FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Thursday, February 11, 2016

POST CARD MOVEMENT

ಅಂಚೆ ಕಾರ್ಡ್ ಚಳವಳಿ 


ಕೇರಳ ಭಾಷಾ ಮಸೂದೆ 2015 ನ್ನು ವಿರೋಧಿಸಿ ನಮ್ಮ ಶಾಲೆಯ ಮಕ್ಕಳು ಕೇರಳ ರಾಜ್ಯಪಾಲರಿಗೆ ಅಂಚೆ ಕಾರ್ಡಿನಲ್ಲಿ ಮನವಿ ಪತ್ರ ಬರೆದು ಚಳವಳಿ ನಡೆಸಿದರು. ಕೇರಳ ಭಾಷಾ ಮಸೂದೆ 2015 ರಲ್ಲಿ ಭಾಷಾ ಅಲ್ಪಸಂಖ್ಯಾತರಿಗೆ ತೊಂದರೆಯಾಗುವ ಭಾಗವನ್ನು ಕೈಬಿಡಬೇಕು . ಶಾಲೆಗಳಲ್ಲಿ ಕನ್ನಡ ಮತ್ತು ತಮಿಳು ಮಕ್ಕಳಿಗೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ  ಮಲೆಯಾಳ ಭಾಷೆಯನ್ನು ಹೇರಬಾರದು . ನ್ಯಾಯಾಲಯಗಳಲ್ಲಿ ಕನ್ನಡ ಮತ್ತು ತಮಿಳು ಭಾಷೆಯನ್ನೂ ಬಳಸಲು ಅವಕಾಶವಿರಬೇಕು ಎಂಬ ತಿದ್ದುಪಡಿಯನ್ನು ಮಾಡಬೇಕೆಂದು ಮನವಿಮಾಡಿ ರಾಜ್ಯಪಾಲರಿಗೆ ಪತ್ರ ಬರೆದರು .

No comments:

Post a Comment