FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Friday, November 28, 2014

STATE SHASTHROLSAVAM 2014-15

STATE  SHASTHROLSAVAM RESULT CLICK HERE

Sakshara Post Test

ಸಾಕ್ಷರ ಯೋಜನೆಯಂತೆ ಇಂದು ಪೋಸ್ಟ್ ಟೆಸ್ಟ್ ನಡೆಸಲಾಯಿತು

Birthday Celeberation


ಇಂದು ನಮ್ಮ ಶಾಲೆಯ ಏಳನೇ ತರಗತಿಯ ತುಳಸಿ ಕುಮಾರಿ  ಮತ್ತು ಪಲ್ಲವಿ ಹುಟ್ಟು ಹಬ್ಬವನ್ನು ಆಚರಿಸಿದರು. ಅದರ ಸವಿ ನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ ಒಂದೊಂದು ಪುಸ್ತಕವನ್ನು ಕೊಡುಗೆಯಾಗಿ ನೀಡಿದರು . ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಪುಸ್ತಕವನ್ನು ಒದಗಿಸಿದ ರಕ್ಷಕರಿಗೆ ಅಭಿನಂದನೆಗಳು .

Monday, November 24, 2014

For the latest updates of manjeshwar sub dist.Kalolsavam 2014 CLICK HERE

II TERM EVALUATION NEW TIME TABLE


Manjeshwar Sub Dist Kalotsava 2014

INVITATION


BIRTHDAY CELEBERATION

ನಮ್ಮ ಶಾಲೆಯ ಒಂದನೇ   ತರಗತಿಯ  ಮನೋಜ್ಞ ಸಿ.ಯಚ್ ಇಂದು ತನ್ನ ಹುಟ್ಟು ಹಬ್ಬವನ್ನು ಆಚರಿಸಿದಳು . ಅದರ ಸವಿ ನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ ಒಂದು ಪುಸ್ತಕವನ್ನು ಕೊಡುಗೆಯಾಗಿ ನೀಡಿದಳು . ಅವಳಿಗೆ ಹುಟ್ಟುಹಬ್ಬದ ಶುಭಾಶಯಗಳು . ಪುಸ್ತಕವನ್ನು ಒದಗಿಸಿದ ಅವಳ ರಕ್ಷಕರಿಗೆ ಧನ್ಯವಾದಗಳು .

MANJESHWAR SUB DIST KALOLSAVAM 2014 SCHEDULE


                       MANJESHWAR SUB DISTRICT KALOLSAVAM-SCHEDULE

MANJESHWAR SUB DISTRICT KALOLSAVAM 2014
SCHEDULE 29/11/2014
STAGE. NO.1
STAGE. NO.2
STAGE. NO.3
102 PADYAM CHOLLAL MALAYALAM (LP GEN) 401 GADYAVAYANA (UP ARABIC) ARABIC 333 URDU GROUP SONG
301 PADYAM CHOLLAL MALAYALAM (UP GEN) 402 QURAN PARAYANAM 653 PADYAM CHOLLAL URDU))
649 PADYAM CHOLLAL MALAYALAM (HS GEN) 405 QUIZ UP 683 GAZAL ALAPANAM(URDU)
962 PADYAM CHOLLAL MALAYALAM (HSS GEN) 409 THARJUMA 942 PRASANGAM URDU
304 PRASANGAM MALAYALAM (UP) 411 PADAKELI 967 PADYAM CHOLLAL (URDU))
636 PRASANGAM MALAYALAM (HS) 103 PADYAM CHOLLAL (ARABIC)) 689 GROUP SONG URDU
939 PRASANGAM MALAYALAM (HSS) 413 SAMBHASHANAM (ARABIC) 1002 URDU QUIZ
654 PADYAM CHOLLAL (TAMIL)

307 PADYAM CHOLLAL (URDU UP))
309 AKSHARA SLOKAM (UP)

999 GAZAL ALAPANAM(URDU)
STAGE NO. 4
STAGE NO. 5
STAGE NO. 6
104 CHITHRA RACHANA PENCIL (LP) 314 CHITHRA RACHANA PENCIL (UP) 601 CHITHRA RACHANA PENCIL (HS)
105 CHITHRA RACHANA WATER COLOUR (LP) 315 CHITHRA RACHANA WATER COLOUR (UP) 602 CHITHRA RACHANA WATER COLOUR (HS)
SATGE NO. 7
SATGE NO. 8
901 CHITHRA RACHANA PENCIL (HSS)
112 KADANGATHA 322 KATHARACHANA MAL UP 902 CHITHRA RACHANA WATER COLOUR (HSS)
111 KATHAKATHANAM LP MAL(GEN) 323 KAVITHA RACHAN MAL UP 603 CHITHRA RACHANA OIL COLOUR (HS)
101 PRASANGAM MALAYALAM (LP) 646 URDU UPANYASAM HS GENERAL 604 CARTOON(HS)
SATGE NO. 9
647 KATHARACHANA URDU HS GENERAL 904 CARTOON(HSS)
324 KATHARACHANA HINDI UP 648 KAVITHARACHANA URDU HS GENERAL 905 COLLAGE
642 KATHARACHANA HINDI HS SATGE NO. 10
SATGE NO. 11
952 KATHARACHANA HINDI HSS 639 KAVITHA RACHAN MAL HS GEN 644 UPANYASAM ENGLISH HS
641 KAVITHA RACHAN HINDI HS 956 KAVITHA RACHAN MAL HSS GEN 945 UPANYASAM ENGLISH HSS
958 KAVITHA RACHAN HINDI HSS 640 KATHARACHANA MAL HSS 951 KATHARACHANA ENGLIS HSS
645 UPANYASAM HINDI 950 KATHARACHANA MAL HSS 957 KAVITHA RACHANA ENGLISH HSS
948 UPANYASAM HINDI HSS 643 UPANYASAM MAL HS SATGE NO. 14
SATGE NO. 12
944 UPANYASAM MAL HSS 947 UPANYASAM SANSKRIT HSS
201 KAYYEZUTHU LP ARABIC SATGE NO. 13 ARABIC 801 UPANYASAM SANSKRIT HS
202 PADA NIRMANAM 701 UPANYASAM ARABIC HS 802 KATHARACHANA SANSKRIT HS
203 QURAN PARAYANAM 946 UPANYASAM ARABIC HSS 803 KAVITHA RACHAN SANSKRITI HS
206 QUIZ 702 KATHARACHANA ARBIC HS 804 SAMASYAPOORANAM HS
SATGE NO. 14
703 CAPTION RACHANA SATGE NO. 16
501 UPANYASAM UP SKT 704 THARJUMA 331 URDU KAVITHARACHANA UP
502 KATHARACHANA UP SKT 705 POSTER NIRMANAM 332 URDU QUIZ
503 KAVITHA RACHANA UP SKT 716 NIGANTU NIRMANAM 646 UPANYASAM URDU HS
504 SAMASYAPOORANAM HS SKT 714 PRASHNOTHARI HS ARABIC 647 KATHARACHANA URDU HS
SATGE NO. 17
715 MUSHARAH HS ARABIC 648 KAVITHA RACHANA URDU HS
153 OGATU SATGE NO. 15
949 UPANYASAM URDU HSS
151 RECITATION KANNADA LP 506 PRASNOTHARI UP SKT 955 KATHARACHANA URDU HSS
351 RECITATION KANNADA UP 509 SIDHAROOPOCHARANAM UP SKT BOYS 961 KAVITHA RACHANA URDU HSS
655 PADYAM CHOLLAL KANNADA HS 510 SIDHAROOPOCHARANAM UP SKT GIRLS SATGE NO. 20
969 PADYAM CHOLLAL KANNADA HSS 514 GADYAPARAYANAM UP SKT 353 KATHARACHANA UP KANNADA
SATGE NO. 18
806 PRASNOTHARI 354 KAVITHA RACHAN UP KANNADA
152 PRASANGAM KANNADA LP SATGE NO. 19
692 KATHARACHANA HS KANNADA
352 PRASANGAM KANNADA UP 154 STORY TELLING KANNADA 693 KAVITHA RACHAN HS KANNADA
691 PRASANGAM KANNADA HS

694 UPANYASA RACHANA HS KANNADA
1051 PRASANGAM KANNADA HSS

1053 KAVITHA RACHAN HSS KANNADA




1054 UPANYASA RACHANA HSS KANNADA




1052 KATHARACHANA HSS KANNADA






SCHEDULE 01-12-2014
STAGE. NO.1
STAGE. NO.2
STAGE. NO.3
329 DESHABHAKTHIGANAM LP 207 ARABIGANAM LP 116 DESHABHAKTHIGANAM LP
680 DESHABHAKTHIGANAM UP 706 PADYAM CHOLLAL BOYS (ARABIC HS) 908 LALITHAGANAM HSS BOYS
997 DESHABHAKTHIGANAM HSS 707 PADYAM CHOLLAL GIRLS (ARABIC HS) 909 LALITHAGANAM HSS GIRLS
983 SANGA GANAM HSS 708 ARABIGANAM BOYS HS ARBIC STAGE NO. 6


709 ARABIGANAM GIRLS HS ARBIC 108 LALITHAGANAM LP


710 KATHAPRASANGAM HS ARABIC 310 LALITHAGANAM UP


711 MONO ACT HS ARABIC 680 DESHABHAKTHIGANAM HS
STAGE NO. 4
712 PRASANGAM HS ARABIC SATGE NO. 7
516 SANGA GANAM UP SANSKRIT 713 QURAN PARAYANAM HS ARABIC 320 KATHAPRASANGAM UP GENERAL
819 SANGA GANAM HS SANSKRIT 965 PADYAM CHOLLAL BOYS (ARABIC HSS) 662 KATHAPRASANGAM HS GENERAL
518 VANDEMATHARAM UP SANSKRIT STAGE NO. 5
976 KATHAPRASANGAM HSS GENERAL
818 VANDEMATHARAM HS SANSKRIT 108 MAPPILAPPATTU LP SATGE NO. 10
517 NADAKAM UP 312 MAPPILAPPATTU UP 204 PADYAM CHOLLAL ARABIC LP
817 NADAKAM HS SATGE NO. 9
403 PADYAM CHOLLAL ARABIC UP
SATGE NO. 8
303 PRASANGAM HINDI UP 404 KATHA PARAYAL ARABIC
302 PRASANGAM ENGLISH UP 308 PADYAM CHOLLAL HINDI UP 406 ARABI GANAM
637 PRASANGAM ENGLISH HS 638 PRASANGAM HINDI HS SATGE NO. 11
940 PRASANGAM ENGLISH HSS 651 PADYAM CHOLLAL HINDI HS 505 AKSARASLOKAM UP SKT
305 PADYAM CHOLLAL ENGLISH UP 964 PADYAM CHOLLAL HINDI HSS 805 AKSARASLOKAM HS SKT
650 PADYAM CHOLLAL ENGLISH HS SATGE NO. 13
515 PRABHASHANAM SKT
963 PADYAM CHOLLAL ENGLISH HSS 154 STORY TELLING 808 PRABHASHANAM HS SKT
SATGE NO. 12
352 PRASANGAM KANNADA UP 809 CHAMPOO PRABHASHANAM HS SKT
609 LALITHAGANAM HS BOYS SATGE NO. 14
513 KATHAPARAYAL
610 LALITHAGANAM HS GIRLS 691 PRASANGAM KAN HS SATGE NO. 15
107 SASTREEYA SANGEETHAM LP 1051 PRASANGAM KAN HSS 205 KATHAPARAYAL LP ARABIC
311 SASTREEYA SANGEETHAM UP 352 PRASANGAM KAN LP

605 SASTREEYA SANGEETHAM HS BOYS









SCHEDULE 02-12-2014
STAGE. NO.1
STAGE. NO.2
STAGE. NO.3
611 MAPPILAPPATU BOYS HS 325 SANGA GANAM UP GENERAL 330 NADAKAM UP
612 MAPPILAPPATU GIRLS HS 674 GANAMELA HS 985 MOOKABHINAYAM HSS
910 MAPPILAPPATU BOYS HSS 616 ODAKKUZHAL HS STAGE NO. 5
911 MAPPILAPPATU GIRLS HSS 618 CHENDA/THAYAMBAKA 966 PADYAM CHOLLAL SANSKRIT HSS
992 ARABAN MUTTU HSS 918 GUITAR WESTERN HSS 507 PADYAM CHOLLAL SANSKRIT UP BOYS
993 KOLKALI HSS 922 CHENDA/THAYAMBAKA HSS 508 PADYAM CHOLLAL SANSKRIT UP GIRLS
994 DUFFMUTTU HSS 987 CHENDAMELAM 511 GANALAPANAM UP BOYS


990 SKIT ENGLISH 512 GANALAPANAM UP GIRLS
STAGE NO. 4
619 GUITAR PASCHATYAM 807 PADYAM CHOLLAL HS SANSKRIT
109 MONO ACT LP 620 TABALA SATGE NO. 7
319 MONO ACT UP 675 CHENDA 114 SANGA GANAM LP GENERAL
658 MONO ACT HS BOYS STAGE NO. 6
SATGE NO. 8
659 MONO ACT HS GIRLS 208 ABHINAYAGAANAM LP ARABIC 810 PADAKAM HS BOYS
660 MIMICRY HS BOYS 412 SANGA GANAM UP ARABIC 811 PADAKAM HS GIRLS
661 MIMICRY HS GIRLS 209 SANGA GANAM LP ARABIC 812 ASTAPADI BOYS
972 MONO ACT HSS BOYS STAGE NO. 9
813 ASTAPADI GIRLS
973 MONO ACT HSS GIRLS 717 SAMBHASHANAM HS ARABIC 814 GANALAPANAM BOYS
974 MIMICRY HSS BOYS 718 SANGA GANAM HS ARABIC 815 GANALAPANAM GIRLS
975 MIMICRY HSS GIRLS 719 CHITHREEKARANAM HS ARABIC



306 PADYAMCHOLLAL UP ARABIC
GENERAL




652 PADYAMCHOLLAL ARABIC
HS GENERAL








SCHEDULE 03-12-2014
STAGE. NO.1
STAGE. NO.2
STAGE. NO.3
665 KOLKALI 113 BHARATHANATYAM LP 110 NADODI NRUTHAM LP
666 ARABANA MUTTU 115 SANGA NRUTHAM LP 313 NADODI NRUTHAM UP
667 DUFF MUTTU 316 BHARATHANATYAM UP 628 NADODI NRUTHAM HS GIRS
327 OPPANA UP 328 SANGA NRUTHAM UP 931 NADODI NRUTHAM HSS GIRS
980 OPPANA HSS 631 BHARATHANATYAM HS GIRLS 627 NADODI NRUTHAM HS BOYS
670 OPPANA HS 672 SANGA NRUTHAM HS GIRLS 930 NADODI NRUTHAM HSS BOYS
671 VATTAPPATTU HS 977 GROUP DANCE STAGE NO. 6
981 VATTAPPATTU HSS 932 BHARATHANATYAM HSS BOYS 664 POORAKKALI
STAGE NO. 4
933 BHARATHANATYAM HSS BOYS 995 POORAKKALI HSS
687 VANCHIPPATTU HS STAGE NO. 5
626 OTTANTHULLAL
1004 VANCHIPPATTU HSS 677 NADAKAM HS 682 KERALANADANAM
688 NADAN PATTU HS 681 YAKSHAGANAAM 318 KUCHUPUDI UP
1005 NADANPATTU HSS 984 NADAKAM HSS 634 MOHINIYATTAM HS
326 THIRUVATHIRA UP GROUND
678 VRUNDA VADYAM HS
669 THIRUVATHIRA HS 679 BANDMELA

978 THIRUVATHIRA HSS

Friday, November 21, 2014

MORAL STORY TIME

        ನಮ್ಮ ಶಾಲಾ ಮುಖ್ಯೋಪಾಧ್ಯಾಯರಿಂದ ಬಿಡುವಿನ ವೇಳೆಯಲ್ಲಿ ಮಕ್ಕಳಿಗೆ ನೀತಿ ಕಥಾ ಬೋಧನೆ

BIRTH DAY CELEBERATION


Sub Dist Maths Seminar Winner

ಮಂಜೇಶ್ವರ ಬಿ. ಆರ್. ಸಿ. ಯಲ್ಲಿ ಇಂದು(21.11.2014) ಜರಗಿದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಗಣಿತ ಸೆಮಿನಾರಿನಲ್ಲಿ ನಮ್ಮ ಶಾಲೆಯ ಅಪೂರ್ವ ಎಡಕಾನ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾಳೆ. ಅವಳಿಗೆ ಶಾಲೆಯ ಪರವಾಗಿ ಹಾರ್ದಿಕ ಅಭಿನಂದನೆಗಳು .

Wednesday, November 19, 2014

II TERM Exam may be Postpone

ಡಿಸೆಂಬರ್ ತಿಂಗಳಿನಲ್ಲಿ ನಡೆಯುವ ಎರಡನೇ ಹಂತದ ಮೌಲ್ಯಮಾಪನ ಮುಂದೂಡುವ ಸಾಧ್ಯತೆ. ಡಿಸೆಂಬರ್ 8 ರಿಂದ 11 ರ ವರೆಗೆ ರಾಜ್ಯ ಮಟ್ಟದ ಕ್ರೀಡಾ ಕೂಟ ನಡೆಯಲಿರುವುದರಿಂದ ಡಿಸೆಂಬರ್ 8 ರಿಂದ ಪ್ರಾರಂಭವಾಗಬೇಕಿದ್ದ ಪರೀಕ್ಷೆಗಳು ಮುಂದೂಡುವ  ಸಾಧ್ಯತ ಇದೆ. ಎರಡು ಹಂತಗಳಲ್ಲಿ ಪರೀಕ್ಷೆಗಳನ್ನು ನಡೆಸುವ ಯೋಚನೆ .  (Dec 16 to Dec19 and Dec 29 to Jan 1)

Birthday Cleberation

ನಮ್ಮ ಶಾಲೆಯ ಐದನೇ ತರಗತಿಯ ಅರುಣ ಕುಮಾರಿ ಇಂದು ತನ್ನ ಹುಟ್ಟು ಹಬ್ಬವನ್ನು ಆಚರಿಸಿದಳು . ಅದರ ಸವಿ ನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ ಒಂದು ಪುಸ್ತಕವನ್ನು ಕೊಡುಗೆಯಾಗಿ ನೀಡಿದಳು . ಅವಳಿಗೆ ಹುಟ್ಟುಹಬ್ಬದ ಶುಭಾಶಯಗಳು . ಪುಸ್ತಕವನ್ನು ಒದಗಿಸಿದ ಅವಳ ರಕ್ಷಕರಿಗೆ ಧನ್ಯವಾದಗಳು .

Tuesday, November 18, 2014

ACHIEVEMENT IN DIST LEVEL FAIRS 2014-15


Kasaragod Dist. Drawing competition

ಕಾಸರಗೋಡು ಜಿಲ್ಲಾ ಆಡಳಿತ ಸಮಿತಿಯ ನೇತ್ರತ್ವದಲ್ಲಿ ನವೆಂಬರ್ 30 ರಂದು ಜಲ ಜೀವಾಮೃತ  ಎಂಬ ವಿಷಯದಲ್ಲಿ Kanhangad Townhall ನಲ್ಲಿ ಜಿಲ್ಲಾ ಮಟ್ಟದ ಚಿತ್ರ ರಚನಾ ಸ್ಪರ್ಧೆಯು ನಡೆಯಲಿದೆ. ಎಲ್. ಪಿ. ಯು. ಪಿ., ಹೈಸ್ಕೂಲ್ , ಹಾಯರ್ ಸೆಕೆಂಡರಿ ಮತ್ತು ಸಾರ್ವಜನಿಕರಿಗೆ  ಪ್ರತ್ಯೇಕವಾಗಿ ಸ್ಪರ್ಧೆಗಳನ್ನು ಸಡೆಸಲಾಗುವುದು. ವಿಜೇತರಾದವರಿಗೆ ಕ್ಯಾಶ್ ಅವಾರ್ಡ್ ಅಲ್ಲದೆ ಮೊಮೆಂಟೊ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು . ಆಸಕ್ತಿಯಿರುವವರು ನವೆಂಬರ್ 22 ರ ಮೊದಲು ತಮ್ಮ ಹೆಸರು ನೋಂದಾಯಿಸಬೇಕೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ .

Sunday, November 16, 2014

Sub Dist Maths Seminar

Manjeshwara sub district level BHASKARACHARYA Seminar and 
RAMANUJAN paper presentation will be held as per the schedule given below.

      VENUE   BRC MANJESHWARA

               
      BHASKARACHARYA SEMINAR

 UP SECTION    21-11-2014 FRIDAY  9.30 AM

 HS SECTION    21-11-2014 FRIDAY   10.30 AM

 HSS SECTION  21-11-2014 FRIDAY   11.30 AM

   RAMANUJAN PAPER PRESENTATION

 HS SECTION   21-11-2014 FRIDAY   12.30 PM

Saturday, November 15, 2014

II TERM EVALUATION DECEMBER 2014 TIME TABLE


SAKSHARA SAHITYA SAMAJA HELD ON 14.11.2014

                                                        ಸಾಕ್ಷರ ಸಾಹಿತ್ಯ ಸಮಾಜ
ಕಾಸರಗೋಡು ಜಿಲ್ಲಾ ಪಂಚಾಯತು ಮತ್ತು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ  ಮಾಯಿಪ್ಪಾಡಿ  ಇವುಗಳ ಸಾರಥ್ಯದಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ಸಾಕ್ಷರ ವಿಶೇಷ ತರಬೇತಿ ಕಾರ್ಯಕ್ರಮದ ಅಂಗವಾಗಿ ದಿನಾಂಕ  14.11.2014 ರಂದು ಮಕ್ಕಳ ದಿನಾಚರಣೆಯನ್ನು ನಮ್ಮಶಾಲೆಯಲ್ಲಿ ಸಾಕ್ಷರ ಸಾಹಿತ್ಯ ಸಮಾಜ ಎಂಬ ಕಾರ್ಯಕ್ರಮದ ಮೂಲಕ ನಡೆಸಲಾಯಿತು . 



CHILD FRIENDLYSCHOOL-PARENTS SANGAMA 2014


                                                   ರಕ್ಷಕರ ಸಮ್ಮೇಳನ
ಸರ್ವಶಿಕ್ಷಾ ಅಭಿಯಾನದ ನೇತೃತ್ವದಲ್ಲಿ ಮಕ್ಕಳ ದಿನಾಚರಣೆಯನ್ನು ಈ ವರ್ಷದ ನವೆಂಬರ್ 14 ರಂದು ರಕ್ಷಕರ ಸಮ್ಮೇಳನವಾಗಿ ಆಚರಿಸಲು ಕೇರಳ ಸರಕಾರ ತೀರ್ಮಾನಿಸಿದ ಪ್ರಕಾರ ನಮ್ಮ ಧರ್ಮತ್ತಡ್ಕ ಎ.ಯು.ಪಿ. ಶಾಲೆಯಲ್ಲೂ ಆಚರಿಸಲಾಯಿತು.


Thursday, November 13, 2014

DIST.LEVEL IT MELA SCHEDULE 2014-15


Birthday Celeberation

ಇಂದು ಮೂರನೆ ತರಗತಿಯ ಕೀರ್ತನಾ ತನ್ನ ಹುಟ್ಟು ಹಬ್ಬವನ್ನು ಆಚರಿಸಿದಳು. ಅದರ ಸವಿ ನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ ಪುಸ್ತಕವನ್ನು ಕೊಡುಗೆಯಾಗಿ ನೀಡಿದಳು. ಅವಳಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು . ಪುಸ್ತಕವನ್ನೊದಗಿಸಿದ ಅವಳ ಹೆತ್ತವರಿಗೆ ಕ್ರತಜ್ಞತೆಗಳು .

Kasaragod Revenue Dist. Science Fair

SCHEDULE
Venue :TIHS Nayammarmoola
            Near Collectorate,Vidyanagar, Kasaragod

Date : 17-11-2014
          Science, Work experience, Social Science Quiz,
          Social Science Local History and IT

Date : 18-11-2014
          Maths, Social Science, IT

Wednesday, November 12, 2014

Nov 12 - Dr.Salim Ali Birthday

ರಾಷ್ಟ್ರೀಯ ಪಕ್ಷಿ ನಿರೀಕ್ಷಣಾ ದಿನ 
ಇಂದು ಭಾರತದ ಪ್ರಸಿದ್ದ ಪಕ್ಷಿ ಶಾಸ್ತ್ರಜ್ಞ ಡಾ. ಸಲಿಂ ಆಲಿ ಅವರ ಜನ್ಮ ದಿನ. ಸಲಿಂ ಮೌಯುದ್ದೀನ್ ಅಬ್ದುಲ್ ಆಲಿ ಎಂಬ ಸಲಿಂ ಆಲಿ ಅವರು ಭಾರತದ ಪಕ್ಷಿ ಮನುಷ್ಯ ಎಂದೇ ಪ್ರಖ್ಯಾತರಾಗಿದ್ದಾರೆ. ಅವರಿಗೆ ಪಕ್ಷಿಗಳೆಂದರೆ ಪಂಚಪ್ರಾಣ . ಪಕ್ಷಿಗಳನ್ನು ನಿರೀಕ್ಷಣೆ ಮಾಡಿ ಅವುಗಳ ಬಗ್ಗೆ ಅಧ್ಯಯನ ಮಾಡಿ ಅನೇಕ ಗ್ರಂಥಗಳನ್ನು ಬರೆದಿದ್ದಾರೆ. The Fall of Sparrow  ಎಂಬುದು ಅವರ ಆತ್ಮಕಥೆಯಾಗಿದೆ . ಅವರ ಜನ್ಮದಿನವಾದ ನವೆಂಬರ್ 12 ನ್ನು ರಾಷ್ಟ್ರೀಯ ಪಕ್ಷಿ ನಿರೀಕ್ಷಣಾ ದಿನವಾಗಿ ಆಚರಿಸುತ್ತಾರೆ .

Tuesday, November 11, 2014

Parents Sangamam on Childrens Day (14.11.14)

SSA Kerala decided to conduct a Parents Sangamam (Awareness Programme on RTE) on 14/11/2014 at All LP,UP,HS  Schools in kerala. So BRC Manjeshwar  scheduled a BRG training on 12/11/2014 at BRC Manjeshwar at 10am. All the Head masters requested to depute  one ( Kannada -1, Malayalam-1) Capable Teacher to the BRG and conduct School level Parental awareness  and make it grand success.      

Nov 11 - National Education Day

ಇಂದು ರಾಷ್ಟ್ರೀಯ ಶಿಕ್ಷಣ ದಿನ. ಭಾರತದ ಮೊದಲ ಶಿಕ್ಷಣ ಸಚಿವರಾಗಿದ್ದ ಶ್ರೀ ಮೌಲಾನ ಅಬ್ದುಲ್ ಕಲಾಮ್ ಆಝಾದ್ ಅವರ ಜನ್ಮ ದಿನ . ಈ ದಿನದ ವಿಶೇಷತೆಯ ಕುರಿತು ಶಾಲಾ ಅಧ್ಯಾಪಕ ಶ್ರೀನಿವಾಸ ಕೆ.ಎಚ್. ಶಾಲಾ ಅಸೆಂಬ್ಲಿಯಲ್ಲಿ ಮಾಹಿತಿ ನೀಡಿದರು . ಹೆಚ್ಚಿನ ಮಾಹಿತಿಯನ್ನು ಪೇಪರ್ ವರದಿಯಲ್ಲಿ ಓದಿರಿ

Monday, November 10, 2014

Kathaa Rachane

ಶಾಲಾ ಮಟ್ಟದ ಕಲೋತ್ಸವದ ಕಥಾ ರಚನ ಸ್ಪರ್ಧೆಯಲ್ಲಿ  ಮೂಡಿಬಂದ ಕಥೆಗಳನ್ನು CHILDREN'S CORNER ನಲ್ಲಿ ನೋಡಿರಿ.

Sanskrit Camp - Sharing the Experience

                                                               ಸಾತ್ವಿಕ್  ಕೃಷ್ಣ ಯನ್
                                                                          ಅಕ್ಷತ .ಕೆ
ಪೈವಳಿಕೆ ಸರಕಾರೀ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಸಂಸ್ಕ್ರತ ಶಿಬಿರದಲ್ಲಿ ಭಾಗವಹಿಸಿದ ನಮ್ಮ ಶಾಲೆಯ ಮಕ್ಕಳು ಶಿಬಿರದ ಅನುಭವಗಳನ್ನು ಶಾಲಾ ಅಸೆಂಬ್ಲಿಯಲ್ಲಿ ಎಲ್ಲ ಮಕ್ಕಳೊಂದಿಗೆ ಹಂಚಿಕೊಂಡರು .
ಅನಂತರ ಶಾಲಾ ಮುಖ್ಯೋಪಾಧ್ಯಾಯರು ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಮಾಣಪತ್ರವನ್ನು ವಿತರಿಸಿದರು.

Birthday Celeberation

ಇಂದು ನಮ್ಮ ಶಾಲೆಯ ಏಳನೇ ತರಗತಿಯ ನಿತಿನ್ ಕುಮಾರನು ಹುಟ್ಟು ಹಬ್ಬವನ್ನು ಆಚರಿಸಿದನು. ಅದರ ಸವಿ ನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ ಒಂದು ಪುಸ್ತಕವನ್ನು ಕೊಡುಗೆಯಾಗಿ ನೀಡಿದನು. ನಿತಿನ್ ಕುಮಾರನಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಪುಸ್ತಕವನ್ನು ಒದಗಿಸಿದ ಅವನ ರಕ್ಷಕರಿಗೆ ಅಭಿನಂದನೆಗಳು.

Saturday, November 8, 2014

NOVEMBER 8 - X RAY DAY

ಅಫಘಾತಕ್ಕೆ ಈಡಾಗಿ  ಅಥವಾ ಬಿದ್ದು ಕೈಗೋ ಕಾಲಿಗೋ ಅಥವಾ ದೇಹದ ಇನ್ಯಾವುದೇ ಬಾಗಕ್ಕೆ ಏಟಾದರೆ ಚಿಕಿತ್ಸೆಗೆ ಮೊದಲು ಎಕ್ಸರೇ ತೆಗೆಯುವಂತೆ ವೈದ್ಯರು ಸಲಹೆ ನೀಡುವುದು ಇಂದು ಸಾಮಾನ್ಯವಾಗಿದೆ  ವೈದ್ಯಕೀಯ ಕ್ಷೇತ್ರದ ಅವಿಭಾಜ್ಯ ಅಂಗವಾಗಿರುವ ಎಕ್ಸರೇ ಯನ್ನು ವಿಲಿಯಂ ಕೊನಾರ್ಡ್ ರೋಂಟ್ ಜನ್ ಎಂಬವರು 1895 ನವೆಂಬರ್ 8 ರಂದು ಆವಿಷ್ಕರಿಸಿದರು . ಇದು ವೈದ್ಯಕೀಯ ಕ್ಷೇತ್ರದ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು. ಈ ದಿನವನ್ನು ಎಕ್ಸರೇ ದಿನ ಎಂದು ಆಚರಿಸಲಾಗುತ್ತಿದೆ . 2011 ರಿಂದ ಈ ದಿನವನ್ನು ಅಂತರಾಷ್ಟ್ರೀಯ ರೇಡಿಯಾಲಜಿ ದಿನ ಎಂದು ಆಚರಿಸಲಾಗುತ್ತಿದೆ.

Manjeshwar Sub Dist Sanskrit Camp



ಮಂಜೇಶ್ವರ ಉಪಜಿಲ್ಲಾ ಮಟ್ಟದ ಸಂಸ್ಕ್ರತ ಶಿಬಿರವು ಪೈವಳಿಕೆ ಸರಕಾರೀ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನವೆಂಬರ್ 7 ರಂದು ಆರಂಭಗೊಂಡಿದೆ. ಉಪಜಿಲ್ಲೆಯ 19  ಶಾಲೆಗಳಿಂದ  128 ಮಕ್ಕಳು ಈ ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ. ನಮ್ಮ ಶಾಲೆಯಿಂದ 9 ಮಕ್ಕಳು ಶಿಬಿರದ ಚಟುವಟಿಕೆಗಳಲ್ಲಿ  ಸಕ್ರಿಯವಾಗಿ ಭಾಗವಹಿಸಿದ್ದಾರೆ. ಶಿಬಿರವು ನಾಳೆ (ನವೆಂಬರ್ 9 ) ನಮಾರೋಪಗೊಳ್ಳಲಿದೆ .

Friday, November 7, 2014

PUBLIC HOLIDAYS IN 2015

Public Holidays in 2015:
(As per G.O.(P) No.304/2014/GAD Dated,Thiruvananthapuram, 31st Oct.2014 of General Administration (Co-Ordination) Department)
  • Mannam Jayanthi                            - Friday         - 2.1.2015
  • Milad-I-Sherif*                                 -Saturday    -  3.1.2015
  • Republic Day                                    - Monday       - 26.1.2015
  • Shivarathri                                        - Tuesday      - 17.2.2015
  • Maundy Thursday                            - Thursday    - 2.4.2015
  • Good Friday                                        - Friday           - 3.4.2015
  • Dr.B.R.Ambedkar Jayanthi           - Tuesday       - 14.4.2015
  • Vishu                                                    - Wednesday - 15.4.2015
  • May Day                                              - Friday          - 1.5.2015
  • Id-Ul-Fitr*(Ramzan)                        - Saturday     - 18.7.2015
  • Karkaadakavaavu                            - Friday         - 14.8.2015
  • IndependanceDay                            - Saturday    - 15.8.2015
  • First Onam                                           - Thursday    - 27.8.2015
  • Thiru Onam/Ayyankaali Jayanthi - Friday          -28.8.2015
  • Third Onam                                          - Saturday   - 29.8.2015
  • ShreeKrishna Jayanthi                      - Saturday  - 5.9.2015
  • Sree narayanaGuru Samaadhi Day- Monday   - 21.9.2015
  • Id-ul-Ad'ha (Bakrid)                            - Thursday  - 24.9.2015
  • Gandhi Jayanthi                                   - Friday        - 2.10.2015
  • Mahanavami                                        - Thursday  - 22.10.2015
  • Vijayadashami                                    - Friday          - 23.10.2015
  • Muharram*                                         - Saturday   - 24.10.2015
  • Deepavali                                             - Tuesday     - 10.11.2015
  • Milad i-Sherif*                                    - Thursday   - 24.12.2015
  • Christmas                                             - Friday         - 25.12.2015

C V RAMAN Birthday

ನವೆಂಬರ್ 7 - ಸರ್ ಸಿ.ವಿ. ರಾಮನ್ ಜನ್ಮ ದಿನ :
ಇಂದು ಭಾರತದ ಪ್ರಸಿದ್ಧ ಭೌತ ವಿಜ್ಞಾನಿ ಸರ್. ಸಿ. ವಿ. ರಾಮನ್ ಅವರ ಜನ್ಮದಿನ . 'ಚಂದ್ರಶೇಖರ ವೆಂಕಟಾರಾಮನ್', ನವೆಂಬರ್ 7, 1888 ರಲ್ಲಿ ತಮಿಳುನಾಡಿನ ತಿರುಚಿನಾಪಳ್ಳಿ 'ತಿರುವನೈಕಾವಲ್' ಎಂಬಲ್ಲಿ ಜನಿಸಿದರು. ಅವರ ತಂದೆ, ಚಂದ್ರಶೇಖರ್ ಕಾಲೇಜಿನಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ತಾಯಿಯವರ ಹೆಸರು, 'ಪಾರ್ವತಿ ಅಮ್ಮಾಳ್'. ಆದರೆ ಕುಟುಂಬ ದೊಡ್ಡದಾಗಿದ್ದರಿಂದ ಬಡತನದ ಸ್ಥಿತಿಯಲ್ಲಿದ್ದರು. ರಾಮನ್ ಗೆ ಸಾಕಷ್ಟು ಶೈಕ್ಷಣಿಕ ಸೌಕರ್ಯಗಳನ್ನು ಒದಗಿಸುವ ಅನುಕೂಲ ಅವರಿಗಿರಲಿಲ್ಲ. ಮೇಧಾವಿಯಾಗಿದ್ದ ರಾಮನ್ ವಿದ್ಯಾಭ್ಯಾಸ ಹಾಗೂ ವೃತ್ತಿಜೀವನದಲ್ಲಿ ಮಾಡಿದ ಸಾಧನೆ ಅಪಾರವಾಗಿತ್ತು.ರಾಮನ್ ಪರಿಣಾಮ ಎಂಬ ತತ್ತ್ವವು ವಿಜ್ಞಾನಕ್ಕೆ ಸರ್ ಸಿ. ವಿ. ರಾಮನ್ ರ ಒಂದು ದೊಡ್ಡ ಕೊಡುಗೆಯಾಗಿದೆ. “ಆಕಾಶದ ನೀಲಿ ಬಣ್ಣ ಅವರನ್ನು ಸ್ಥಬ್ಧರನ್ನಾಗಿ ಮಾಡಿತ್ತು'. ಅದು ಹೇಗೆ ಸಾಧ್ಯ  ? ಎಂಬ ಪ್ರಶ್ನೆ ರಾಮನ್ ರನ್ನು ಮೊದಲಿನಿಂದಲೂ ಕಾಡುತ್ತಿತ್ತು. ಅದಕ್ಕೆ ಉತ್ತರ ಕಂಡು ಹಿಡಿಯಲು ಪ್ರಯೋಗ ಮಾಡುತ್ತ ಅವರು ಬಹಳ ಸಮಯವನ್ನು ವ್ಯಯಿಸಿದರು. ಸಮುದ್ರದ ಮೇಲೆ ವಿದೇಶ ಪ್ರಯಾಣದಲ್ಲಿದ್ದಾಗ ಕಡಲಿನ ನೀಲಿ ಬಣ್ಣದ ಕಾರಣವನ್ನು ಅರಿಯಲು ಪ್ರಯೋಗ ಮಾಡುತ್ತ ಹಡಗಿನತುಂಬ ಅಲೆದಾಡುತ್ತಿದ್ದರು. ಆಕಾಶದ ನೀಲಿ ಬಣ್ಣ ರಾಮನ್ ರ ಕುತೂಹಲ ಕೆರಳಿಸಿ ಪ್ರಯೋಗಕ್ಕೆ ತೊಡಗಿಸಿತು. ಹಾಗೇ ಬಗೆಬಗೆಯ ಹೂಗಳ ಬಣ್ಣದಿಂದಲೂ ಅವರು ಆಶ್ಚರ್ಯ ಚಕಿತರಾಗುತ್ತಿದ್ದರು. ವಾತಾವರಣದಲ್ಲಿಯ ಧೂಳಿನ ಕಣಗಳು ಬೆಳಕನ್ನು ಭಾಗಶಃ ಚದುರಿಸುವವು. ಹೀಗೆ ಬೆಳಕು ಚದುರಿದಾಗ, ಅದರ ಎಲ್ಲ ಬಣ್ಣಗಳೂ ಚದುರುವುವು. ಹೆಚ್ಚು ಚದುರದ ಕೆಂಪು ಬೆಳಕು ದಿಗಂತದ ಸಮೀಪ ಸೂರ್ಯಕಾಣುವ ಪ್ರದೇಶದಲ್ಲಿ ಪ್ರಜ್ವಲಿಸುವುದು. ಉಳಿದದ್ದು ಆಕಾಶಕ್ಕೆ ನೀಲಿ ಬಣ್ಣವನ್ನು ನೀಡುವುದು. ಬೆಳಕು ಚದುರುವಾಗ ಶಕ್ತಿಯ ಸ್ವೀಕಾರ ಅಥವಾ ದಾನ ಬೆಳಕಿನ ತರಂಗಾಂತರವನ್ನು ನಿರ್ದಿಷ್ಟವಾಗಿ ಬದಲಾಯಿಸುವ ಸಾಧ್ಯತೆ ಲಕ್ಷ್ಯದಲ್ಲೊಂದು ಮಾತ್ರ. ಎಂದರೆ ಒಂದು ಲಕ್ಷ ಬೆಳಕಿನ ಕಣಗಳು ಚದುರಿದಾಗ ಒಂದು ಮಾತ್ರ ರಾಮನ್ ಪರಿಣಾಮಕ್ಕೆ ಒಳಗಾಗುವುದು, ಎನ್ನುವ ವಿಚಾರ ಬೆಳಕಿಗೆ ಬಂತು. ಇದನ್ನೇ “ರಾಮನ್ ಪರಿಣಾಮ ” ಎಂದು ಕರೆಯಲಾಗುತ್ತದೆ. 'ಡಾ.ಸರ್.ಸಿ.ವಿ.ರಾಮನ್',ಎಂದೇ ತಮ್ಮ ಆಪ್ತಗೆಳೆಯರು ಹಾಗೂ ಶಿಕ್ಷಣ ವಲಯದಲ್ಲಿ ಸುಪ್ರಸಿದ್ಧರಾಗಿದ್ದ,'ಚಂದ್ರಶೇಖರ ವೆಂಕಟರಾಮನ್ ರವರು, ನೋಬೆಲ್ ಪ್ರಶಸ್ತಿ ಗಳಿಸಿದ, ಪ್ರಪ್ರಥಮ ಭಾರತೀಯ ವಿಜ್ಞಾನಿ. ಈ ಪ್ರಶಸ್ತಿಯನ್ನು 1930 ರಲ್ಲಿ ಅವರದೇ ಹೆಸರಿಂದ ಅಲಂಕೃತವಾದ "ರಾಮನ್ ಎಫೆಕ್ಟ್" ಎಂಬ ಶೋಧನೆಗಾಗಿ ಭೌತಶಾಸ್ತ್ರ ಕ್ಷೇತ್ರದಲ್ಲಿ ಪಡೆದರು.

Declaration of Completion of School blog- Paper Report


World Cancer Awarenes Day

ನವೆಂಬರ್ 7 -  ವಿಶ್ವ ಕ್ಯಾನ್ಸರ್ ಜನಜಾಗ್ರತಿ ದಿನ :

ಕ್ಯಾನ್ಸರ್ ಎನ್ನುವುದು ವಿಶ್ವದ ಮಾರಣಾಂತಿಕ ಖಾಯಿಲೆಗಳ ಪಟ್ಟಿಯಲ್ಲಿ ಎರಡನೆ ಅಗ್ರಸ್ಥಾನವನ್ನು ಅಲಂಕರಿಸಿದೆ. (ಮೊದಲನೆಯದು ಹ್ರದಯಾಘಾತ) ಕ್ಯಾನ್ಸರ್ ರೋಗವನ್ನು ಕನ್ನಡದಲ್ಲಿ ಅರ್ಬುದ ರೋಗ ಎಂದು ಕರೆಯುತ್ತಾರೆ . ವಿಶ್ವದಾದ್ಯಂತ ಕೋಟ್ಯಾಂತರ ಮಂದಿ ಕ್ಯಾನ್ಸರ್ ನಿಂದಾಗಿ  ಸಾಯುತ್ತಿದ್ದಾರೆ . ಬಾಯಿ, ಗಂಟಲು, ಶ್ವಾಸಕೋಶ, ಕರುಳಿನ ಕ್ಯಾನ್ಸರ್ ಮತ್ತು ಪ್ರೋಸ್ಪೆಟ್ ಕ್ಯಾನ್ಸರ್ ಪುರುಷರಲ್ಲಿ ಹೆಚ್ಚಾಗಿರುತ್ತದೆ . ಸ್ತನ ಕ್ಯಾನ್ಸರ್ , ಗರ್ಭಕೋಶದ ಕ್ಯಾನ್ಸರ್ ಮತ್ತು ಜನನಾಂಗದ ಕ್ಯಾನ್ಸರ್ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಸೇವನೆ, ಧೂಮಪಾನ ಮತ್ತು ಮದ್ಯಪಾನ, ಅನುವಂಶಿಯ  ಕಾರಣಗಳು, ಆರಾಮದಾಯಕ ಜೀವನ ಶೈಲಿ , ಅನಾರೋಗ್ಯಪೂರ್ಣ ಆಹಾರ ಪದ್ಧತಿ , ಅತಿಯಾದ ಗರ್ಭನಿರೋಧಕ ಮಾತ್ರೆ ಬಳಕೆ, ವಾತಾವರಣದ ವೈಪರೀತ್ಯ, ವಾಯುಮಾಲಿನ್ಯ, ಅನಾರೋಗ್ಯಕರವಾದ ಲೈಂಗಿಕ ಜೀವನ ಮತ್ತು ಅನೈತಿಕ ಸಂಬಂಧಗಳು  ಮೊದಲಾದ ಕಾರಣಗಳಿಂದ ಕ್ಯಾನ್ಸರ್ ರೋಗ ಬರುವುದು . ಈ ರೋಗವನ್ನು ಪ್ರಾಥಮಿಕ ಹಂತದಲ್ಲಿಯೇ ಗುರುತಿಸಿದಲ್ಲಿ ಸಂಪೂರ್ಣವಾಗಿ ಗುಣಪಡಿಸಬಹುದು . ಮುಂದುವರಿದ ದೇಶಗಳಲ್ಲಿ ಒಂದು ಮತ್ತು ಎರಡನೇ ಹಂತದಲ್ಲಿ ಗುರುತಿಸಿ ಪರಿಣಾಮಕಾರಿ ಚಿಕಿತ್ಸೆ ನೀಡುತ್ತಾರೆ. ಆದರೆ  ಭಾರತದಂತಹ ಮುಂದುವರಿಯುತ್ತಿರುವ ದೇಶಗಳಲ್ಲಿ ಜನರು ಬಡತನ ಮೂಢನಂಬಿಕೆ , ಅನಕ್ಷರತೆ ಅಜ್ಞಾನ ಮತ್ತು ಮೂಲಭೂತ ಸೌಲಭ್ಯಗಳ ಕೊರತೆಯಿಂದಾಗಿ ವೈದ್ಯರ ಬಳಿ ಬರುವಾಗ ಕ್ಯಾನ್ಸರ್ ಮೂರು ಅಥವಾ ನಾಲ್ಕನೇ ಹಂತಕ್ಕೆ ತಲುಪಿರುತ್ತದೆ. ಈ ಹಂತದಲ್ಲಿ ಕ್ಯಾನ್ಸರನ್ನು ಗುಣಮುಖವಾಗಿಸುವ ಸಾಧ್ಯತೆ ಬಹಳ ಕಡಿಮೆ ಇರುತ್ತದೆ . ಈ ನಿಟ್ಟಿನಲ್ಲಿ ನವೆಂಬರ್ 7 ರಂದು ಕ್ಯಾನ್ಸರ್ ಜಾಗ್ರತಿ ದಿನ  ಎಂದು ಆಚರಿಸಿ ಜನರಲ್ಲಿ ಕ್ಯಾನ್ಸರ್ ಬಗೆಗಿನ ಮೂಢ ನಂಬಿಕೆ ಮತ್ತು ಅಜ್ಞಾನಗಳನ್ನು ತೊಡೆದು ಹಾಕಿ ಹೆಚ್ಚಿನ ತಿಳುವಳಿಕೆ ಮತ್ತು ಅರಿವು ನೀಡುವ ಕಾರ್ಯ ನಡೆಸಲಾಗುತ್ತದೆ.