ವಸ್ತುಗಳು ತೇಲುವುದೇ ಮುಳುಗುವುದೇ ವಸ್ತುಗಳು ನೀರಿನಲ್ಲಿ ತೇಲುವುದೆ ಮುಳುಗುವುದೇ ಎಂಬುದನ್ನು ತಿಳಿಯಲು ಎರಡನೆ ತರಗತಿಯ ಮಕ್ಕಳು ಪ್ರಯೋಗ ನಡೆಸಿದರು. ಕೆಲವು ವಸ್ತುಗಳನ್ನು ಆರಿಸಿ ಅವುಗಳನ್ನು ನೀರಿಗೆ ಹಾಕಿದರೆ ತೇಲುವುದೇ ಮುಳುಗುವುದೇ ಎಂದು ಊಹಿಸಿ ಹೇಳಿದರು ಬಳಿಕ ಒಂದೊಂದೇ ವಸ್ತುವನ್ನು ನೀರಿಗೆ ಹಾಕಿ ಪರೀಕ್ಷಿಸಿ ನೋಡಿದರು
No comments:
Post a Comment