ಓಣಂ ಹಬ್ಬದ ಸಡಗರ
ನಮ್ಮ ಶಾಲೆಯಲ್ಲಿ ಓಣಂ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು . ಎಲ್ಲ ಮಕ್ಕಳು ಹೊಸ ಉಡುಪಿನೊಂದಿಗೆ ಶಾಲೆಗೆ ಆಗಮಿಸಿದರು . ಶಾಲಾ ಮುಖ್ಯೋಪಾಧ್ಯಾಯರು ಓಣಂ ಹಬ್ಬದ ಪ್ರಾಧ್ಯಾನ್ಯತೆಯನ್ನು ಮಕ್ಕಳಿಗೆ ಹೇಳಿದರು . ಎಲ್ಲ ತರಗತಿಗಳಲ್ಲಿ ಕ್ಲಾಸು ಉಪಾಧ್ಯಾಯರು ಹಾಗು ಮಕ್ಕಳು ಸೇರಿ ಪೂವಲಿಯನ್ನು ಹಾಕಿದರು . ಬಳಿಕ ಓಣಂ ಹಾಡು ಮನೋರಂಜನಾ ಆಟಗಳನ್ನು ಆಡಿದರು . ಅನಂತರ ಎಲ್ಲ ಮಕ್ಕಳಿಗೆ ಓಣಂ ಔತಣವನ್ನು ಬಡಿಸಲಾಯಿತು.
ವಿವಿಧ ತರಗತಿಗಳಲ್ಲಿ ರಚಿಸಿದ ಪೂವಲಿಗಳು
II STD
IV STD
I STD
III STD
VII A
VII B
V A
VI B
VII C
V B
ಮುಖ್ಯೋಪಾಧ್ಯಾಯರಿಂದ ಓಣಂ ಶುಭಾಶಯಗಳು
ಪುಗ್ಗೆ ಆಟ

VI A
ಓಣಂ ಸಮವಸ್ತ್ರದೊಂದಿಗೆ ಶಾಲಾ ಅಧ್ಯಾಪಕರು
No comments:
Post a Comment