FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Sunday, July 14, 2019

PTA GENERAL BODY MEETING

PTA  ಮಹಾ ಸಭೆ 
೨೦೧೯ -೨೦ ಶೈಕ್ಷಣಿಕ ವರ್ಷದ PTA  ಮಹಾ ಸಭೆಯು ದಿನಾಂಕ ೨೮.೬. ೨೦೧೯ ನೇ ಶುಕ್ರವಾರ ಶಾಲಾ ಸಭಾಂಗಣದಲ್ಲಿ ನಡೆಯಿತು. PTA  ಅಧ್ಯಕ್ಷ ಜೋನ್  ಡಿ ಸೋಜ ಅಧ್ಯಕ್ಷತೆ ವಹಿಸಿದರು. ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. PTA  ಅಧ್ಯಕ್ಷರಾಗಿ ಸುಧಾಕರ ರೈ  ಪಿ. , ಉಪಾಧ್ಯಕ್ಷರಾಗಿ ವಸಂತಿ ಆಯ್ಕೆಯಾದರು. MPTA  ಅಧ್ಯಕ್ಷೆಯಾಗಿ ನೆಸೀಮ ಆಯ್ಕೆಯಾದರು. LSS / USS ವಿಜೇತರಿಗೆ ಸ್ಮರಣಿಕೆ ನೀಡಲಾಯಿತು. 

SCHOOL PAARLIAMENT ELECTION

ಶಾಲಾ ಪಾರ್ಲಿಮೆಂಟ್  ಚುನಾವಣೆ 
ಶಾಲಾ ಮಂತ್ರಿಮಂಡಲವನ್ನು ಆರಿಸಲಿಕ್ಕಾಗಿ ಶಾಲಾ ಪಾರ್ಲಿಮೆಂಟ್ ಚುನಾವಣಾ ನಡೆಸಲಾಯಿತು. ಏಳನೇ ತರಗತಿಯ ಮನೀಷಾ ಕೆ ನಾಯಕನಾಗಿ ಆಯ್ಕೆಯಾದನು. 


VISIT TO PUBLIC LIBRARY

ಸಾರ್ವಜನಿಕ ಗ್ರಂಥಾಲಯ ಭೇಟಿ
ವಾಚನಾ ವಾರಾಚರಣೆಯ ಭಾಗವಾಗಿ ಸಾರ್ವಜನಿಕ ಗ್ರಂಥಾಲಯಕ್ಕೆ ಭೇಟಿ ನೀಡಲಾಯಿತು. ಗ್ರಂಥಾಲಯದ ಕಾರ್ಯವೈಖರಿಯನ್ನು ಗ್ರಂಥ ಪಾಲಕಿ ವಿವರಿಸಿದರು. ಸಾವಿರಾರು ಪುಸ್ತಕಗಳನ್ನು ಮಕ್ಕಳು ವೀಕ್ಷಿಸಿದರು. 


LSS and USS Winners

LSS WINNER
೨೦೧೮-೧೯ ನೇ ಶೈಕ್ಷಣಿಕ ವರ್ಷದಲ್ಲಿ LSS ಪರೀಕ್ಷೆಯಲ್ಲಿ ತೇರ್ಗಡೆಹೊಂದಿ ಸ್ಕಾಲರ್ಶಿಪ್ ಗೆ ಆಯ್ಕೆಯಾದ ಪವನ್ ರಾಮ್ ಯನ್ . ಈತನಿಗೆ ಶಾಲಾ ಪರವಾಗಿ ಅಭಿನಂದನೆಗಳು
USS WINNER
2018-19 ಸಾಲಿನಲ್ಲಿ ನಡೆದ ಯು ಯಸ್  ಯಸ್  ಪರೀಕ್ಷೆಯಲ್ಲಿ ತೇರ್ಗಡೆಹೊಂದಿ ಸ್ಕಾಲರ್ಶಿಪ್ ಗೆ ಅರ್ಹತೆ ಪಡೆದ ನಮ್ಮ ಶಾಲೆಯ ವಿದ್ಯಾರ್ಥಿ ಮನೀಶ್ ಯಸ್  ಡಿ  ಈತನಿಗೆ ಶಾಲಾ ಪರವಾಗಿ ಅಭಿನಂದನೆಗಳು

SCHOOL PRAVESHOTHSAVA

SCHOOL PRAVESHOTHSAVA 2019-20 ON 06.06.2019

Thursday, June 21, 2018

INTERNATIONAL YOGA DAY

ಅಂತಾರಾಷ್ಟ್ರೀಯ ಯೋಗ ದಿನಾಚರಣೆ 
ನಮ್ಮ ಶಾಲೆಯಲ್ಲಿ ಜೂನ್ ೨೧ ರಂದು ವಿಶ್ವ ಯೋಗ ದಿನವನ್ನು ಆಚರಿಸಲಾಯಿತು . ಎಲ್ಲ ತರಗತಿಗಳಲ್ಲಿ ಯೋಗದ ಪ್ರಾಧಾನ್ಯತೆಯ ಕುರಿತು ಅಧ್ಯಾಪಕರು ಮಾಹಿತಿ ನೀಡಿದರು . ಬಳಿಕ ಆಯಾ ತರಗತಿ ಅಧ್ಯಾಪಕರು ಮಕ್ಕಳಿಗೆ ಕೆಲವು ಶಾರೀರಿಕ ವ್ಯಾಯಾಮಗಳನ್ನು ಹೇಳಿಕೊಟ್ಟರು .