ಮಂಗಲ್ಪಾಡಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿದ ವಿದ್ಯಾರಂಗ ಕಲಾ ಸಾಹಿತ್ಯ ವೇದಿಯ ಕಿರಿಯ ಪ್ರಾಥಮಿಕ ವಿಭಾಗದ ಕಾವ್ಯಮಂಜರಿಯಲ್ಲಿ ದ್ವಿತೀಯ ಬಹುಮಾನ ಪಡೆದ ಮೂರನೇ ತರಗತಿ ವಿದ್ಯಾರ್ಥಿನಿ ಕೀರ್ತನ ನೀರಮೂಲೆ. ಇವಳಿಗೆ ಅಭಿನಂದನೆಗಳು.
ಈ ವರ್ಷದ ವಿಜ್ಞಾನ Inspire Award ಗೆ ಅರ್ಹತೆ ಪಡೆದ ಅಪೂರ್ವ ಎಡಕಾನ . ಇವಳಿಗೆ ಅಭಿನಂದನೆಗಳು.
No comments:
Post a Comment