ನಮ್ಮ ಶಾಲೆಯ ಮೂರನೆ ತರಗತಿಯ ಮನೋಜ್ಞಾ ಸಿ.ಯಚ್. ನವೆಂಬರ್ 23 ರಂದು ತನ್ನ ಹುಟ್ಟುಹಬ್ಬವನ್ನು ಆಚರಿಸಿದಳು. ಅದರ ಸವಿನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ ಎರಡು ಕತೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದಳು . ಅವಳಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು . ಪುಸ್ತಕಗಳನ್ನು ಒದಗಿಸಿದ ಅವಳ ಹೆತ್ತವರಿಗೆ ಕ್ರತಜ್ಞತೆಗಳು .
No comments:
Post a Comment