FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Friday, October 31, 2014

Farewell Party

ಬೀಳ್ಕೊಡುವ ಸಮಾರಂಭ :
ನಮ್ಮ ಸಹ ಸಂಸ್ಥೆಯಾದ ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲ್ ಧರ್ಮತ್ತಡ್ಕ ಇಲ್ಲಿ Office Attendant ಆಗಿ ಕೆಲಸ ಮಾಡುತ್ತಿದ್ದ ಶ್ರೀ ರಾಮ ನಾಯ್ಕ ಎಸ್. ಇವರು ಇಂದು ಸೇವೆಯಿಂದ ನಿವ್ರತ್ತಿ ಹೊಂದಿದರು . ಅವರಿಗೆ ಎರಡೂ ಶಾಲೆಗಳ ಮೆನೇಜ್ ಮೆಂಟ್ ಹಾಗೂ ಅಧ್ಯಾಪಕ ವ್ರಂದದ ವತಿಯಿಂದ  ಇಂದು ಬೀಳ್ಕೊಡುವ ಸಮಾರಂಭ  ನಡೆಯಿತು . ಶಾಲಾ ಪ್ರಬಂಧಕ ಶ್ರೀ ಎನ್. ಸುಬ್ಬಣ್ಣ ಭಟ್ ಶಾಲು ಹೊದಿಸಿ ಸ್ಮರಣಿಕೆ ಹಾಗೂ ಫಲ ನೀಡಿ ಸನ್ಮಾನಿಸಿದರು.

No comments:

Post a Comment