FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Sunday, February 7, 2016

VEGETABLE TRAINING PROGRAMME

ದಿನಾಂಕ  5. 2.2016 ನೆ ಶುಕ್ರವಾರ ನಮ್ಮ  ಶಾಲೆಯ ಇಕೋ ಕ್ಲಬ್ ನ ಆಶ್ರಯದಲ್ಲಿ ತರಕಾರಿ ಕೃಷಿಯ ಕುರಿತು ಒಂದು ತರಬೇತಿ ಕಾರ್ಯಕ್ರಮ ಜರಗಿತು. ಪುತ್ತಿಗೆ ಕೃಷಿ ಭವನದ ಸಹಾಯಕ ಕೃಷಿ  ಅಧಿಕಾರಿ ಶ್ರೀ  ಅಬ್ದುಲ್ ಸಲಾಂ ಅವರು ಇಕೋ ಕ್ಲಬ್ ನ ಸದಸ್ಯರಿಗೆ ತರಗತಿ ನಡೆಸಿಕೊಟ್ಟರು

No comments:

Post a Comment