SSA Kasaragod ಮತ್ತು BRC Manjeshwar ಇದರ ನೇತ್ರತ್ವದಲ್ಲಿ ಮಂಜೇಶ್ವರ ಉಪಜಿಲ್ಲಾ ಮಟ್ಟದ MAP Maths ಕಾರ್ಯಕ್ರಮವು ದಿನಾಂಕ 22-02-2016 ನೆ ಸೋಮವಾರ BRC Manjeshvara ದಲ್ಲಿ ಜರಗಿತು. ಇದರಲ್ಲಿ ಗಣಿತ ನಾಟಕ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ತಂಡವು ದ್ವಿತೀಯ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ
No comments:
Post a Comment