ಕೇರಳ ರಾಜ್ಯೋತ್ಸವ :
ಕೇರಳ ರಾಜ್ಯೋತ್ಸವದ ಅಂಗವಾಗಿ ಇಂದು ನಮ್ಮ ಶಾಲೆಯ ಮಕ್ಕಳು ಶಾಲಾ ಮೈದಾನದಲ್ಲಿ ಕೇರಳ ರಾಜ್ಯದ ಮಾನವ ಭೂಪಟವನ್ನು ರಚಿಸಿದರು.
1956 November 1 ರಂದು ಭಾಷಾವಾರು ಪ್ರಾಂತ್ಯ ವಿಂಗಡನೆಯಾಗುವಾಗ ಕೇರಳ ರಾಜ್ಯವು ಉದಯವಾಯಿತು. ಕೇರಳದ ಮುಖ್ಯ ಭಾಷೆ ಮಲಯಾಳವಾಗಿದೆ. ಕೇರಳದಲ್ಲಿ 14 ಜಿಲ್ಲೆಗಳಿವೆ . ತಿರುವನಂತಪುರವು ಕೇರಳದ ಮುಖ್ಯ ಪಟ್ಟಣವಾಗಿದೆ.
ಕೇರಳ ರಾಜ್ಯದ ಬಗ್ಗೆ ಸಂಕ್ಷಿಪ್ತ ವಿವರ:
ಕೇರಳ ರಾಜ್ಯ ಉದಯ : 1956 November 1
ಮುಖ್ಯ ಪಟ್ಟಣ : ತಿರುವನಂತಪುರ
ವಿಸ್ತೀರ್ಣ : 38,863 ಚ. ಕಿ. ಮಿ.
ಮುಖ್ಯ ಭಾಷೆ : ಮಲಯಾಳ
ಮೇರೆಗಳು : ಪಶ್ಚಿಮ - ಅರಬೀಸಮುದ್ರ
ಉತ್ತರ ಪೂರ್ವ - ಕರ್ನಾಟಕ
ದಕ್ಷಿಣ ಪೂರ್ವ - ತಮಿಳುನಾಡು
ಕರಾವಳಿ ತೀರದ ಉದ್ದ : 585 KM
ಒಟ್ಟು ಜನಸಂಖ್ಯೆ : 33387677 (2011 ಜನಗಣತಿ ಪ್ರಕಾರ)
ಸ್ತ್ರೀಯರು : 17366387
ಪುರುಷರು : 16021290
ಸ್ತ್ರೀ ಪುರುಷ ಅನುಪಾತ : 1084 (1000 ಪುರುಷರಿಗೆ)
ಸಾಕ್ಷರತೆ : 93.91 %
ಜಿಲ್ಲೆಗಳು : 14
ತಾಲೂಕುಗಳು : 75
ವಿಲೇಜುಗಳು : 1453
ಜಿಲ್ಲಾ ಪಂಚಾಯತು : 14
ಬ್ಲಾಕ್ ಪಂಚಾಯತು : 152
ಗ್ರಾಮ ಪಂಚಾಯತು : 978
ನಗರಸಭೆ : 60
ಕಾರ್ಪೊರೇಶನು : 5
ವಿಧಾನ ಸಭಾ ಮಂಡಲಗಳು : 140
ಲೋಕ ಸಭಾ ಮಂಡಲಗಳು : 20
ರಾಜ್ಯ ಸಭಾ ಸೀಟುಗಳು : 9
ಕೇರಳ ರಾಜ್ಯದ ವ್ರಕ್ಷ : ತೆಂಗು
ಕೇರಳ ರಾಜ್ಯದ ಪಕ್ಷಿ : ವೇಳಾಮ್ಬಲ್
ಕೇರಳ ರಾಜ್ಯದ ಹೂ : ಕಣಿಕೊನ್ನೆ
ಕೇರಳ ರಾಜ್ಯದ ಪ್ರಾಣಿ : ಆನೆ
ಕೇರಳ ರಾಜ್ಯದ ಮೀನು : ಕರಿಮೀನ್
ಕೇರಳದಲ್ಲಿ ಹರಿಯುವ ನದಿಗಳು : 44
ಕೇರಳದ ದೊಡ್ಡ ಪರ್ವತ : ಆನೆಮುಡಿ
ಕೇರಳದ ಅತಿ ದೊಡ್ಡ ನದಿ : ಪೆರಿಯಾರ್
ವೇಳಾಮ್ಬಲ್ ಪಕ್ಷಿ ( Great Hornbill)
( Indian Elephant )ಆನೆ
ಕಣಿಕೊನ್ನೆ
ತೆಂಗು
ಕರಿಮೀನ್ (Green Chromide)
ಕೇರಳ ರಾಜ್ಯೋತ್ಸವದ ಅಂಗವಾಗಿ ಇಂದು ನಮ್ಮ ಶಾಲೆಯ ಮಕ್ಕಳು ಶಾಲಾ ಮೈದಾನದಲ್ಲಿ ಕೇರಳ ರಾಜ್ಯದ ಮಾನವ ಭೂಪಟವನ್ನು ರಚಿಸಿದರು.
1956 November 1 ರಂದು ಭಾಷಾವಾರು ಪ್ರಾಂತ್ಯ ವಿಂಗಡನೆಯಾಗುವಾಗ ಕೇರಳ ರಾಜ್ಯವು ಉದಯವಾಯಿತು. ಕೇರಳದ ಮುಖ್ಯ ಭಾಷೆ ಮಲಯಾಳವಾಗಿದೆ. ಕೇರಳದಲ್ಲಿ 14 ಜಿಲ್ಲೆಗಳಿವೆ . ತಿರುವನಂತಪುರವು ಕೇರಳದ ಮುಖ್ಯ ಪಟ್ಟಣವಾಗಿದೆ.
ಕೇರಳ ರಾಜ್ಯದ ಬಗ್ಗೆ ಸಂಕ್ಷಿಪ್ತ ವಿವರ:
ಕೇರಳ ರಾಜ್ಯ ಉದಯ : 1956 November 1
ಮುಖ್ಯ ಪಟ್ಟಣ : ತಿರುವನಂತಪುರ
ವಿಸ್ತೀರ್ಣ : 38,863 ಚ. ಕಿ. ಮಿ.
ಮುಖ್ಯ ಭಾಷೆ : ಮಲಯಾಳ
ಮೇರೆಗಳು : ಪಶ್ಚಿಮ - ಅರಬೀಸಮುದ್ರ
ಉತ್ತರ ಪೂರ್ವ - ಕರ್ನಾಟಕ
ದಕ್ಷಿಣ ಪೂರ್ವ - ತಮಿಳುನಾಡು
ಕರಾವಳಿ ತೀರದ ಉದ್ದ : 585 KM
ಒಟ್ಟು ಜನಸಂಖ್ಯೆ : 33387677 (2011 ಜನಗಣತಿ ಪ್ರಕಾರ)
ಸ್ತ್ರೀಯರು : 17366387
ಪುರುಷರು : 16021290
ಸ್ತ್ರೀ ಪುರುಷ ಅನುಪಾತ : 1084 (1000 ಪುರುಷರಿಗೆ)
ಸಾಕ್ಷರತೆ : 93.91 %
ಜಿಲ್ಲೆಗಳು : 14
ತಾಲೂಕುಗಳು : 75
ವಿಲೇಜುಗಳು : 1453
ಜಿಲ್ಲಾ ಪಂಚಾಯತು : 14
ಬ್ಲಾಕ್ ಪಂಚಾಯತು : 152
ಗ್ರಾಮ ಪಂಚಾಯತು : 978
ನಗರಸಭೆ : 60
ಕಾರ್ಪೊರೇಶನು : 5
ವಿಧಾನ ಸಭಾ ಮಂಡಲಗಳು : 140
ಲೋಕ ಸಭಾ ಮಂಡಲಗಳು : 20
ರಾಜ್ಯ ಸಭಾ ಸೀಟುಗಳು : 9
ಕೇರಳ ರಾಜ್ಯದ ವ್ರಕ್ಷ : ತೆಂಗು
ಕೇರಳ ರಾಜ್ಯದ ಪಕ್ಷಿ : ವೇಳಾಮ್ಬಲ್
ಕೇರಳ ರಾಜ್ಯದ ಹೂ : ಕಣಿಕೊನ್ನೆ
ಕೇರಳ ರಾಜ್ಯದ ಪ್ರಾಣಿ : ಆನೆ
ಕೇರಳ ರಾಜ್ಯದ ಮೀನು : ಕರಿಮೀನ್
ಕೇರಳದಲ್ಲಿ ಹರಿಯುವ ನದಿಗಳು : 44
ಕೇರಳದ ದೊಡ್ಡ ಪರ್ವತ : ಆನೆಮುಡಿ
ಕೇರಳದ ಅತಿ ದೊಡ್ಡ ನದಿ : ಪೆರಿಯಾರ್
ವೇಳಾಮ್ಬಲ್ ಪಕ್ಷಿ ( Great Hornbill)
( Indian Elephant )ಆನೆ
ಕಣಿಕೊನ್ನೆ
ತೆಂಗು
ಕರಿಮೀನ್ (Green Chromide)
No comments:
Post a Comment