FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Sunday, February 7, 2016

METRIC MELA

2015-16 ನೆ ಶೈಕ್ಷಣಿಕ ವರ್ಷದ  ಶಾಲಾ ಮಟ್ಟದ ಮೆಟ್ರಿಕ್ ಮೇಳವು ದಿನಾಂಕ 5.2.2016 ನೆ ಶುಕ್ರವಾರ ಜರಗಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಯನ್. ಮಹಾಲಿಂಗ ಭಟ್ ಶಿಬಿರವನ್ನು ಉದ್ಘಾಟಿಸಿದರು. ಹಿರಿಯ ಶಿಕ್ಷಕಿ ಶ್ರೀಮತಿ ರೇವತಿ ಟೀಚರ್ ಅಧ್ಯಕ್ಷತೆ ವಹಿಸಿದರು. ಅಧ್ಯಾಪಕರಾದ ಶ್ರೀ ರಾಮಮೋಹನ್ ಮತ್ತು ರೇವತಿ ಟೀಚರ್ ಶಿಬಿರವನ್ನು ನಡೆಸಿಕೊಟ್ಟರು. D.Ed Trainees ಸಹಕರಿಸಿದರು. ಮೆಟ್ರಿಕ್ ಅಳತೆಗಳಾದ  ಭಾರ, ಹಿಡಿವು, ಉದ್ದ  ಹಾಗೂ ಸಮಯ ಇವುಗಳಿಗೆ ಸಂಬಂಧಿಸಿದ ಚಟುವಟಿಕೆಗಳು ಶಿಬಿರದಲ್ಲಿದ್ದವು . 
             ಮುಖ್ಯೋಪಾಧ್ಯಾಯರಿಂದ  ಶಿಬಿರದ ಉದ್ಘಾಟನೆ

                              ರೇವತಿ ಟೀಚರ್ ಅವರಿಂದ ಅಧ್ಯಕ್ಷೀಯ ಭಾಷಣ 
                 ಶ್ರೀ ರಾಮಮೋಹನ್ ಮಾಸ್ಟರ್ ರಿಂದ ಶಿಬಿರದ ಮಾಹಿತಿ 
                                                     ಶಿಬಿರ ಗೀತೆ 





 
 

No comments:

Post a Comment