FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Tuesday, August 4, 2015

SCHOLARSHIPS

ವಿವಿಧ ಸ್ಕಾಲರ್ಷಿಪ್ ಗಳಿಗೆ  ಆನ್ ಲೈನಲ್ಲಿ ಅರ್ಜಿ ಕಳುಹಿಸಲಿರುವ ಕೊನೆಯ ದಿನಾಂಕಗಳು ಈ ರೀತಿಯಾಗಿದೆ 
1. O.E.C.Scholarship - August 10.
2. Minority Pre Matric Scholarship - August 31
3. Beedi Scholarship - September 15

Beedi Scholarship ಗೆ ಅರ್ಜಿ ಹಾಕುವಾಗ ಕೊಡಬೇಕಾದ ಡಾಕ್ಯುಮೆಂಟ್  ಗಳು :
FRESH:
1. ನಿಗದಿತ ನಮೂನೆಯ ಅರ್ಜಿ 
2. ಬೀಡಿ ಕಟ್ಟುವ ವ್ಯಕ್ತಿಯ  ಬೀಡಿ ಗುರುತು ಚೀಟಿಯ ಎರಡು ಪ್ರತಿ (With Attestation)
3. ಮಕ್ಕಳ ಹೆಸರಿನಲ್ಲಿ ರಾಷ್ಟ್ರೀಕ್ರತ ಬ್ಯಾಂಕಿನಲ್ಲಿ ತೆರೆದ ಬ್ಯಾಂಕ್ ಖಾತೆಯ ಪ್ರತಿ 
4. ಮಕ್ಕಳ ಆಧಾರ್ ಕಾರ್ಡಿನ ಪ್ರತಿ 
RENEWAL:
1.ಬೀಡಿ ಕಟ್ಟುವ ವ್ಯಕ್ತಿಯ  ಬೀಡಿ ಗುರುತು ಚೀಟಿಯ ಎರಡು ಪ್ರತಿ (With Attestation)
2. NEFT FORM
3. ಮಕ್ಕಳ ಆಧಾರ್ ಕಾರ್ಡಿನ ಪ್ರತಿ

No comments:

Post a Comment