ಸ್ವಾತಂತ್ರ್ಯ ರಸಪ್ರಶ್ನೆ 2015
ಸ್ವಾತಂತ್ರ್ಯ ದಿನಾಚರಣೆಯ ಭಾಗವಾಗಿ ನಮ್ಮ ಶಾಲೆಯಲ್ಲಿ ಯು.ಪಿ. ಮತ್ತು ಯಲ್. ಪಿ. ವಿಭಾಗದ ಮಕ್ಕಳಿಗೆ ಪ್ರತ್ಯೇಕವಾಗಿ ಸ್ವಾತಂತ್ರ್ಯ ಅಂದು ಇಂದು ಎಂಬ ವಿಷಯದಲ್ಲಿ ರಸಪ್ರಶ್ನೆ ಕಾರ್ಯಕ್ರಮ ನಡೆಯಿತು. ಯು.ಪಿ. ವಿಭಾಗದಲ್ಲಿ ಸಾತ್ವಿಕ್ ಕ್ರಷ್ಣ ಪ್ರಥಮ ಹಾಗೂ ಜೆಲೆಸ್ಪಿ ರಾಯ್ ದ್ವಿತೀಯ ಸ್ಥಾನ ಗಳಿಸಿದರು. ಎಲ್.ಪಿ. ವಿಭಾಗದಲ್ಲಿ ಜೋವಿನ್ ಡೆಲ್ ರಾಯ್ ಪ್ರಥಮ ಹಾಗೂ ಮನೀಶ್ ಯಸ್. ಡಿ.ದ್ವಿತೀಯ ಸ್ಥಾನ ಗಳಿಸಿದರು.
ಅದೇದಿನ ಅಪರಾಹ್ನ ಸ್ವದೇಶ್ - ಮೆಗಾ ಕ್ವಿಝ್ ಸ್ಪರ್ಧೆ ನಡೆಯಿತು. ಇದರಲ್ಲಿ ಯು. ಪಿ. ವಿಭಾಗದಲ್ಲಿ ಸಾತ್ವಿಕ್ ಕ್ರಷ್ಣ ಪ್ರಥಮ ಹಾಗೂ ಇಬ್ರಾಹಿಮ್ ಖಲೀಲ್ ದ್ವಿತೀಯ ಸ್ಥಾನ ಪಡೆದರು. ಯಲ್.ಪಿ. ವಿಭಾಗದಲ್ಲಿ ತನುಶ್ ಕುಮಾರ್ ಪ್ರಥಮ ಹಾಗೂ ಮನೀಶ್ ಯಸ್. ಡಿ. ದ್ವಿತೀಯ ಸ್ಥಾನ ಪಡೆದರು.
No comments:
Post a Comment