FLASH NEWS: ನಾಳೆ (2.9.2014) ಕೇರಳದಲ್ಲಿ ಆರ್.ಎಸ್.ಎಸ್. ಹರತಾಳ : ವಿದ್ಯಾಲಯಗಳಿಗೆ ಸರಕಾರ ರಜೆ ಘೋಷಿಸಿದೆ
ಕಣ್ಣೂರಿನಲ್ಲಿ ಆರ್.ಎಸ್.ಎಸ್.ಕಾರ್ಯಕರ್ತನನ್ನು ಬರ್ಬರವಾಗಿ ಇರಿದು ಕೊಲೆಗೈದುದನ್ನು ಪ್ರತಿಭಟಿಸಿ ಆರ್.ಎಸ್.ಎಸ್ ನಾಳೆ ಕೇರಳದಲ್ಲಿ ಹರತಾಳಕ್ಕೆ ಕರೆ ನೀಡಿದೆ. ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಹರತಾಳ ನಡೆಯಲಿದೆ. ಆದರೆ ಗಣೇಶೋತ್ಸವದ ಭಾಗವಾಗಿ ಕಾಸರಗೋಡು ಮತ್ತು ಮಂಜೇಶ್ವರ ತಾಲೂಕುಗಳನ್ನು ಹರತಾಳದಿಂದ ಹೊರತುಪಡಿಸಲಾಗಿದೆ. ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಸರಕಾರ ರಜೆ ಘೋಷಿಸಿದೆ .

No comments:
Post a Comment