ಮಂಜೇಶ್ವರ ಬಿ.ಆರ್.ಸಿ.ಯಲ್ಲಿ ತರಬೇತುದಾರರಾಗಿಯೂ ಬಿ.ಪಿ.ಓ ಆಗಿಯೂ ಐದು ವರ್ಷಗಳನ್ನು ಪೂರೈಸಿ ಇದೀಗ ತಮ್ಮ ಮಾತೃ ಶಾಲೆಯನ್ನು ಸೇರಿದ ಶ್ರೀ ವಿಜಯ ಕುಮಾರ್ ಸರ್ ಅವರಿಗೆ ಇಂದು ಮಂಜೇಶ್ವರ ಉಪಜಿಲ್ಲೆಯ ಮುಖ್ಯೋಪಾಧ್ಯಾಯರ ವತಿಯಿಂದ ಸನ್ಮಾನವನ್ನು ಏರ್ಪಡಿಸಲಾಯಿತು. ಮಂಜೇಶ್ವರ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ ಶ್ರೀ ನಂದಿಕೇಶನ್ ಸರ್ ಅವ್ರು ಶಾಲು ಹೊದೆಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು. ಮಂಜೇಶ್ವರ ಬಿ.ಪಿ.ಓ ಶ್ರೀ ಮೊಹಮ್ಮದ್ ಸಾಲಿ ಮಾಸ್ಟರ್, ಮಾಯಿಪ್ಪಾಡಿ ಡಯೆಟ್ ಪ್ಯಾಕಲ್ಟಿ ಡಾ.ರಘುರಾಮ್ ಭಟ್ ಶುಭಹಾರೈಸಿದರು.
FLASH NEWS
NUDIMUTHU
Saturday, June 25, 2016
FAREWELL PARTY
ಮಂಜೇಶ್ವರ ಬಿ.ಆರ್.ಸಿ.ಯಲ್ಲಿ ತರಬೇತುದಾರರಾಗಿಯೂ ಬಿ.ಪಿ.ಓ ಆಗಿಯೂ ಐದು ವರ್ಷಗಳನ್ನು ಪೂರೈಸಿ ಇದೀಗ ತಮ್ಮ ಮಾತೃ ಶಾಲೆಯನ್ನು ಸೇರಿದ ಶ್ರೀ ವಿಜಯ ಕುಮಾರ್ ಸರ್ ಅವರಿಗೆ ಇಂದು ಮಂಜೇಶ್ವರ ಉಪಜಿಲ್ಲೆಯ ಮುಖ್ಯೋಪಾಧ್ಯಾಯರ ವತಿಯಿಂದ ಸನ್ಮಾನವನ್ನು ಏರ್ಪಡಿಸಲಾಯಿತು. ಮಂಜೇಶ್ವರ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ ಶ್ರೀ ನಂದಿಕೇಶನ್ ಸರ್ ಅವ್ರು ಶಾಲು ಹೊದೆಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು. ಮಂಜೇಶ್ವರ ಬಿ.ಪಿ.ಓ ಶ್ರೀ ಮೊಹಮ್ಮದ್ ಸಾಲಿ ಮಾಸ್ಟರ್, ಮಾಯಿಪ್ಪಾಡಿ ಡಯೆಟ್ ಪ್ಯಾಕಲ್ಟಿ ಡಾ.ರಘುರಾಮ್ ಭಟ್ ಶುಭಹಾರೈಸಿದರು.
Subscribe to:
Post Comments (Atom)
No comments:
Post a Comment