SSA KASARAGOD ಮತ್ತು BRC MANJESHWAR ಇದರ ನೇತ್ರತ್ವದಲ್ಲಿ MANJESHWAR BRC LEVEL WINGS PROGRAMME ದಿನಾಂಕ 24-02-2016 ನೆ ಬುಧವಾರ BRC Manjeshwara ದಲ್ಲಿ ಜರಗಿತು. ಇದರಲ್ಲಿ SCIENCE SEMINAR( 4 Members), SIMPLE EXPERIMENT (2 Members) AND DR.APJ ABDUL KALAM QUIZ (1 Member) ಸ್ಪರ್ಧೆಗಳು ಇದ್ದುವು. ನಮ್ಮ ಶಾಲೆಯು ಸೆಮಿನಾರ್ ಮತ್ತು ಕ್ವಿಜ್ ನಲ್ಲಿ ಪ್ರಥಮ ಸ್ಥಾನವನ್ನೂ ಸರಳ ಪ್ರಯೋಗದಲ್ಲಿ ದ್ವಿತೀಯ ಸ್ಥಾನವನ್ನೂ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.
DR APJ ABDUL KALAM QUIZ - SATHWIK KRISHNA - FIRST
SIMLE EXPERIMENT - SECOND
SEMINAR - FIRST
DR APJ ABDUL KALAM QUIZ - SATHWIK KRISHNA - FIRST
SIMLE EXPERIMENT - SECOND
SEMINAR - FIRST
No comments:
Post a Comment