ಸರಕಾರೀ ಹೈಯರ್ ಸೆಕೆಂಡರಿ ಶಾಲೆ ಬೇಕೂರಿನಲ್ಲಿ ನವೆಂಬರ್ 28 ರಿಂದ ಡಿಸೆಂಬರ್ 2 ನೆ ತಾರೀಕಿನ ತನಕ ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವವು ಯಶಸ್ವಿಯಾಗಿ ನಡೆಯಿತು. ಇದರಲ್ಲಿ ನಮ್ಮ ಶಾಲೆಯ ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ . ಬಹುಮಾನ ಪಡೆದ ಹಾಗೂ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಅಭಿನಂದನೆಗಳು. ಯಲ್. ಪಿ. ವಿಭಾಗದ ಕನ್ನಡ ಸ್ಪರ್ಧೆಗಳಲ್ಲಿ ನಮ್ಮ ಶಾಲೆಯು 20 ಅಂಕಗಳೊಂದಿಗೆ ಪ್ರಥಮ ಸ್ಥಾನವನ್ನೂ, ಎಲ್.ಪಿ. ಜನರಲ್ ವಿಭಾಗದಲ್ಲಿ 26 ಅಂಕಗಳೊಂದಿಗೆ ಹತ್ತನೇ ಸ್ಥಾನ , ಯು. ಪಿ. ವಿಭಾಗದ ಕನ್ನಡ ಸ್ಪರ್ಧೆಗಳಲ್ಲಿ 14 ಅಂಕಗಳೊಂದಿಗೆ ದ್ವಿತೀಯ ಸ್ಥಾನವನ್ನೂ , ಯು.ಪಿ. ಜನರಲ್ ವಿಭಾಗದಲ್ಲಿ 61 ಅಂಕಗಳೊಂದಿಗೆ ದ್ವಿತೀಯ ಸ್ಥಾನವನ್ನೂ, ಯು.ಪಿ. ಸಂಸ್ಕ್ರತೋತ್ಸವದಲ್ಲಿ 68 ಅಂಕಗಳೊಂದಿಗೆ ತ್ರತೀಯ ಸ್ಥಾನವನ್ನೂ ಪಡೆದುಕೊಂಡಿದೆ.
ಯಲ್.ಪಿ. ಕನ್ನಡ ಪ್ರಥಮ ಸ್ಥಾನದ ಟ್ರೋಫಿ ಪಡೆಯುತ್ತಿರುವುದು
ಯು. ಪಿ. ಕನ್ನಡ ದ್ವಿತೀಯ ಸ್ಥಾನದ ಟ್ರೋಫಿ ಪಡೆಯುತ್ತಿರುವುದು.
ಯು. ಪಿ. ಜನರಲ್ ದ್ವಿತೀಯ ಸ್ಥಾನದ ಟ್ರೋಫಿ ಪಡೆಯುತ್ತಿರುವುದು
ಯಲ್.ಪಿ. ಕನ್ನಡ ಪ್ರಥಮ ಸ್ಥಾನದ ಟ್ರೋಫಿ ಪಡೆಯುತ್ತಿರುವುದು
ಯು. ಪಿ. ಕನ್ನಡ ದ್ವಿತೀಯ ಸ್ಥಾನದ ಟ್ರೋಫಿ ಪಡೆಯುತ್ತಿರುವುದು.
ಯು. ಪಿ. ಜನರಲ್ ದ್ವಿತೀಯ ಸ್ಥಾನದ ಟ್ರೋಫಿ ಪಡೆಯುತ್ತಿರುವುದು
No comments:
Post a Comment