ಸೆಪ್ಟಂಬರ್ 18 - ವಿಶ್ವ ಬಿದಿರು ದಿನ:
ಪರಿಸರ ಸಂರಕ್ಷಣೆಗೆ ಅನಿವಾರ್ಯವಾದ ಬಿದಿರು ಕಾಡುಗಳ ರಕ್ಷಣೆಯ ಕುರಿತು ನೆನಪಿಸಲಿಕ್ಕಾಗಿ ಸೆಪ್ಟಂಬರ್ 18 ನ್ನು ವಿಶ್ವ ಬಿದಿರು ದಿನವಾಗಿ ಆಚರಿಸುತ್ತಾರೆ ಭತ್ತ, ಗೋಧಿ, ಬಾರ್ಲಿಯಂತೆ ಬಿದಿರು ಹುಲ್ಲಿನ ವರ್ಗಕ್ಕೆ ಸೇರಿದ ಸಸ್ಯವಾಗಿದೆ. ವಿಶ್ವದಲ್ಲಿ ಅತಿ ಹೆಚ್ಚು ಎತ್ತರಕ್ಕೆ ಬೆಳೆಯುವ ಹುಲ್ಲು ಬಿದಿರು ಆಗಿದೆ. ಬಿದಿರು ಒಳಗೊಂಡ ಹುಲ್ಲುಗಾವಲುಗಳು ಸಸ್ಯಾಹಾರಿ ಪ್ರಾಣಿಗಳ ಉಳಿವಿಗೆ ಅತ್ಯಾವಶ್ಯವಾಗಿದೆ . ಬಿದಿರುಗಳನ್ನು ಕಡಿಯುವುದು, ಕಾಡ್ಗಿಚ್ಚು , ಅರಣ್ಯ ನಾಶ ಮೊದಲಾದುವುಗಳಿಂದ ಬಿದಿರು ಕಾಡುಗಳು ನಾಶವಾಗುತ್ತಿವೆ.ಬಿದಿರಿನಿಂದ ನಮಗೆ ತುಂಬಾ ಪ್ರಯೋಜನವಿದೆ. ಆದುದರಿಂದ ಅದನ್ನು ಸಂರಕ್ಷಿಸಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ

No comments:
Post a Comment