ನಮ್ಮ ಶಾಲೆಯ 7 C ತರಗತಿಯ ಸಾತ್ವಿಕ್ ಕೃಷ್ಣ ಯನ್ ಇಂದು ತನ್ನ ಹುಟ್ಟು ಹಬ್ಬವನ್ನು ಆಚರಿಸಿದನು. ಅದರ ಸವಿ ನೆನಪಿಗಾಗಿ ಶಾಲಾ
ಗ್ರಂಥಾಲಯಕ್ಕೆ ಇಂಗ್ಲಿಷ್ - ಇಂಗ್ಲಿಷ್-ಕನ್ನಡ ನಿಘಂಟು ಪುಸ್ತಕವನ್ನು ಕೊಡುಗೆಯಾಗಿ ನೀಡಿದನು. ಅವನಿಗೆ ಹುಟ್ಟು
ಹಬ್ಬದ ಹಾರ್ದಿಕ ಶುಭಾಶಯಗಳು. ಪುಸ್ತಕವನ್ನು ಒದಗಿಸಿದ ಅವನ ಹೆತ್ತವರಿಗೆ
ಅಭಿನಂದನೆಗಳು.
No comments:
Post a Comment