ಸಾಹಿತ್ಯ ಕ್ವಿಜ್
ವಾಚನಾ ವಾರಾಚರಣೆಯ ಭಾಗವಾಗಿ ನಮ್ಮ ಶಾಲೆಯಲ್ಲಿ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ನೇತೃತ್ವದಲ್ಲಿ ಮಲ್ಟಿ ಮೀಡಿಯಾ ಉಪಯೋಗಿಸಿ ಸಾಹಿತ ರಸಪ್ರಶ್ನೆ ಕಾರ್ಯಕ್ರಮ ಜರಗಿತು. ಹಿರಿಯ ಅಧ್ಯಾಪಕ ಶ್ರೀನಿವಾಸ ಮಾಸ್ಟರ್ ಈ ರಸಪ್ರಶ್ನೆ ಕಾರಾಕ್ರಮವನ್ನು ನಡೆಸಿಕೊಟ್ಟರು. ಸುಮಾರು 75 ಕ್ಕೂ ಅಧಿಕ ಮಕ್ಕಳು ಇದರಲ್ಲಿ ಭಾಗವಹಿಸಿದರು. ಏಳನೇ ತರಗತಿಯ ಸಿಂಜಿತಾ ಪ್ರಥಮ, ಶಾರದಾ ಸುರಭಿ ದ್ವಿತೀಯ , ಮಧುರಾ ತೃತೀಯ ಸ್ಥಾನವನ್ನು ಪಡೆದರು. ವಿಜೇತರನ್ನು ಅಭಿನಂದಿಸಲಾಯಿತು

No comments:
Post a Comment