ಪ್ರಾಥಮಿಕ ಶಾಲಾ ಅಧ್ಯಾಪಕರ ರಜಾ ಕಾಲದ ತರಬೇತಿ ಶಿಬಿರವು ಮೇ 12 ರಿಂದ ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲನೇ ಹಂತವು ಮೇ 12 ರಿಂದ 16 ರ ವರೆಗೂ ಎರಡನೇ ಹಂತವು ಮೇ 18 ರಿಂದ 22 ರ ವರೆಗೂ ನಡೆಯಲಿದೆ. ಮಂಜೇಶ್ವರ ಉಪಜಿಲ್ಲೆಯಲ್ಲಿ L.P. ಅಧ್ಯಾಪಕರಿಗೆ ಬಿ. ಅರ್.ಸಿ. ಉಪ್ಪಳದಲ್ಲೂ U.P. ಅಧ್ಯಾಪಕರಿಗೆ ಮತ್ತು L.P Arabic ಅಧ್ಯಾಪಕರಿಗೆ GHUPS Kurchipalla ದಲ್ಲೂ ನಡೆಯಲಿದೆ. ಒಂದನೇ ಹಂತದಲ್ಲಿ Vorkady, Meenja and Manjeshwara ಪಂಚಾಯತಿನ I and III ತರಗತಿಯವರಿಗೆ ಮತ್ತು Mangalpady, Paivalike and Non PEC ಯ II and IV ತರಗತಿಯವರಿಗೂ , U.P.ಯಲ್ಲಿ Kannada, Hindi. S.Science and Sanskrit ಅಧ್ಯಾಪಕರಿಗೆ ತರಬೇತಿ ನಡೆಯಲಿದೆ. ಎರಡನೆ ಹಂತದಲ್ಲಿ Vorkady, Meenja and Manjeshwara ಪಂಚಾಯತಿನ II and IV ತರಗತಿಯವರಿಗೆ ಮತ್ತು Mangalpady, Paivalike and Non PEC ಯ I and III ತರಗತಿಯವರಿಗೂ , U.P.ಯಲ್ಲಿ Maths and B.Science ಅಧ್ಯಾಪಕರಿಗೂ ತರಬೇತಿ ನಡೆಯಲಿದೆ. ಎಲ್ಲ ಶಾಲೆಯ ಮುಖ್ಯೋಪಾಧ್ಯಾಯರು ಒಂದನೇ ಹಂತದ ತರಬೇತಿ ಶಿಬಿರದಲ್ಲಿ ಭಾಗವಹಿಸಬೇಕೆಂದು ಸಂಬಂಧ ಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.
No comments:
Post a Comment