FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

COMMENTS


8 comments:

  1. ಉತ್ತಮವಾಗಿ ಮೂಡಿಬರುತ್ತಿದೆ.ಶುಭವಾಗಲಿ.ಪೂರ್ಣಯ್ಯ ಪುರಾಣಿಕ

    ReplyDelete
  2. ಬ್ಲಾಗ್ ಉತ್ತಮವಾಗಿದೆ .ಈ ಮೂಲಕ ಧರ್ಮತ್ತಡ್ಕ ಶಾಲೆಯ ದಿನ ನಿತ್ಯದ ಚಟುವಟಿಕೆಗಳನ್ನು ತಿಳಿಯಲು ಸುಲಭಸಾಧ್ಯವಾಗಿದೆ.

    ReplyDelete
  3. ಉತ್ತಮ ಬ್ಲಾಗ್ ಅವಾರ್ಡ್ 2014 ಪಡೆದ ನಿಮ್ಮ ಶಾಲಾ ಬ್ಲಾಗ್ ತಂಡಕ್ಕೆ ಅಭಿನಂದನೆಗಳು...

    ReplyDelete
  4. ಮತ್ತೊಮ್ಮೆ ಅತ್ತ್ಯುತ್ತಮ ಬ್ಲಾಗ್ ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆದ ನಿಮ್ಮ ಶಾಲಾ ತಂಡಕ್ಕೆ ಹಾರ್ದಿಕ ಅಭಿನಂದನೆಗಳು....

    ReplyDelete