FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Thursday, November 17, 2016

BIRTHDAYS

                                                               ಕೀರ್ತನಾ ಯನ್ 
                                       ಮನೀಶ್ ಯಸ್ .ಡಿ 
                                              ಹರ್ನಿತಾ 
ನಮ್ಮ ಶಾಲೆಯ ಮಕ್ಕಳಾದ ಕೀರ್ತನಾ ಯನ್ , ಮನೀಶ್ ಯಸ್ .ಡಿ. , ಹರ್ನಿತಾ, ಹಾಗೂ ಅನೀಸಾ ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಶಾಲಾ ಗ್ರಂಥಾಲಯಕ್ಕೆ ಪುಸ್ತಕವನ್ನು ಕೊಡುಗೆಯಾಗಿ ನೀಡಿದರು.  ಆ ಮಕ್ಕಳಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು . ಪುಸ್ತಕವನ್ನು ಒದಗಿಸಿದ ಅವರ ಹೆತ್ತವರಿಗೆ ಅಭಿನಂದನೆಗಳು

INVITATION

ಶಾಲಾ ಕಲೋತ್ಸವದ ಆಮಂತ್ರಣ 



ಶಾಲಾ ಕಲೋತ್ಸವ - ಲಾಂಛನ  ಹಾಗು ಆಮಂತ್ರಣ ಪತ್ರಿಕೆ ಬಿಡುಗಡೆ 


ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವದ ಲಾಂಛನ ಹಾಗು ಆಮಂತ್ರಣ ಪತ್ರಿಕೆ ಬಿಡುಗಡೆಯ ಕಾರ್ಯಕ್ರಮ GHSS Mangalpady ಯ ASAP CENTER  ನಲ್ಲಿ ನಡೆಯಿತು. ಮಂಜೇಶ್ವರ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ ಶ್ರೀ ನಂದಿಕೇಶನ್ ಸರ್ ಲಾಂಛನ ಹಾಗು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಕಲೋತ್ಸವದ ಪ್ರಧಾನ ಸಂಚಾಲಕ ಶ್ರೀ  ಯನ್ . ರಾಮಚಂದ್ರ ಭಟ್ , ಸಹ ಸಂಚಾಲಕ ಶ್ರೀ ಯನ್ . ಮಹಾಲಿಂಗ ಭಟ್ , ಮಂಗಲ್ಪಾಡಿ ಶಾಲೆಯ ಪ್ರಭಾರ ಪ್ರಾಂಶುಪಾಲೆ ಧನ್ಯ, ಅಸಾಪ್  ಸೆಂಟರಿನ ನಿರ್ದೇಶಕಿ ಉತ್ತಾರಾ ಮೊದಲಾದವರು ಉಪಸ್ಥಿತರಿದ್ದರು

LOGO

 ಶಾಲಾ ಕಲೋತ್ಸವ  ಲಾಂಛನ
ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವದ ಲಾಂಛನವನ್ನು ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ ಅಧ್ಯಾಪಕರಾದ ಶಿವಪ್ರಸಾದ್ ಹಾಗೂ ಚಿತ್ರಕಲಾ ಅಧ್ಯಾಪಕರಾದ ರಾಜ್ ಕುಮಾರ್ ನಿರ್ಮಿಸಿದರು.

Thursday, November 10, 2016