ಶಾಲಾ ಬ್ಲಾಗ್ ನ ಉದ್ಘಾಟನೆ :
ನಮ್ಮ ಶಾಲೆಯ ಬ್ಲಾಗನ್ನು ಶಾಲಾ ಪ್ರಬಂಧಕ ಶ್ರೀ ಎನ್.ಸುಬ್ಬಣ್ಣ ಭಟ್ ಮೌಸ್ ಒತ್ತುವ ಮೂಲಕ ಔಪಚಾರಿಕವಾಗಿ ಉದ್ಘಾಟಿಸಿದರು. ಶಾಲಾ ಅಧ್ಯಾಪಕ ಶಂಕರನಾರಾಯಣ ಭಟ್ ಬ್ಲಾಗಿನ ಕುರಿತು ಮಾಹಿತಿ ನೀಡಿದರು. ಅನಂತರ ಮಕ್ಕಳಿಗೆ ಬ್ಲಾಗನ್ನು ಪ್ರದರ್ಶಿಸಲಾಯಿತು.
ಹೆಚ್ಚಿನ ಫೊಟೊಗಳನ್ನು ಗ್ಯಾಲರಿಯಲ್ಲಿ ನೋಡಿರಿ
No comments:
Post a Comment