧಾನ , ಇಕೋ ಫ್ರೆಂಡ್ಲಿ ಮನೆ ನಿರ್ಮಾಣ ಮಾದರಿ, ಎನೆರ್ಜಿ ಎಫಿಸೆನ್ಸಿ ಮನೆ, ತ್ಯಾಜ್ಯ ವಿಲೇವಾರಿ ಘಟಕ , ಪೆಟ್ರೋಲಿಯಂ ಘಟಕ, ಇಂಧನ ಉಪಯೋಗ , ಮೊದಲಾದವುಗಳನ್ನು ಮನದಟ್ಟು ಮಾಡುವ ಮಾಡೆಲ್ ಗಳನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿದೆ . 2007 ರಲ್ಲಿ ಆರಂಭಗೊಂಡ ಈ ಪ್ರದರ್ಶನ ಮೇಳ ಈ ತನಕ ಭಾರತದ ಒಟ್ಟಾರೆ 11500 KM ದೂರ ಸಂಚರಿಸಿದೆ.
PRIZE DISTRIBUTION BY HM
ಉಪಜಿಲ್ಲಾ ಶಾಲಾ ಕಲೋತ್ಸವದಲ್ಲಿ ವಿಜೇತರಾದ ಮಕ್ಕಳಿಗೆ ಶಾಲಾ ಮುಖ್ಯೋಪಾಧ್ಯಾಯರು ಅಸೆಂಬ್ಲಿಯಲ್ಲಿ ಟ್ರೋಫಿ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಿದರು.
Thursday, December 4, 2014
LITTLE CHAMPIONS OF OUR SCHOOL
ಉಪಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಅಂಕ ಗಳಿಸಿದ ಮಕ್ಕಳು
MURALI KRISHNA BHAT (SIDDAROOPOCHARANAM - A GRADE)
PRANAVA KUMAR N (PRASHNOTHARI ,PRABHASHANAM, GANALAPANAM - A GRADE, HINDI PADYAMCHOLLAL - B GRADE)
SATHWIK KRISHNA N ( SANSKRIT PADYAMCHOLLAL , KANNADA RECITATION - A GRADE, ENGLISH RECITATION - B GRADE)
SATHWIK N ( MONO ACT - A GRADE, KATHAPRASANGAM - B GRADE )
ADHITHYA E H ( SAMASYAPOORANAM, GADYAPARAYANAM - A GRADE, UPANYASARACHANA - B GRADE, KANNADA ELOCUTION - C GRADE)
APOORVA EDAKANA ( KANNADA KAVITHARACHANA, AKSHARASHLOKA, GANALAPANAM, LALITHAGANAM SIDDAROOPOCHARANAM , AKSHARASHLOKAM - A GRADE, SHASTREEYA SANGEETHAM,- B GRADE)
SHREECHARANA K ( SANSKRIT PADYAMCHOLLAL - A GRADE)
THANMAYA P ( SANSKRIT KATHARACHANA - B GRADE)
AKSHATHA K A ( SANSKRIT KAVITHARACHANA - A GRADE)
SANSKRIT NADAKAM TEAM - A GRADE
VANDEMATHARALAPANAM TEAM - A GRADE
SANSKRIT SANGHA GANAM TEAM - A GRADE
SANGHA GANAM GENERAL TEAM - A GRADE
MISSRIYA K ( URDU PADYAMCHOLLAL - A GRADE, MAPPILAPATTU - B GRADE)
SANGHA GANAM L.P TEAM - A GRADE
DESHABHAKTHIGANAM U.P-B GRADE
SUMEDHA K (LALITHAGANAM L.P - C GRADE)
KEERTHANA N ( RECITATION KANNADA , NADODINRUTHAM - C GRADE)
MANOJNA C H ( STORY TELLING KANNADA - A GRADE. MONO ACT - B GRADE)

Subscribe to:
Posts (Atom)

.jpg)