ಶಾಲಾ ಪಾರ್ಲಿಮೆಂಟ್ ಚುನಾವಣೆ
ಶಾಲಾ ಶಾಂತಿ ಸಮಾಜದ ಮಂತ್ರಿ ಮಂಡಲ ರೂಪೀಕರಣಕ್ಕಾಗಿ ನಮ್ಮ ಶಾಲೆಯಲ್ಲಿ ಇಂದು ಚುನಾವಣೆ ನಡೆಯಿತು. ಸಾರತ್ರಿಕ ಮಹಾ ಚುನಾವಣೆಯ ಮಾದರಿಯಲ್ಲೇ ಇದು ನಡೆಯಿತು. ಚುನಾವಣೆಯ ಅಧಿಸೂಚನೆ ಹೊರಡಿಸಲಾಯಿತು. ಅನಂತರ ನಾಯಕನ ಸ್ಥಾನಕ್ಕೆ ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸಿದರು. ನಾಮಪತ್ರಗಳ ಸೂಕ್ಷ್ಮ ಪರಿಶೋಧನೆಯ ಬಳಿಕ ಅಂತಿಮವಾಗಿ ನಾಲ್ಕು ಮಂದಿ ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿ ಉಳಿದರು. ಇಂದು ಎಲ್ಲ ತರಗತಿಯ ಮಕ್ಕಳು ಮಹಾಚುನಾವಣೆಯ ಮಾದರಿಯಲ್ಲಿ ಮತಚಲಾಯಿಸಿದರು. ಎಲ್ಲ ಮಕ್ಕಳಿಗೂ ಬ್ಯಾಲೆಟ್ ಪೇಪರ್ ಕೊಟ್ಟು, ಅದರಲ್ಲಿ ಗುರುತಿನ ಸೀಲ್ ಹಾಕಿ ಮತಚಲಾಯಿಸಿದರು . ಚುನಾವಣಾ ಕರ್ತವ್ಯಗಳನ್ನು (ಪ್ರಿಸೈಡಿಂಗ್ ಆಫೀಸರ್, ಪೋಲಿಂಗ್ ಆಫೀಸರ್ಸ್ ) ಮಕ್ಕಳೇ ನಿರ್ವಹಿಸಿದರು . ಅಂತಿಮವಾಗಿ ಏಳನೇ ತರಗತಿಯ ಪಾತಿಮಾತ್ ಜಸೀರಾ ಶಾಲಾ ನಾಯಕಿಯಾಗಿ ಆಯ್ಕೆ ಆಡಲು. ಉಪನಾಯಕನಾಗಿ ಜೆಲ್ಲೆಸ್ಪಿ ರಾಯ್ ಆರಿಸಲ್ಪಟ್ಟನು.
ಪೋಲಿಂಗ್ ಆಫೀಸರ್ಸ್
ಪ್ರಿಸೈಡಿಂಗ್ ಆಫೀಸರ್
ಗುರುತಿನ ಶಾಯಿ ಹಾಕುತ್ತಿರುವುದು
ಮತದಾರರ ಸಾಲು
ಅಭ್ಯರ್ಥಿಗಳ ಪಟ್ಟಿ
ಮತದಾನ
ಮತ ಎಣಿಕೆ

No comments:
Post a Comment