FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Sunday, February 7, 2016

D,ed Trinees

ಡಯೆಟ್ ಮಾಯಿಪ್ಪಾಡಿಯ  ಎರಡನೆ ವರ್ಷದ D.Ed ವಿದ್ಯಾರ್ಥಿನಿಯರಾದ ಮರಿಯಮ್ಮತ್ ಸಪುರ, ಜಮೀಲಾ ಮತ್ತು ಜ್ಯೋತಿ ವಿನಿತಾ ಡಿ ಸೋಜಾ ನಮ್ಮ ಶಾಲೆಯಲ್ಲಿ ಟೀಚಿಂಗ್ ಪ್ರಾಕ್ಟೀಸ್ ಗಾಗಿ ಬಂದಿದ್ದರು . ಈ ಸಂದರ್ಭದಲ್ಲಿ ಅವರು ಶಾಲೆಯಲ್ಲಿ ವಿವಿಧ ಚಟುವಟಿಕೆಗಳನ್ನು ನಡೆಸಿಕೊಟ್ಟರು .
                       ಮಕ್ಕಳಿಗಾಗಿ ಆಟವನ್ನು ಆಡಿಸಿದರು 
                     ಶಾಲಾ ಅಸೆಂಬ್ಲಿಯನ್ನು ನಡೆಸಿಕೊಟ್ಟರು

No comments:

Post a Comment