ಯುದ್ಧ ವಿರುದ್ಧ ರಾಲಿ
ಕ್ವಿಟ್ ಇಂಡಿಯಾ ದಿನ, ಹಿರೋಷಿಮಾ ಮತ್ತು ನಾಗಸಾಕಿ ದಿನದ ಭಾಗವಾಗಿ ನಮ್ಮ ಶಾಲೆಯಲ್ಲಿ ಚಿತ್ರ ಪ್ರದರ್ಶನ ಮತ್ತು ಯುದ್ಧ ವಿರುದ್ಧ ರಾಲಿಯನ್ನು ನಡೆಸಲಾಯಿತು. ಯುದ್ಧದಿಂದ ಆಗುವ ಅನಾಹುತಗಳನ್ನು ತೋರಿಸುವ ವಿವಿಧ ಚಿತ್ರಗಳನ್ನು ಪ್ರದರ್ಶಿಸಲಾಯಿತು . ಯುದ್ಧ ವಿರುದ್ಧ ಘೋಷಣೆಗಳನ್ನು ಪ್ರತಿಯೊಂದು ತರಗತಿಯಲ್ಲಿ ತಯಾರಿಸಲಾಯಿತು . ಬಳಿಕ ವಿಜ್ಞಾನ ಸಂಘದ ನೇತೃತ್ವದಲ್ಲಿ ಯುದ್ಧ ವಿರುದ್ಧ ರಾಲಿಯನ್ನು ನಡೆಸಲಾಯಿತು. ಪರಿಸರದಲ್ಲಿ ಮೆರವಣಿಗೆಯನ್ನು ನಡೆಸಿ ಯುದ್ಧ ವಿರುದ್ಧ ಘೋಷಣೆಗಳನ್ನು ಕೂಗಿ ಜನ ಜಾಗ್ರತಿ ಮೂಡಿಸಲಾಯಿತು .

No comments:
Post a Comment