ಶಾಲಾ ಪ್ರವೇಶೋತ್ಸವ
ನಮ್ಮ ಶಾಲಾ ಪ್ರವೇಶೋತ್ಸವವು ಬಹಳ ಸಂಭ್ರಮದಿಂದ ನಡೆಯಿತು. ಹೊಸತಾಗಿ ಶಾಲೆಗೆ ದಾಖಲಾದ ಮಕ್ಕಳನ್ನು ಹಳೆ ವಿದ್ಯಾರ್ಥಿಗಳು , ರಕ್ಷಕರು ಹಾಗೂ ಅಧ್ಯಾಪಕರು ಸೇರಿ ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು. ಬಳಿಕ ನಡೆದ ಸಭಾಕಾರ್ಯಕ್ರಮವನ್ನು ಪುತ್ತಿಗೆ ಪಂಚಾಯತು ಕ್ಷೇಮ ಸಮಿತಿ ಚೆಯರ್ ಮ್ಯಾನ್ ಶ್ರೀ ಚನಿಯ ಪಾಡಿ ಅವರು ಉದ್ಘಾಟಿಸಿದರು. ಶಾಲಾ ಪಿ.ಟಿ.ಎ.ಅಧ್ಯಕ್ಷ ಶ್ರೀ ಜೋನ್ ಡಿ.ಸೋಜ ಅವರು ಸಮಾರಂಭದ ವಹಿಸಿದರು. ಶಾಲಾ ಮೆನೇಜರ್ ಶ್ರೀಮತಿ ವಿಜಯಶ್ರೀ ಅವರು ಹೊಸ ಶಿಕ್ಷಣಿಕ ವರ್ಷಕ್ಕೆ ಶುಭವನ್ನು ಕೋರಿದರು. ನವಾಗತ ಮಕ್ಕಳಿಗೆ ಕಲಿಕಾ ಕಿಟ್ ನ್ನು ಶಾಲಾ ಮೆನೇಜರ್ ವಿತರಿಸಿದರು. ಶಾಲಾ ಮುಖ್ಯೋಪಾಧ್ಯಾಯರು ಪ್ರಾಸ್ತಾವಿಕ ನುಡಿಗಳನ್ನಾಡಿ ಎಲ್ಲರನ್ನೂ ಗಾಯತ್ರಿ ಟೀಚರ್ ವಂದನಾರ್ಪಣೆ ಗೈದರು . ರಾಮ ಮೋಹನ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಈ ವರ್ಷ ಹೊಸತಾಗಿ ಪ್ರಾರಂಭ ಗೊಂಡ ಪ್ರೀ ಪ್ರೈಮರಿ ವಿಭಾಗವನ್ನು ವಾರ್ಡು ಸದಸ್ಯ ಚನಿಯ ಪಾಡಿ ಅವರು ಉದ್ಘಾಟಿಸಿದರು. ಮಕ್ಕಳಿಗೆ ಸಿಹಿತಿಂಡಿ ವಿತರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರು ಪ್ರವೇಶೋತ್ಸವ ಗೀತೆಯನ್ನು ಮಕ್ಕಳಿಂದ ಹಾಡಿಸಿದರು. ಬಳಿಕ ನವಾಗತ ಮಕ್ಕಳು ಹಾಗೂ ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಜರಗಿತು.
ಶಾಲಾ ಪ್ರವೇಶೋತ್ಸವಕ್ಕೆ ವಿಜ್ಞಾನ ಸಂಘದ ವತಿಯಿಂದ ದ್ವಿದಳ ಧಾನ್ಯಗಳನ್ನು ಬಳಸಿ ತಯಾರಿಸಲಾದ ಆಕರ್ಷಕ ಪೋಸ್ಟರ್.
ಪುಟಾಣಿಗಳಿಂದ ಪ್ರಾರ್ಥನೆ
ಶಾಲಾ ಮೆನೇಜರ್ ಅವರಿಂದ ಕಲಿಕಾ ಕಿಟ್ ವಿತರಣೆ
ಪಂಚಾಯತು ಸದಸ್ಯ ಚನಿಯ ಪಾಡಿ ಅವರಿಂದ ಶಾಲಾ ಪ್ರವೇಶೋತ್ಸವ ಉದ್ಘಾಟನೆ
ಪಿ.ಟಿ.ಎ. ಅಧ್ಯಕ್ಷ ಜೋನ್ ಡಿ.ಸೋಜ ಅವರಿಂದ ಅಧ್ಯಕ್ಷ ಭಾಷಣ
ನವಾಗತ ಮಕ್ಕಳನ್ನು ಸ್ವಾಗತಿಸುವ ಮೆರವಣಿಗೆ

No comments:
Post a Comment