ಸರ್ವ ಶಿಕ್ಷಾ ಅಭಿಯಾನ ಕಾಸರಗೋಡು , ಬಿ. ಆರ್. ಸಿ. ಮಂಜೇಶ್ವರ ಇದರ ನೇತ್ರತ್ವದಲ್ಲಿ ವಿಶೇಷ ಸಾಮರ್ಥ್ಯವಿರುವ ಮಕ್ಕಳ ರಕ್ಷಕರಿಗಾಗಿ ನವೆಂಬರ್ 24 ರಂದು ನಮ್ಮ ಶಾಲೆಯಲ್ಲಿ ಒಂದು ದಿನದ ತರಬೇತಿ ಕಾರ್ಯಕ್ರಮ ಜರಗಿತು. ಸಂಪನ್ಮೂಲ ವ್ಯಕ್ತಿಗಳಾಗಿ ಮಂಜೇಶ್ವರ ಬಿ. ಆರ್. ಸಿ. ಟ್ರೈನರ್ ಗಳು ಆಗಮಿಸಿ ತರಗತಿ ನಡೆಸಿ ಕೊಟ್ಟರು.
No comments:
Post a Comment