FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Sunday, July 27, 2014

ಸಂಸ್ಕೃತ  ದಿನಾಚರಣೆಯ ಅಂಗವಾಗಿ ನಮ್ಮ ಶಾಲೆಯಲ್ಲಿ ನಡೆದ ಸಂಸ್ಕೃತ  ಪ್ರಶ್ನೋತ್ತರಿ ಸ್ಪರ್ಧೆಯ ಕೆಲವು ಭಾವ ಚಿತ್ರಗಳು






Wednesday, July 23, 2014

READING WEEK CELEBERATION

ವಾಚನ ಸಪ್ತಾಹದ  ಭಾಗವಾಗಿ ನಮ್ಮ ಶಾಲೆಯಲ್ಲಿ ನಡೆದ ವಿವಿಧ ಕಾರ್ಯಕ್ರಮಗಳು





ವಿಶ್ವ  ಮಾದಕ  ವಸ್ತು ವಿರೋಧಿ ದಿನದ ಅಂಗವಾಗಿ ನಮ್ಮ ಶಾಲೆಯ ಮಕ್ಕಳು ಮತ್ತು ಅಧ್ಯಾಪಕರು ಸೇರಿ ನಡೆಸಿದ ಮಾದಕ ವಸ್ತು ವಿರೋಧಿ ರಾಲಿ ಶಾಲಾ ಪರಿಸರದಲ್ಲಿ ನಡೆಯಿತು. ಸರಕಾರೀ ಆಯುರ್ವೇದ ಆಸ್ಪತ್ರೆಯ ವೈದ್ಯರಾದ ಡಾಕ್ಟರ್  ರಾಜಾರಾಮ ದೇವಕಾನ  ರಾಲಿಯನ್ನುದ್ದೇಶಿಸಿ ಮಾತನಾಡಿದರು. ಶಾಲಾ ಪ್ರಬಂಧಕ ಎನ್.ಸುಬ್ಬಣ್ಣ ಭಟ್ ಧ್ವಜವನ್ನು  ಎತ್ತುವ ಮೂಲಕ ರಾಲಿಗೆ ಚಾಲನೆ ನೀಡಿದರು.

ನಮ್ಮ  ಶಾಲೆಯಲ್ಲಿ ದಿನಾಂಕ  23.7.2014 ನೇ ಬುಧವಾರ ನಡೆದ ಪಿ.ಟಿ.ಎ. ಮಹಾಸಭೆ ಹಾಗೂ ನೂತನ ಶಾಲಾ ಬ್ಲಾ ಗ್ ಅನಾವರಣದ ವರದಿ ಹಾಗೂ ಭಾವಚಿತ್ರಗಳು.



Vegetable farming in our school under Eco Club



Monday, July 21, 2014

School Parliament election 2014-15

The school Parliament election for the year 2014-15 was held in our school on 17.7.2014,thursday.6 candidates filed their nomination for the seat of School Pupils leader .Voting was was done by all the students using ballot papers.Students of VII th & VI did the duty of Presiding officers and other polling officials including police.Two booths were arranged for the voting.Kum.Apoorva Edakkana of VII th std.was elected as the SPL of our school.

Saturday, July 19, 2014


ಬ್ಲೆಂಡ್ ತರಬೇತಿಯ  2ನೇದಿನದ ವರದಿ
ಬ್ಲೆಂಡ್ ತರಬೇತಿಯ 2 ನೇ ದಿನವಾದ ತಾ.19.7.2014 ರಂದು ಬೆಳಗ್ಗೆ 9.30 ಕ್ಕೆ ಸರಿಯಾಗಿ ಧರ್ಮತ್ತಡ್ಕ A.U.P ಶಾಲೆಯ ಶಂಕರ ನಾರಾಯಣ ಭಟ್ ಅವರು ವರದಿ ವಾಚಿಸುವುದರೊಂದಿಗೆ ಆರಂಭವಾಯಿತು . R.P ಶ್ರೀ ಪೂರ್ಣಯ್ಯ ಪುರಾಣಿಕ್ ಸರ್ ಅವರು ಬೆಳಗ್ಗಿನ ಸೆಶನ್ ಆರಂಭಿಸಿದರು . ಶಾಲೆಗೆ ಬೇಕಾದ ಬ್ಲೋಗ್ ನಿರ್ಮಾಣಕ್ಕೆ ಬೇಕಾದ ಹಂತಗಳನ್ನು ಸವಿವರವಾಗಿ ವಿವರಿಸಿದರು . R.P ಸಿದ್ದಿಕ್ ಸರ್ ಅವರು ಸಂಪೂರ್ಣ ಬೆಂಬಲ ನೀಡಿದರು. ತಮ್ಮ ತಮ್ಮ ಶಾಲಾ E-MAIL ID, ಪಾಸ್ವರ್ಡ್ ಗಳನ್ನಿಟ್ಟುಕೊಂಡು ಪ್ರತಿ ಶಾಲೆಯವರು ಬ್ಲಾಗ್ ಮಾಡಿದರು . ಬ್ಲಾಗ್ ಹೇಗಿರಬೇಕು ? ಬ್ಲಾಗಿನಲ್ಲಿರುವ ಫೋಲ್ಡರ್ ಗಳು ದಾಖಲಾತಿ ಹಂತಗಳನ್ನು ವಿವರಿಸಿದರು . ಮದ್ಯಾಹ್ನದ ಸೆಶನ್ ಮುಕ್ತಾಯವಾದಾಗ ಎಲ್ಲ ಶಾಲೆಯವರಿಗೂ ಬ್ಲಾಗಿನ ಪ್ರಾಥಮಿಕ ಹಂತಗಳು ಮತ್ತು ಪ್ರತಿ ಶಾಲೆಗೆ ಬ್ಲಾಗ್ ಮಾಡಲು ಸಾಧ್ಯವಾಯಿತು .
For more news about blend ,visit the siteDIET Kasaragod

Report Page 2


Report of Blend Training Day 1